22.4 C
Bengaluru
Saturday, June 15, 2024

Chandrayaan 3;ನಾಲ್ಕನೇ ಕಕ್ಷೆ ತಲುಪಿದ ಚಂದ್ರಯಾನ – 3

ಬೆಂಗಳೂರು;ಭಾರತದ ಬಹು ನಿರೀಕ್ಷಿತ ಚಂದ್ರ ಯಾನ-ತಿರ ಉಪಗ್ರಹದ ಕಕ್ಷೆ ಬದಲಿಸುವ 4ನೇ ಪ್ರಕ್ರಿಯೆ ಕೂಡಾ ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ.ಚಂದ್ರನ ಮೇಲೆ ಸಂಶೋಧನೆಗಾಗಿ ಉಡಾವಣೆ ಮಾಡಿರುವ ‘ಚಂದ್ರಯಾನ-3 ನೌಕೆ ಗುರಿಯತ್ತ ಸಾಗುತ್ತಿದೆ. ಈ ಬಾಹ್ಯಾಕಾಶ ನೌಕೆಯ ನಾಲ್ಕನೇ ಕಕ್ಷೆಯನ್ನು ಗುರುವಾರ ಇಸ್ರೋ ಯಶಸ್ವಿಯಾಗಿ ತಲುಪಿತು.ಚಂದ್ರಯಾನ-3’ ಆಕಾಶ ಕಾಯವನ್ನು ಚಂದ್ರನ – ಕತ್ತೆಗೆ ನೂಕುವ 4ನೇ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬೆಂಗಳೂರು ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ನಿಂದ ಮಾಡಲಾಗಿದೆ. ಚಂದ್ರಯಾನ-1 ಯಶಸ್ವಿಯಾಗಿ ಮುನ್ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೇಳಿದೆ.

ಬೆಂಗಳೂರಿನ ISTRAC ಕೇಂದ್ರದಿಂದ ಈ ಕಸರತ್ತು ಕೈಗೊಳ್ಳಲಾಗಿದೆ. ಚಂದ್ರಯಾನ-3ಕ್ಕೆ ಸಂಬಂಧಿಸಿದಂತೆ, ಐದನೇ ಮತ್ತು ಅಂತಿಮ ಕಕ್ಷೆಯನ್ನು ಜುಲೈ 25 ರಂದು ಮಧ್ಯಾಹ್ನ 2 ರಿಂದ 3 ರವರೆಗೆ ತಲುಪಬಹುದು ಎಂದು ಘೋಷಿಸಿದ್ದಾರೆ.ಜು.15ರಂದು ಚಂದ್ರಯಾನ-3 ಭೂಮಿಯ ಮೊದಲ ಕಕ್ಷೆ ಪ್ರವೇಶಿಸಿ, ನಂತರ, ಜು.17ರಂದು 2ನೇ ಕಕ್ಷೆ ಮತ್ತು ಜು.18ರಂದು ಭೂಮಿಯ 3ನೇ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು.

Related News

spot_img

Revenue Alerts

spot_img

News

spot_img