22.9 C
Bengaluru
Monday, July 15, 2024

ಜೆಡಿಎಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ

ಬೆಂಗಳೂರು (ಏ.19): ಜೆಡಿಎಸ್ನ 3ನೇ ಪಟ್ಟಿ ಬಿಡುಗಡೆ ಆಗಿದ್ದು, ಒಟ್ಟು 59 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಶಿವಮೊಗ್ಗದಿಂದ ಬಿಜೆಪಿ ತೊರೆದಿರುವ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ಘಟಾನುಘಟಿಗಳ ಪಟ್ಟಿ ಇಲ್ಲಿದೆ ನೋಡಿ.

ನಿಪ್ಪಾಣಿ- ರಾಜು ಮಾರುತಿ ಪವಾರ್

ಚಿಕ್ಕೋಡಿ- ಸದಾಶಿವ ವಾಳಕೆ

ಕಾಗವಾಡ- ಮಲ್ಲಪ್ಪ ಎಂ

ಬಳ್ಳಾರಿ – ಅನಿಲ್ ಲಾಡ್

ಕುಕ್ಕೇರಿ – ಬಸವರಾಜ ಗೌಡ ಪಾಟೀಲ

ಅರಭಾವಿ – ಪ್ರಕಾಶ ಕಾಶಶೆಟ್ಟಿ

ಯಮಕನಮರಡಿ- ಮಾರುತಿ ಮಲ್ಲಪ್ಪ ಹಸ್ತಗಿ

ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್

ಬೆಳಗಾವಿ ದಕ್ಷಿಣ- ಶ್ರೀನಿವಾಸ ತೋಳಲ್ಕರ್

ಬೆಳಗಾವಿ ಗ್ರಾಮಾಂತರ- ಶಂಕರಗೌಡ ರುದ್ರಗೌಡ ಪಾಟೀಲ

ರಾಮದುರ್ಗ- ಪ್ರಕಾಶ್ ಮುಧೋಳ್

ಮುಧೋಳ- ಧರ್ಮರಾಜ್ ವಿಠ್ಠಲ್ ದೊಡ್ಡಮನಿ

ತೇರದಾಳ – ಸುರೇಶ್ ಅರ್ಜುನ್ ಮಡಿವಾಳರ್

ಜಮಖಂಡಿ – ಯಾಕೂಬ್ ಬಾಬಾಲಾಲ್ ಕಪಡೇವಾಲ್

ಬೀಳಗಿ- ರುಕ್ಮುದ್ದೀನ್ ಸೌದಗರ್

ಬಾಗಲಕೋಟೆ- ದೇವರಾಜ್ ಪಾಟೀಲ್

ಹುನಗುಂದ – ಶಿವಪ್ಪ ಮಹದೇವಪ್ಪ ಬೋಲಿ

ವಿಜಯಪುರ ನಗರ – ಬಂದೇ ನವಾಜ್ ಮಾಬರಿ

ಸುರಪುರ- ಶ್ರವಣಕುಮಾರ ನಾಯ್ಕ್

ಗುಲ್ಬರ್ಗ ದಕ್ಷಿಣ- ಕೃಷ್ಣಾರೆಡ್ಡಿ

ಔರಾದ್- ಜಯಸಿಂಗ್ ರಾಥೋಡ್

Related News

spot_img

Revenue Alerts

spot_img

News

spot_img