ಆಸ್ತಿಗಳ ನೋಂದಣಿ ನಿಯಮದಲ್ಲಿ ದೊಡ್ಡ ಬದಲಾವಣೆ ಉಪ ನೋಂದಣಾಧಿಕಾರಿಗಳಿಗೆ ಹೆಚ್ಚುವರಿ ಹೊಣೆ ಫೆ. 1 ರಿಂದ ಕನ್ ಕರೆಂಟ್ ಅಡಿಟ್ ಪದ್ಧತಿ ರಾಜ್ಯದಲ್ಲಿ ಜಾರಿ!
#revenue #kaveri 2.0 #Karnataka #Registration
ಬೆಂಗಳೂರು: ಆಸ್ತಿಗಳ ನೋಂದಣಿಗೆ ಸಂಬಂಧಿಸಿದಂತೆ ದಸ್ತಾವೇಜುಗಳನ್ನು 'ಕನ್ ಕರೆಂಟ್ ಅಡಿಟ್ ' ನೋಂದಣಿ ಮಾಡುವ ಹೊಸ ಪದ್ಧತಿ ಪರಿಚಯಿಸಲು ಕಂದಾಯ ಇಲಾಖೆ ಮುಂದಾಗಿದೆ. ಫೆಬ್ರವರಿ ಒಂದನೇ ತಾರೀಖಿನಿಂದ...
ನೋಂದಣಿ ನಿಯಮ ಉಲ್ಲಂಘಿಸಿ ಭೂ ಪರಿವರ್ತಿತ ಜಮೀನು ನೋಂದಣಿಗೆ ನಿರ್ಬಂಧ !
#Land #Land Law #Converted land registratiion ban, #Revenue department #Karnataka,
ಬೆಂಗಳೂರು, ಡಿ. 14: ಭೂ ಪರಿವರ್ತಿತ ಜಮೀನನ್ನು ನೋಂದಣಿ ಮಾಡದಂತೆ ಕಂದಾಯ ಇಲಾಖೆ ಆಯುಕ್ತಾಲಯ ಹೊರಡಿಸಿರುವ ಆದೇಶ ನೋಂದಣಿ ನಿಯಮ...
ಕಂದಾಯ ನಿವೇಶನಗಳ ಅಕ್ರಮ ನೋಂದಣಿ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ !
#Revenesite, #Registration #Real-estate, #Belagavi session,ಬೆಳಗಾವಿ, ಡಿ. 13: ಕರ್ನಾಟಕ ರಾಜ್ಯದಲ್ಲಿ ನಿಯಮ ಬಾಹಿರವಾಗಿ ನಿರ್ಮಾಣವಾಗುತ್ತಿರುವ ರೆವಿನ್ಯೂ ಲೇಔಟ್ ಹಾಗೂ ರೆವಿನ್ಯೂ ನಿವೇಶನಗಳ ನೋಂದಣಿ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.
ಯಲಹಂಕ ಶಾಸಕ...
ಬೆಸ್ಕಾಂ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ SMS ಕಳುಹಿಸುತ್ತಿರುವ ಬಿಬಿಎಂಪಿ.
ಬೆಂಗಳೂರು: ಬೆಸ್ಕಾಂ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ SMS ಕಳುಹಿಸುತ್ತಿರುವ ಬಿಬಿಎಂಪಿಯಲ್ಲಿಸದ್ಯಕ್ಕೆ ಅನುದಾನದ ಕೊರತೆ ಎದ್ದುಕಾಣಿಸುತ್ತಿದೆ. ಏಂಕೆಂದರೆ ಬಿಬಿಎಂಪಿ ಇದೀಗ ತೆರಿಗೆ ಸಂಗ್ರಹದ ಮೇಲೆ ತನ್ನ ಗಮನವನ್ನು ಹೆಚ್ಚು ಕೇಂದ್ರೀಕರಿಸಿದೆ. ವಿಷಯವಿಷ್ಟೇ ತೆರಿಗೆ ಸಂಗ್ರಹದ ಮೂಲಕ...
ಬೆಸ್ಕಾಂನ 6 ಅಧಿಕಾರಿಗಳು & ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ
ಬೆಂಗಳೂರು: ಹೋಪ್ ಫಾರ್ಮ್ ಜಂಕ್ಷನ್ ನಲ್ಲಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ಲೈನ್ ವೈರ್ ಸ್ಪರ್ಶಿಸಿ 23 ವರ್ಷದ ಮಹಿಳೆ ಮತ್ತು ಆಕೆಯ ಒಂಬತ್ತು ತಿಂಗಳ ಮಗು ಮೃತಪಟ್ಟ ಮೂರು ದಿನಗಳ ನಂತರ ಲೋಕಾಯುಕ್ತರು...
PSI ಹುದ್ದೆಗೆ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟ
ಬೆಂಗಳೂರು: ಡಿ. 23ರಂದು PSI ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. 545 PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರಿಂದ ಈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಹೈಕೋರ್ಟ್...
ಅಕ್ರಮ ಆಸ್ತಿ ಗಳಿಕೆ ಆರೋಪ: ನಂಜನಗೂಡು ಉಪ ನೋಂದಣಾಧಿಕಾರಿ ಅಮಾನತು
#Lokayuktha, #Nanjanagudu sub Registar # suspende #Revenue department
ಬೆಂಗಳೂರು: ನ. 20: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ನಂಜನಗೂಡಿನ ಹಿರಿಯ ಉಪ ನೋಂದಣಾಧಿಕಾರಿ ಶಿವಶಂಕರಮೂರ್ತಿ ಅವರನ್ನು...
ಶುಲ್ಕವಲ್ಲ ಮಾರ್ಗಸೂಚಿ ದರ ಹೆಚ್ಚಳ
ಬೆಂಗಳೂರು ಜು.21 : ಮನೆ,ಜಮೀನು,ಸೈಟ್ ಸೇರಿ ಸ್ಥಿರಾಸ್ತಿ ಖರೀದಿಗೆ ಇಸ್ಛಿಸುವವರಲ್ಲಿ ಮತ್ತೆ ಗೊಂದಲ ಉಂಟಾಗಿದೆ.ಸ್ಥಿರಾಸ್ತಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಾಗುತ್ತಾ,ಇಲ್ಲವಾ? ಎಂಬ ಜಿಙ್ಞಾಸೆಗೆ ಸಿಲುಕಿದ್ದಾರೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಳ...
ತಕರಾರುಗಳನ್ನು ಇತ್ಯರ್ಥಪಡಿಸಲು ಉಪತಹಶೀಲ್ದಾರರಿಗೆ ಲಾಗಿನ್ ಸೃಜಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯಿಂದ ಆದೇಶ!
ಬೆಂಗಳೂರು ಜೂನ್ 24: ರಾಜ್ಯದಲ್ಲಿ ಹಾಗೆ ಉಳಿದಿರುವ ಹಕ್ಕು ಬದಲಾವಣೆಯಂತಹ ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೋಬಳಿಯ ವ್ಯಾಪ್ತಿಯಲ್ಲಿಬರುವ ಉಪತಹಶೀಲ್ದಾರ್ ರವರಿಗೆ ಲಾಗಿನ್ ಸೃಜಿಸುವ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಭೂಮಾಪನ...
ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ಕಾವೇರಿ-2 ತಂತ್ರಾಂಶ ಮೂಲಕ ಶುಲ್ಕ ಪಾವತಿಸುವಾಗ ಗಮನಿಸಬೇಕಾದ ಮತ್ತು ಅನುಸರಿಸಬೇಕಾದ ಕ್ರಮಗಳು!
ಬೆಂಗಳೂರು ಜೂನ್ 12: ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ಕಂದಾಯ ಇಲಾಖೆಯ ಬಹು ನಿರೀಕ್ಷಿತ "ಕಾವೇರಿ-2 ತಂತ್ರಾಂಶ ವ್ಯವಸ್ಥೆ"ಯು ಹಂತ ಹಂತವಾಗಿ ಚಾಲನೆ ಪಡೆದುಕೊಳ್ಳುತ್ತಿದೆ.ಆದರೆ ಇತ್ತೀಚಿಗೆ ಸಾಮಾನ್ಯವಾಗಿ ಉಪನೋಂದಣಾಧಿಕಾರಿಗಳ ಕಛೇರಿಗೆ...
NREGA ಕಾರ್ಯಕರ್ತರಿಗೆ ಅಪ್ಲಿಕೇಶನ್ ಆಧಾರಿತ ಹಾಜರಾತಿಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿಲ್ಲ:ವರದಿ!
ಎನ್‌ಆರ್‌ಇಜಿಎ ಕಾರ್ಯಕರ್ತರಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಸರ್ಕಾರವು ಜನವರಿ 1, 2023 ರಿಂದ ಪ್ರಾರಂಭಿಸಿದೆ.NREGA ಕಾರ್ಮಿಕರ ಅಪ್ಲಿಕೇಶನ್ ಆಧಾರಿತ ಹಾಜರಾತಿಯನ್ನು ಸರ್ಕಾರವು ಹಿಂತೆಗೆದುಕೊಳ್ಳುವ ಸಾಧ್ಯತೆಯಿಲ್ಲ, ಮಾರ್ಚ್ 29, 2023 ರಂದು ಗ್ರಾಮೀಣಾಭಿವೃದ್ಧಿ...
ಸೇವಾ ಸಿಂಧು ಕರ್ನಾಟಕ ಪೋರ್ಟಲ್ ಅಡಿಯಲ್ಲಿ ದೊರಕುವ ಸೇವೆಗಳು ಮತ್ತು ನೋಂದಣಿ ಕಾರ್ಯವಿಧಾನಗಳ ಸಂಪೂರ್ಣ ಮಾಹಿತಿ.
ನಿವಾಸಿಗಳಿಗೆ ವಿವಿಧ ಚಟುವಟಿಕೆಗಳು ಮತ್ತು ಪ್ರೋತ್ಸಾಹಗಳನ್ನು ಒದಗಿಸಲು ಸಂಬಂಧಿತ ಅಧಿಕಾರಿಗಳು ರಚಿಸಿದ ಸೇವಾ ಸಿಂಧು ಕರ್ನಾಟಕ ಸೈಟ್‌ನ ಎಲ್ಲಾ ಮುಖ್ಯ ವೈಶಿಷ್ಟ್ಯಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
ನಿವಾಸಿಗಳು ಸೇವಾ ಸಿಂಧು ಕರ್ನಾಟಕದ ಮೂಲಕ ಸರ್ಕಾರಕ್ಕೆ...
ಆಸ್ತಿ ತೆರಿಗೆಯಲ್ಲಿ ಶೇ.5 ರಷ್ಟು ರಿಯಾಯಿತಿ ಅನ್ನು ವಿಸ್ತರಿಸಿದ ಬಿಬಿಎಂಪಿ
ಬೆಂಗಳೂರು, ಜೂ. 03 : ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಪಾವತಿಸುವವರು ಶೇ. 5 ರಷ್ಟು ರಿಯಾಯಿತಿ ಅನ್ನು ಪಡೆಯಲು ಇನ್ನು ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ. ಏಪ್ರಿಲ್ 30ರೊಳಗೆ ತೆರಿಗೆ ಪಾವತಿಸಿದರೆ ಶೆ....
ಆಸ್ತಿ ಮಾಲೀಕರಿಗೆ ಸಿಗಲಿದೆ ಪ್ರಾಪರ್ಟಿ ಸ್ಮಾರ್ಟ್ ಕಾರ್ಡ್.
ಬೆಂಗಳೂರು : ಕಂದಾಯ ಇಲಾಖೆಯ ಬಹುನಿರೀಕ್ಷಿತ ಯೋಜನೆ ಕರಡು ನಗರಾಸ್ತಿ ಮಾಲೀಕತ್ವ ದಾಖಲೆ (ಡಿಪಿಒಆರ್ ಪ್ರಾಪರ್ಟಿ) 4 ಲಕ್ಷ ಕಾರ್ಡ್ ವಿತರಿಸಲಾಗಿದೆ. ಶೀಘ್ರದಲ್ಲಿಯೇ ಉಳಿಕೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ವೇ ಮತ್ತು ಸೆಟಲ್...