ಕೇಂದ್ರ ಬಜೆಟ್ ನಲ್ಲಿ ಒಟ್ಟಾರೆಯಾಗಿ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆಯಾಗಿದೆ ಗೊತ್ತಾ?
#Do you know #how much grant # allocated # which department # total # central budgetನವದೆಹಲಿ, ಫೆ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು...
ತೆರಿಗೆ ವಂಚನೆ: ಬೆಂಗಳೂರಿನಲ್ಲಿ ಮತ್ತೆ ಐಟಿ ದಾಳಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಐಟಿ ದಾಳಿಯಾಗಿದೆ. ಇಂದು (ಅಕ್ಟೋಬರ್ 12) ಬೆಳ್ಳಂಬೆಳಗ್ಗೆ ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಡಾಲರ್ಸ್ ಕಾಲೋನಿ, ಮತ್ತಿಕೆರೆ ಸೇರಿದಂತೆ ನಗರದ...
ವಿವಾದಾಸ್ಪದವಾಗಿರುವ ಆಸ್ತಿಗೆ ತೆರಿಗೆಯನ್ನು ಪಾವತಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ
ಬೆಂಗಳೂರು, ಆ. 23 : ಆದಾಯ ತೆರಿಗೆ ಕಾಯಿದೆ, 1961ರ ಅನ್ವಯ ಆಸ್ತಿಯಿಂದ ಬರುವ ಆದಾಯದ ಮೇಲೆ ತೆರಿಗೆ ವಿಧಿಸಲು ನಿಬಂಧನೆಗಳನ್ನು ಹಾಕುತ್ತದೆ. ಆಸ್ತಿಯ ಮಾಲೀಕತ್ವವು ವಿವಾದದಲ್ಲಿದ್ದರೆ, ತೆರಿಗೆ ಹೊಣೆಗಾರಿಕೆಯನ್ನು ನಿರ್ಧರಿಸುವುದು ಸಂಕೀರ್ಣ...
ವಿಳಂಬ ತೆರಿಗೆ ರಿಟರ್ನಸ್ ಸಲ್ಲಿಕೆ ಮಾಡುವವರು ಎಷ್ಟು ದಂಡ ಪಾವತಿಸಬೇಕು..?
ಬೆಂಗಳೂರು, ಆ. 22 : ಆದಾಯ ತೆರಿಗೆ ರಿಟರ್ನ್ಸ್ ಗೆ ಅರ್ಜಿ ಸಲ್ಲಿಸಲು ಕಳೆದ ತಿಂಗಳೇ ಕೊನೆಯಾಗಿತ್ತು. ಆದರೂ ಕೂಡ ಕೆಲವರು ಇನ್ನೂ ಐಟಿಆರ್ ಫೈಲ್ ಮಾಡಿಲ್ಲ. ಅಂತಹವರು ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ....
ಸುಳ್ಳು ಮಾಹಿತಿ ನೀಡಿದವರ ಮನೆ ಬಾಗಿಲಿಗೆ ಆದಾಯ ತೆರಿಗೆ ಇಲಾಖೆಯಿಂದ ಬರಲಿದೆ ನೋಟೀಸ್
ಬೆಂಗಳೂರು, ಆ. 02 : ತೆರಿಗೆ ವಿನಾಯ್ತಿ ಪಡೆಯುವ ಬಗ್ಗೆ ಈಗಾಗಲೇ ಹಲವು ಮಾರ್ಗಗಳನ್ನು ತಿಳಿಸಿಕೊಡಲಾಗಿದೆ. ಬಾಡಿಗೆ ಮನೆಯಲ್ಲಿದ್ದರೆ, ನಿಮ್ಮ ಬಾಡಿಗೆ ಹಣ ಮೇಲೂ ತೆರಿಗೆ ವಿನಾಯ್ತಿಯನ್ನು ಪಡೆಯಬಹುದು. ಬಾಡಿಗೆ ಕಟ್ಟುವ ಹಣಕ್ಕೆ...
ಆದಾಯ ತೆರಿಗೆ ರಿಟರ್ನಸ್ ಇನ್ನೂ ಸಲ್ಲಿಕೆ ಮಾಡಿಲ್ವಾ..? ಹಾಗಾದರೆ ದಂಡ ಕಟ್ಟಲೇಬೇಕು..!!
ಬೆಂಗಳೂರು, ಆ. 02 : ಆದಾಯ ತೆರಿಗೆ ರಿಟರ್ನ್ಸ್ ಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೂ ಕೂಡ ಕೆಲವರು ಇನ್ನೂ ಐಟಿಆರ್ ಫೈಲ್ ಮಾಡಿಲ್ಲ. ಅಂತಹವರು ಬಿಲೇಟೆಡ್ ಐಟಿಆರ್...
ಕೃಷಿ, ಪ್ರಶಸ್ತಿ, ವಿಆರ್ ಎಸ್ ನಿಂದ ಬಂದ ಹಣಕ್ಕೆ ನೀವು ತೆರಿಗೆ ಕಟ್ಟಬೇಕಿಲ್ಲ
ಬೆಂಗಳೂರು, ಜು. 31 : ವಾರ್ಷಿಕವಾಕವಾಗಿ ಏಳು ಲಕ್ಷಕ್ಕೂ ಅಧಿಕ ಆದಾಯ ಗಳಿಸುವ ಪ್ರತಿಯೊಬ್ಬ ವ್ಯಕ್ತಿಯು ತೆರಿಗೆಯನ್ನು ಕಟ್ಟಬೇಕು. ಆದರೆ, ಭಾರತದಲ್ಲಿ ಕೆಲ ಆದಾಯಗಳಿಗೆ ಯಾವುದೇ ಕಾರಣಕ್ಕೂ ತೆರಿಗೆಯನ್ನು ಕಟ್ಟುವಂತಿಲ್ಲ. ಅದು ಯಾವ...
ಬಾಡಿಗೆ, ಗೃಹಸಾಲದ ಹೆಸರಲ್ಲಿ ತೆರಿಗೆ ವಿನಾಯ್ತಿ ಪಡೆಯುತ್ತಿದ್ದೀರಾ? ಹಾಗಾದರೆ, ಈ ಬಾರಿ ಗ್ಯಾರೆಂಟಿ ಸಿಕ್ಕಿ ಬೀಳ್ತೀರಾ
ಬೆಂಗಳೂರು, ಜು. 31 : ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಅಂದರೆ ಇಂದೇ ಕೊನೆಯ ದಿನ . ತೆರಿಗೆ ವಿನಾಯ್ತಿ ಪಡೆಯುವ ಬಗ್ಗೆ ಈಗಾಗಲೇ ಹಲವು ಮಾರ್ಗಗಳನ್ನು ತಿಳಿಸಿಕೊಡಲಾಗಿದೆ....
ಐಟಿಆರ್ ಫೈಲ್ ಮಾಡಲು ಸೋಮವಾರ ಕೊನೆಯ ದಿನ. ನೀವೇ ತೆರಿಗೆ ರಿಟರ್ನ್ ಸಲ್ಲಿಸುವದಾದರೆ ಹೀಗೆ ಮಾಡಿ
ಬೆಂಗಳೂರು, ಜು. 29 : ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸಮಯ ಮತ್ತೆ ಬಂದಿದೆ. ಕೆಲವರು ಐಟಿಆರ್ ಅನ್ನು ತಾವೇ ಸಲ್ಲಿಕೆ ಮಾಡುತ್ತಾರೆ. ಇಂಥಹವರಿಗೆ ತಿಳಿಯದೇ ಇರುವ ಕೆಲ ವಿಚಾರಗಳ ಬಗ್ಗೆ ಸಂಪೂರ್ಣವಾಗಿ...
ಐಟಿಆರ್ ಪೈಲ್ ಮಾಡಿದ ನಂತರ ರಿಫಂಡ್ ಬರದಿದ್ದರೆ ಏನು ಮಾಡಬೇಕು..?
ಬೆಂಗಳೂರು, ಜು. 27 : ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಇನ್ನು ತೆರಿಗೆ ವಿನಾಯ್ತಿ ಪಡೆಯುವ ಬಗ್ಗೆ ಈಗಾಗಲೇ ಹಲವು ಮಾರ್ಗಗಳನ್ನು ತಿಳಿಸಿಕೊಡಲಾಗಿದೆ. ಆದಾಯ ತೆರಿಗೆಯನ್ನು...
ಇನ್ಮುಂದೆ ತೆರಿಗೆ ಪಾವತಿ ಮಾಡುವುದು ಬಹಳ ಸುಲಭ
ಬೆಂಗಳೂರು, ಜು. 26 : ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಸುಲಭದ ಕೆಲಸವಲ್ಲ. ಆನ್ ಲೈನ್ ನಲ್ಲಿ ಗಂಟೆ ಗಟ್ಟಲೆ ಕೂತು ಪಾವತಿ ಮಾಡಬೇಕು. ಆದರೆ, ಈಗ ಆದಾಯ ತೆರಿಗೆ ಪಾವತಿ ಮಾಡುವುದು...
ಉಡುಗೊರೆಯಾಗಿ ಬಂದ ಹಣಕ್ಕೆ ಯಾಕೆ ತೆರಿಗೆ ಪಾವತಿಸಬೇಕು..?
ಬೆಂಗಳೂರು, ಜು. 22 : ನೀವು ಲಾಟರಿ, ಬಹುಮಾನ, ಉಡುಗೊರೆ ರೂಪದಲ್ಲಿ ಹಣ ಗಳಿಸಿದಲ್ಲಿ ಆತ ಭಾರತದಲ್ಲಿ ಅಥವಾ ವಿದೇಶದಲ್ಲಿರಲಿ ಶೇ.30 ರಷ್ಟು ತೆರಿಗೆಯನ್ನು ಪಾವತಿ ಮಾಡಲೇಬೇಕು. ಹಾಗಾದರೆ ಬನ್ನಿ, ಲಾಟರಿ ಇಂದ...
ವಿವಾದಾಸ್ಪದ ಆಸ್ತಿಯ ಆದಾಯ ತೆರಿಗೆಯನ್ನು ಯಾರು ಪಾವತಿಸುತ್ತಾರೆ..?
ಬೆಂಗಳೂರು, ಜು. 22 : ಆದಾಯ ತೆರಿಗೆ ಕಾಯಿದೆ, 1961ರ ಅನ್ವಯ ಆಸ್ತಿಯಿಂದ ಬರುವ ಆದಾಯದ ಮೇಲೆ ತೆರಿಗೆ ವಿಧಿಸಲು ನಿಬಂಧನೆಗಳನ್ನು ಹಾಕುತ್ತದೆ. ಆಸ್ತಿಯ ಮಾಲೀಕತ್ವವು ವಿವಾದದಲ್ಲಿದ್ದರೆ, ತೆರಿಗೆ ಹೊಣೆಗಾರಿಕೆಯನ್ನು ನಿರ್ಧರಿಸುವುದು ಸಂಕೀರ್ಣ...
ಅಡ್ವಾನ್ಸ್ ತೆರೆಗೆಯನ್ನು ಪಾವತಿ ಮಾಡುವುದು ಹೇಗೆ..?
ಬೆಂಗಳೂರು, ಜು. 19 : ಮುಂಗಡ ತೆರಿಗೆಯನ್ನು ಪಾವತಿ ಮಾಡುವುದು ಬಹಳ ಸುಲಭ. ಇದಕ್ಕಾಗಿ ನೀವು ಮೊದಲು, ಭಾರತದ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ. ಮುಖಪುಟದ ಎಡಭಾಗದಲ್ಲಿ, 'ಕ್ವಿಕ್...