ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಶಾಕ್ ಹೆಚ್ಚಾಗಿದೆ. ಕಾಲು ಪೆಟ್ಟು ಮಾಡ್ಕೊಂಡು ಆಚೆ ಹೋಗಿದಂತ ತನಿಷಾ ಇದೀಗ ಮತ್ತೆ ಮರಳಿ ಬಂದಿದ್ದಾರೆ. ಈ ಬೆನ್ನಲ್ಲೇ ನಾಮಿನೇಷನ್ ಶುರುವಾಗಿದ್ದು, ನಾಮಿನೇಷನ್ ನಲ್ಲಿ ಎಲ್ಲರೂ ತನಿಶಾಗೆ ಮಾನವೀಯತೆಯ ಆಧಾರದ ಮೇಲೆ ನಾಮಿನೇಟ್ ಮಾಡದೆ ಬಿಟ್ಟು ಕೊಟ್ಟರು ಆದರೆ ವರ್ತೂರು ಸಂತೋಷ್ ಮಾತ್ರ ತನಿಷಾ ಹೆಸರೇ ತೆಗೆದುಕೊಂಡು ನಾಮಿನೇಟ್ ಮಾಡುವ ಮೂಲಕ ಎಲ್ಲರ ನಿದ್ದೆ ಕಸಿದುಕೊಂಡಿದ್ದಾರೆ.
ವರ್ತೂರ್ ಸಂತೋಷ್ ಮತ್ತು ತನಿಷಾನ ಸಡನ್ ಆಗಿ ಬೇರೆ ಆಗ್ತಿರೋದಾದ್ರು ಯಾಕೆ..?
ಜೋಡಿ ಹಕ್ಕಿಗಳ ತರ ಜೊತೆಯಾಗಿದ್ದ ವರ್ತೂರ್ ಸಂತೋಷ್ ಮತ್ತು ತನಿಷಾ ಸಡನ್ ಆಗಿ ಬೇರೆ ಆಗ್ತಿರೋದಾದ್ರು ಯಾಕೆ..? ಅವರಿಬ್ಬರ ಮಧ್ಯೆ ಬಿರುಕು ಏಕೆ ಮೂಡಿದೆ..? ಎನ್ನುವ ಪ್ರಶ್ನೆಗಳು ಬಿಗ್ ಬಾಸ್ ವೀಕ್ಷಕರೆ ಮನದಲ್ಲಿ ಕಾಡುತ್ತಿದೆ. ವರ್ತೂರ್ ಸಂತೋಷ್ ಅವರಿಂದಲೇ ಕಾಲು ಪೆಟ್ಟು ಮಾಡ್ಕೊಂಡಿದ್ದ ತನಿಷಾನ ಯಾಕೆ ಸೇವ್ ಮಾಡ್ಲಿಲ್ಲ ಮತ್ತೆ ನಾನು ಮಾನವೀಯತೆಯ ಆಧಾರದ ಮೇಲೆ ತನಿಷಾನ ಸೇವ್ ಮಾಡುತ್ತೇನೆ ಎಂದು ಕಂಡ್ರೆ ಅದು ಶುದ್ಧ ಸುಳ್ಳು ನನಗೆ ಮಾನವೀಯತೆಗಿಂತ ಗೆ ಮುಖ್ಯ ಎಂದು ಮನೆಯಲ್ಲಿ ಇದ್ದವರಿಗೆ ಶಾಕ್ ನೀಡಿದ್ದಾರೆ.
ಸ್ನೇಹಿತೆಗೆ ಡೈರೆಕ್ಟ್ ನಾಮಿನೇಟ್ ಮಾಡೋ ಅಧಿಕಾರ ಕೊಟ್ಟ ಬಿಗ್ ಬಾಸ್ …!
ಇನ್ನು ವರ್ತೂರ್ ಸಂತೋಷ್ ರವರ ಈ ನಡೆ ಅಲ್ಲಿರುವ ಅಪರಿಚಿತ ವ್ಯಕ್ತಿಯನ್ನು ಹೊರ ಹಾಕುತ್ತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ತರ ಇನ್ನು ಕಳೆದ ವಾರ ಮೈಕಲ್ ಮತ್ತು ಸ್ನೇಹಿತರನ್ನ ಕಿಚ್ಚ ಸುದೀಪ್ ವಿಶೇಷ ಅಧಿಕಾರ ಬಳಸುವ ಮುಖಾಂತರ ಅಂದರೆ ವಿಟೋ ಅಧಿಕಾರದ ಮುಖಾಂತರ ಇಬ್ಬರನ್ನು ಚೆಲುವಿನೇಶನ್ ದವಡೆಯಿಂದ ಪಾರು ಮಾಡಿದ್ದರು. ಮುಂದುವರೆದು ಕಿಚ್ಚ ಸುದೀಪ್ ನವರ ಈ ನಡೆ ಬಹಳಷ್ಟು ಜನ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು ಯಾಕೆಂದರೆ ಈ ವಾರ ಸ್ನೇಹಿತ ಬಿಗ್ ಬಾಸ್ ಮಾರ್ನಿಂಗ್, ಮನೆಯಿಂದ ಹೊರ ಬರಬೇಕೆಂದು ಕಾದು ಕುಳಿತಿದ್ದರು ಆದರೆ ಕಿಚ್ಚ ಸುದೀಪ್ ನವರಗಿನಡೆ ಮುಂದಿನ ವಾರದಲ್ಲಿ ಡಬಲ್ ಎಲಿಮಿನೇಷನ್ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿವೆ.