ಎಸ್ ಬಿಐ ಅಮೃತ್ ಕಲಾಶ್ ಯೋಜನೆಯು ಅಲ್ಪವಾವದಿ ಹೂಡಿಕೆ ಮಾಡುವವರಿಗೆ ಉತ್ತಮ ಆಯ್ಕೆ ಅಂತಾನೆ ಹೇಳಬಹುದು. ಅಂದರೆ ಎದು ೪೦೦ ದಿನಗಳ ಹೂಡಿಕೆ ಮತ್ತು ಅವಧಿ ಹಾಗೂ ಕೊಡುಗೆಗಳನ್ನು ನೀಡುತ್ತೆ ಅಂತಾನೆ ಹೇಳಬಹುದು. ನಮಗೆ ಕಡಿಮೆ ಬಡ್ಡಿ ದರ ಅಂದ್ರೆ ಶೇ. ೭.೧೦ ರಷ್ಟು ಬಡ್ಡಿಯ ಲಾಭವನ್ನು ಪಡೆಯಲು ಆಸೆ ಇದ್ದರೆ ಡಿಸೆಂಬರ್ ೩೧ ಅವಧಿಯ ಒಳಗೆ ಹೂಡಿಯನ್ನು ಮಾಡಬಹುದು.
SBI ಅಮೃತ್ ಕಲಾಶ್ ಎಫ್ ಡಿ ಯೋಜನೆ:
* SBI ಶಾಖೆಗೆ ಭೇಟಿ ನೀಡುವ ಮೂಲಕ ವಿಶೇಷ FD ಯೋಜನೆಗೆ ಅರ್ಜಿ ಸಲ್ಲಿಸಬೇಕು
* SBI ಅಧಿಕೃತ ವೆಬ್‌ಸೈಟ್ ಅಥವಾ Yono SBI ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಅನ್ವಯಿಸಬಹುದು
* ಲಾಗಿನ್ ಮಾಡಿ , “ಇನ್ ಡೆಪಾಸಿಟ್ ಮತ್ತು ಇನ್ವೆಸ್ಟ್ ಮೆಂಟ್” ವಿಭಾಗದ ಅಡಿಯಲ್ಲಿ ಎಫ್‌ಡಿ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು
* ಹೂಡಿಕೆ ಮೊತ್ತದ ಮೇಲೆ ನಿಮಗೆ ಅಗತ್ಯವಿರುವ ವಿವರಗಳನ್ನು ಬರೆಯಬೇಕು
* ನಿಮ್ಮ ವಿಶೇಷ FD ಯೋಜನೆಯ ಅವಧಿಯನ್ನು ನಮೂದಿಸಿ. ಇದು ಗರಿಷ್ಠ 400 ದಿನಗಳ ಯೋಜನೆಯಾಗಿದೆ
* ನಿಮ್ಮ ಅರ್ಹತೆಯ ಪ್ರಕಾರ ನಿಮಗೆ ನೀಡಲಾಗುತ್ತಿರುವ ಬಡ್ಡಿ ದರವನ್ನು ಪರಿಶೀಲಿಸಿ ನೋಡಿ
SBI ಅಮೃತ್ ಕಲಾಶ್ ವಿಶೇಷ ಎಫ್‌ಡಿ ಯ ಪ್ರಮುಖ ಲಕ್ಷಣಗಳು:
* ಯೋಜನೆ – ಎನ್‌ಆರ್‌ಐ ( NRI) ಗಳಿಗಾಗಿ ಎಸ್‌ಬಿಐ ಅಮೃತ್ ಕಲಶ್ ವಿಶೇಷ ಎಫ್‌ಡಿ
* ದಿನಾಂಕ – ೩೦ ಜೂನ್ ೨೦೨೩ ರಿಂದ ೩೧ ಡಿಸೆಂಬರ್ ೨೦೨೩ ವರೆಗೆ
* ಅವಧಿ ೪೦೦ ದಿನಗಳು
* ಅರ್ಹ ಠೇವಣಿಗಳು:೧ ದೇಶೀಯ ಚಿಲ್ಲರೆ ಅವಧಿ ಮತ್ತು NRI ರೂಪಾಯಿ ಅವಧಿಯ ಠೇವಣಿಗಳು
೨ ಹೊಸ ಮತ್ತು ನವೀಕರಣ ಠೇವಣಿಗಳು
೩ ಅವಧಿ ಠೇವಣಿ ಮತ್ತು ವಿಶೇಷ ಅವಧಿಯ ಠೇವಣಿಗಳು ಮಾತ್ರ
* ಮೊತ್ತ – ೨ ಕೋಟಿರೂ
* ಬಡ್ಡಿ ದರ – ಶೇ ೭.೧೦
* ಟಿಡಿಎಸ್ – NRO FD ಯಲ್ಲಿ – ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನ್ವಯವಾಗುವ ದರಗಳಲ್ಲಿ
* ಅಕಾಲಿಕ ವಾಪಸಾತಿ – ಚಿಲ್ಲರೆ ಅವಧಿಯ ಠೇವಣಿಗೆ ಅನ್ವಯವಾಗುವಂತೆ* ಸಾಲ ಸೌಲಭ್ಯ – ಲಭ್ಯವಿದೆ,* ಮೂಲಕ ಅರ್ಜಿ – ಶಾಖೆ/ INB/ YONO ಚಾನಲ್‌ಗಳು
ಚೈತನ್ಯ, ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು