28.3 C
Bengaluru
Thursday, September 19, 2024

ಬ್ಯಾಂಕ್ ಉದ್ಯೋಗಿಗಳಿಗೆ ಶುಭ ಸುದ್ದಿ ಬ್ಯಾಂಕ್‌ ನೌಕರರಿಗೆ ವಾರಕ್ಕೆ 2 ದಿನ ರಜೆ, ವೇತನ ಹೆಚ್ಚಳ

ನವದೆಹಲಿ ಜುಲೈ 22;ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉದ್ಯೋಗಿಗಳಿಗೆ ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಇನ್ನು ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ರಜೆ ಸಿಗುವ ಸಾಧ್ಯತೆ ಇದೆ. ಭಾರತೀಯ ಬ್ಯಾಂಕಿಂಗ್ ಅಸೋಸಿಯೇಷನ್(IBA) ಜುಲೈ 28ರಂದು ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ. ಜುಲೈ 28ರಂದು ಬ್ಯಾಂಕ್ ಒಕ್ಕೂಟಗಳು ಮತ್ತು ಐಬಿಎ ನಡುವೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಜೆ, ನಿವೃತ್ತಿ ವೇತನ ಹೆಚ್ಚಳ ಗ್ರೂಪ್‌ ಮೆಡಿಕಲ್‌ ಇನ್ಷೂರೆನ್ಸ್‌ ಪಾಲಿಸಿ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.ಬ್ಯಾಂಕ್‌ ನೌಕರರ ಸಂಘಟನೆ ಮತ್ತು ಭಾರತೀಯ ಬ್ಯಾಂಕಿಂಗ್‌ ಸಂಸ್ಥೆ ನಡುವಿನ ಮೊದಲ ಸಭೆ ಜುಲೈ 28ರಂದು ನಡೆಯಲಿದೆ. ಒಂದು ವೇಳೆ ಬೇಡಿಕೆಗಳಿಗೆ ಐಬಿಎ ಅನುಮೋದನೆ ನೀಡಿದರೆ, ನಾನಾ ಸೌಲಭ್ಯಗಳು ಬ್ಯಾಂಕ್‌ ಉದ್ಯೋಗಿಗಳಿಗೆ ಸಿಗಲಿವೆ.ವಾರದ ರಜೆ(ವೀಕಾಫ್) ವಾರಕ್ಕೆ ಎರಡು ದಿನ ಕೊಡುವುದಾದರೆ ದಿನದಲ್ಲಿ ಅವರ ಕೆಲಸದ ಅವಧಿಯನ್ನು 40 ನಿಮಿಷಗಳಷ್ಟು ವಿಸ್ತರಿಸುವಂತ ಐಬಿಎ ಸರ್ಕಾರಕ್ಕೆ ಸಲಹೆ ಕೊಟ್ಟಿರುವುದು

Related News

spot_img

Revenue Alerts

spot_img

News

spot_img