25.5 C
Bengaluru
Friday, September 20, 2024

PSI scam : 947 ಎಎಸ್ಐಗಳಿಗೆ ಪಿಎಸ್ ಐ ಭಾಗ್ಯ !

#PSI #scam #ASI #promoted

ಬೆಂಗಳೂರು, ಆ. 17: ಪಿಎಸ್ ಐ ನೇಮಕಾತಿ ಹಗರಣ ಎಎಸ್ ಐಗಳಿಗೆ ವರದಾನವಾಗಿ ಪರಿಣಮಿಸಿದೆ. ಬಡ್ತಿ ನಿರೀಕ್ಷೆಯಲ್ಲಿದ್ದ 947 ಎಎಸ್ ಐಗಳಿಗೆ ಪಿಎಸ್ ಐಗಳಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಗಲಿದೆ. ಪಿಎಸ್ ಐ ನೇಮಕಾತಿ ಹಗರಣದ ಎರಡೂ ಪ್ರಕರಣ ವಿಚಾರಣೆಯಲ್ಲಿರುವುದರಿಂದ ಪಿಎಸ್ ಐ ನೇರ ನೇಮಕಾತಿ 545 ಹಾಗೂ 402 ಹುದ್ದೆಗಳಿಗೆ ಸೇವಾ ಹಿರಿತನ ಆಧಾರದ ಮೇಲೆ ಅಷ್ಟೂ ಪಿಎಸ್ ಐ ಹುದ್ದೆಗಳಿಗೆ ಎಎಸ್ ಐ ಗಳಿಗೆ ತಾತ್ಕಾಲಿಕವಾಗಿ ಮುಂಬಡ್ತಿ ನೀಡಲು ಸಿಬ್ಬಂದಿ ಒಳಾಡಳಿತ ಇಲಾಖೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಎಸ್ ಐಗಳಿಗೆ ತಾತ್ಕಾಲಿಕವಾಗಿ ಪಿಎಸ್ ಐ ಗಳಾಗುವ ಭಾಗ್ಯ ಸಿಕ್ಕಿದೆ.‌
ರಾಜ್ಯದ ಜಿಲ್ಲಾವಾರು ಇಎಸ್ ಐಗಳ ತಾತ್ಕಾಲಿಕ ಅಯ್ಕೆ ಪಟ್ಟಿ ಇಲ್ಲಿದೆ.

1BANGALORE CITY153
2HUBLI-DARWAD CITY9
3MANGALORE CITY16
4BELAGAVI CITY4
5KALBURGI CITY15
6CENTRAL RANGE125
7EASTERN RANGE47
8WESTERN RANGE4
9NORTHERN RANGE21
10SOUTHERN RANGE93
11NER KALBURGI13
12BELLARY61
13RAILWAYAS16
TOTAL577

 

 

 

 

 

 

 

 

 

 

Related News

spot_img

Revenue Alerts

spot_img

News

spot_img