24.4 C
Bengaluru
Sunday, September 8, 2024

ಇಬ್ಬರು IPS ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ;18 ಮಂದಿಗೆ ವಿಶಿಷ್ಟ ಸೇವಾ ಪದಕ

#President medal #IPS officers #ministary of home affairs #policeofficers

ಬೆಂಗಳೂರು: 77ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ (Ministry of Home Affairs) ಕೊಡಮಾಡುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ ಗೌರವಕ್ಕೆ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಪಾತ್ರರಾಗಿದ್ದಾರೆ.18 ಮಂದಿ ಪೊಲೀಸ್ ಅಧಿಕಾರಿಗಳಿಗೆ(Police Officers) ಸೇವಾ ಪದಕ ದೊರೆತಿದೆ.

ರಾಷ್ಟ್ರಪತಿ ಪದಕ

1.ಸೀಮಂತ್ ಕುಮಾರ್ ಸಿಂಗ್-ಎಡಿಜಿಪಿ, ಕೆಎಸ್‌ಆರ್‌ಪಿ

2.ಎಸ್. ಮುರುಗನ್, ಎಡಿಜಿಪಿ, ಸಿಎಲ್ ಆಯಂಡ್ ಎಂ

ವಿಶಿಷ್ಟ ಸೇವಾ ಪದಕ

1.ಸಂದೀಪ್ ಪಾಟೀಲ್, ಐಜಿಪಿ, ಕೆಎಸ್‌ಆರ್‌ಪಿ

2. ಬಿ ಎಸ್ ಮೋಹನ್ ಕುಮಾರ್, ಡಿವೈಎಸ್‌ಪಿ

3.3. ನಾಗರಾಜ್, ಎಸಿಪಿ

4. ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್

5. ಭೀಮಾರಾವ್ ಗಿರೀಶ್, ಎಸ್​ಪಿ

6. ರಾಘವೇಂದ್ರ ಹೆಗ್ಡೆ , ಎಸ್‌ಪಿ

7. ಜಗದೀಶ್ ಹೆಚ್.ಎಸ್, ಎಸಿಪಿ

8. ಕೇಶವಮೂರ್ತಿ ಗೋಪಾಲಯ್ಯ, ಡಿಎಸ್‌ಪಿ

9. ನಾಗಯ್ಯ ನಾಗರಾಜು, ಡಿಎಸ್‌ಪಿ

10. ಬಿ.ಎನ್ ಶ್ರೀನಿವಾಸ್, ಡಿಎಸ್‌ಪಿ

11. ಅಂಜುಮಾಲ ನಾಯ್ಕ್, ಡಿವೈಎಸ್‌ಪಿ

12. ಅನಿಲ್ ಕುಮಾರ್ ಪ್ರಭಾಕರ್, ಪೊಲೀಸ್ ಇನ್​ಸ್ಪೆಕ್ಟರ್

15. ಶಂಕರ, ಹೆಡ್​​ ಕಾನ್​ಸ್ಟೇಬಲ್

16. ಕೆ.ವೆಂಕಟೇಶ್, ​​ಹೆಡ್ ಕಾನ್​ಸ್ಟೇಬಲ್

17. ಕುಮಾರ್, ಸಹಾಯಕ ಮುಖ್ಯ ಪೇದೆ

18. ವಿ.ಬಂಗಾರು, ಕೆಎಸ್‌ಆರ್‌ಪಿ

Related News

spot_img

Revenue Alerts

spot_img

News

spot_img