25.4 C
Bengaluru
Saturday, July 27, 2024

ಕರ್ನಾಟಕದ ಕನ್ನಡದ ಮೊದಲುಗಳು

#Kannada #First #karnataka

ಕನ್ನಡದ ಮೊದಲ ಪತ್ರಿಕೆ: ಮಂಗಳೂರು ಸಮಾಚಾರ

ಮೊದಲು ಕಥೆ ಬರೆದವರು: ಪಂಜೆಮಂಗೇಶರಾಯರು

ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು: ಹೆಚ್.ವಿ.ನಂಜುಂಡಯ್ಯ

ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ: ಕುವೆಂಪು

ಕನ್ನಡದ ಮೊದಲ ವಿಶ್ವಕೋಶ: ವಿವೇಕ ಚಿಂತಾಮಣಿ

ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ: ಸೂಕ್ತಿ ಸುಧಾರ್ಣವ

ಕನ್ನಡದ ಮೊದಲ ವೈದ್ಯಗ್ರಂಥ: ಗೋವೈದ್ಯ

ಕನ್ನಡದ ಮೊದಲ ಹಾಸ್ಯ ಪತ್ರಿಕೆ: ವಿಕಟ ಪ್ರತಾಪ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ: ಬೆಂಗಳೂರು (1915)

ಕನ್ನಡದ ಮೊದಲ ಕವಿ: ಪಂಪ ಕನ್ನಡದ ಮೊದಲ ಲಕ್ಷಣ ಗ್ರಂಥ: ಕವಿರಾಜಮಾರ್ಗ ಕನ್ನಡದ ಮೊದಲ ವಚನಕಾರ: ದೇವರ ದಾಸಿಮಯ್ಯ

ಮೊದಲ ಮೂಕನಾಟಕ ಬರೆದವರು ಜಿ. ಶ್ರೀನಿವಾಸರಾಜು ಕನ್ನಡದ ಗಣಿತ ಶಾಸ್ತ್ರಜ್ಞ: ಮಹಾವೀರಾಚಾರ್ಯ ಮೊದಲ ಸಾಮಾಜಿಕ ಕಾದಂಬರಿ: ಇಂದಿರಾಬಾಯಿ

ಕನ್ನಡದ ಮೊದಲ ಕವಯಿತ್ರಿ: ಅಕ್ಕ ಮಹಾದೇವಿ

ಕನ್ನಡದ ಮೊದಲ ಗದ್ಯಕೃತಿ: ವಡ್ಡಾರಾಧನೆ

ಮೊದಲ ಪತ್ತೇದಾರಿ ಕಾದಂಬರಿ: ಚೋರ ಗ್ರಹಣ ತಂತ್ರ

Related News

spot_img

Revenue Alerts

spot_img

News

spot_img