ರಾಜ್ಯದಲ್ಲಿ ಏಪ್ರೀಲ್ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಹುತೇಕ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಕೂಡ ಕಂಡುಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿದಿದೆ.
ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?
ಚಿಕ್ಕೋಡಿ: ಅಣ್ಣಾಸಾಹೇಬ್ ಜೊಲ್ಲೆ(BJP) VS ಪ್ರಿಯಾಂಕಾ (CON)
ಬಾಗಲಕೋಟೆ: ಪಿಸಿ ಗದ್ದಿಗೌಡರ್(BJP) VS ಸಂಯುಕ್ತಾ ಪಾಟೀಲ್(CON)
ವಿಜಯಪುರ: ರಮೇಶ್ ಜಿಗಜಿಣಗಿ(BJP) VS ರಾಜು ಅಲಗೂರು(CON
ಕಲಬುರಗಿ: ಉಮೇಶ್ ಜಾಧವ್(BJP) VS ರಾಧಾಕೃಷ್ಣ ದೊಡ್ಮನಿ(CON)
ಬೀದರ್: ಭಗವಂತ್ ಖೂಬಾ(BJP) VS ಸಾಗರ್ ಖಂಡ್ರೆ(CON)
ಬೆಂಗಳೂರು ಗ್ರಾ.: ಸಿ ಎನ್ ಮಂಜುನಾಥ್(BJP) VS ಡಿಕೆ ಸುರೇಶ್(CON)
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ(BJP) VS ರಾಜೀವ್ ಗೌಡ(CON)
ಬೆಂಗಳೂರು ಕೇಂದ್ರ: PC ಮೋಹನ್(BJP) VS ಮನ್ಸೂರ್ (CON)
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ(BJP) VS ಸೌಮ್ಯ ರೆಡ್ಡಿ(CON)
ಕೊಪ್ಪಳ: ಬಸವರಾಜ್ (BJP) VS ರಾಜಶೇಖರ್ ಹಿಟ್ನಾಳ್(CON)
ಹಾವೇರಿ: ಬೊಮ್ಮಾಯಿ(BJP) VS ಆನಂದಸ್ವಾಮಿ(CON)
ಧಾರವಾಡ: ಪ್ರಹ್ಲಾದ್ ಜೋಶಿ(BJP) VS ವಿನೋದ್ ಅಸೂಟಿ(CON)
ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್(BJP) VS ಪ್ರಭಾ ಮಲ್ಲಿಕಾರ್ಜುನ್ (CON)
ಶಿವಮೊಗ್ಗ: ರಾಘವೇಂದ್ರ(BJP) VS ಗೀತಾ ಶಿವರಾಜಕುಮಾರ್(CON)
ಮೈಸೂರು: ಯದುವೀರ್ ಒಡೆಯರ್(BJP) VS ಎಂ.ಲಕ್ಷ್ಮಣ್(CON)
ಉಡುಪಿ: ಚಿಕ್ಕಮಗಳೂರು: ಕೋಟ ಶ್ರೀನಿವಾಸ್ ಪೂಜಾರಿ(BJP) VS ಡಾ. ಜಯಪ್ರಕಾಶ್ ಹೆಗ್ಡೆ(CON)
ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್ ಚೌಟಾ(BJP) VS ಪದ್ಮರಾಜ್(CON)
ತುಮಕೂರು: ವಿ.ಸೋಮಣ್ಣ(BJP) VS ಎಸ್‌ಪಿ ಮುದ್ದಹನುಮೇಗೌಡ(CON)
* ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಕಾಂಗ್ರೆಸ್ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ.