ಸ್ವಂತ ಮನೆಯನ್ನು ಕಟ್ಟುವ ಕನಸನ್ನು ಕಂಡಿದ್ದರೆ ಆ ಕನಸನ್ನು ನನಸು ಮಾಡಲು ICICI ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ವಸತಿ ಲೋನ್ ನೀಡುತ್ತದೆ. ಅದಕ್ಕೆ ಏನೆಲ್ಲಾ ಬೇಕು ಅಂತ ಯೋಚನೆ ಮಾಡ್ತಿದ್ದೀರಾ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್..!
ಗೃಹ ಸಾಲಗಳಿಗೆ ಯಾವ ಯಾವ ದಾಖಲೆಗಳು ಬೇಕು..?
*ಪ್ಯಾನ್ ಕಾರ್ಡ್
*ಪಾಸ್ ಪೋರ್ಟ್ ಸೈಜ್ ಫೂಟೋ -3
* ಮನೆಯ ವಿದ್ಯುತ್ ಬಿಲ್
* ಎರಡು ತಿಂಗಳ IT ರಿಟರ್ನ್ಸ್ , ಸ್ಯಾಲರಿ ಸ್ಲಿಪ್ (ತಿಂಗಳ ಸಂಬಳ ಪಡೆಯುವವರಿಗೆ)
* ಸ್ವಂತ ಉದ್ಯೋಗಿಗಳಿಗೆ 3 ತಿಂಗಳ IT ರಿಟರ್ನ್ಸ್
* ಸಂಬಳ ಪಡೆಯುವ ವಯಕ್ತಿಯ ವಿಳಾಸದ ಪತ್ರ
* ಪೂರ್ಣ ಗೊಂಡ ಸಾಲದ ಅರ್ಜಿ
* ಆಸ್ತಿ ತೆರಿಗೆ ಪತ್ರ
ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್
ಗೃಹ ಸಾಲದ ಪ್ರಯೋಜನಗಳು:
*ಪಾರದರ್ಶಕ ಅಪ್ಲಿ ಕೇಶನ್ ಮಕ್ರಿಯಿಯೆ ನಡೆಯತಕ್ಕದ್ದು
* ಪೂರ್ವ ಪಾವತಿಯ ದಂಡವಿಲ್ಲ
* ಯಾವದೆ ಗುಪ್ತ ಶುಲ್ಕ ಇಲ್ಲ
* ಸುಲಭವಾಗಿ ವಸತಿ ಲೋನ್ ಹಣ ಪಡೆಯಬಹುದು
* ಕಡಿಮೆ ಕಾಗದ ಪತ್ರಗಳನ್ನು ಕೊಡುವಂತಹದ್ದು
ICICI ಬ್ಯಾಂಕ್ ಬಡ್ಡಿ ದರಗಳು:
ಸಾಲ ಸೌಲಭ್ಯ : 35 ಲಕ್ಷದ ಒಳಗೆ ಸಾಲ ಪಡೆಯುವ ಸಂಬಳ ಗಾರರಿಗೆ – 9.25% – 9.65%
35 ಲಕ್ಷದಿಂದ 75 ಲಕ್ಷ ಸಂಬಳ ಪಡೆಯುವವರಿಗೆ – 9.50% – 9.80%
75 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗೆ – 9.60% – 9.90%
ಸ್ವಯಂ ಉದ್ಯೋಗಿಗಳಿಗೆ :
35 ಲಕ್ಷದ ಒಳಗೆ ಸಾಲ ಪಡೆಯುವ ಸ್ವಯಂ ಉದ್ಯೋಗಿಗಳಿಗೆ – 9.40% – 9.80%
35 ಲಕ್ಷದಿಂದ 75 ಲಕ್ಷ ಪಡೆಯುವ ಸ್ವಯಂ ಉದ್ಯೋಗಿಗಳಿಗೆ – 9.65% – 9.95%
75 ಲಕ್ಷಕ್ಕಿಂತ ಹೆಚ್ಚು ಸಾಲ ಪಡೆಯುವ ಸ್ವಯಂ ಉದ್ಯೋಗಿಗಳಿಗೆ – 9.75% – 10.05%
ಈ ರೀತಿಯಾಗಿ ನೀವು ಮೇಲ್ಕಂಡ ದಾಖಲೆ ಸಲ್ಲಿಸುವುದರ ಮುಖಾಂತರ, ICICI ಬ್ಯಾಂಕ್ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಚೈತನ್ಯ ರೆವಿನ್ಯೂ ಫ್ಯಾಕ್ ನ್ಯೂಸ್.ಬೆಂಗಳೂರು