ಮನೆಯಲ್ಲಿ ವರ್ಕೌಟ್ ಮಾಡಲು ಯಾವ ದಿಕ್ಕಿನಲ್ಲಿರಬೇಕು..?
ಬೆಂಗಳೂರು, ಏ. 07 : ಮನೆಯಲ್ಲಿ ಈಗ ಎಲ್ಲರೂ ಜಿಮ್ ಗೆ ಹೋಗಲು ಬೇಡ ಎನ್ನುವವರು ಮನೆಯಲ್ಲೇ ಜಿಮ್ ರೂಮ್ ಅನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಜಿಮ್ ಹಾಗೂ ವರ್ಕೌಟ್ ಮಾಡುವುದು ದೇಹಕ್ಕೂ ಒಳ್ಳೆಯದು....
ಮನೆಯಲ್ಲಿ ಹೋಮ್ ಥಿಯೇಟರ್ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು
ಬೆಂಗಳೂರು, ಏ. 06 : ಹೋಮ್ ಥಿಯೇಟರ್ ಎಂದರೆ, 30/40 ನಿವೇಶನದಲ್ಲಿ ಕಟ್ಟಿಕೊಳ್ಳುವುದಕ್ಕೆ ಆಗುವುದಿಲ್ಲ. ಎರಡು ಮೂರು ಫ್ಲೋರ್ ಕಟ್ಟಿದಾಗ ಆಗ ಮೇಲಿನ ಫ್ಲೋರ್ ನಲ್ಲಿ ಹೋಮ್ ಥಿಯೇಟರ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ. ಹೋಮ್...
ಮನೆಯ ಫ್ರಂಟ್ ಎಲಿಗೇಷನ್ ಡಿಸೈನ್ ಮಾಡಲು ವಾಸ್ತುವಿನಲ್ಲಿ ನಿರ್ಬಂಧವಿದೆಯಾ..?
ಬೆಂಗಳೂರು, ಏ. 03 : ಮನೆಯ ಫೇಸ್ ಲುಕ್ ಎನ್ನುವುದೇ ಎಲಿವೇಷನ್. ಹಾಗಾಗಿ ಎಲಿವೇಷನ್ ಪ್ರಕಾರ ವಾಸ್ತು ಪ್ರಕಾರವೇ ಡಿಸೈನ್ ಗಳನ್ನು ಮಾಡಬೇಖಾಗುತ್ತದೆ. ಇಷ್ಟ ಬಂದಂತೆ ಎಲಿವೇಷನ್ ಅನ್ನು ಡಿಸೈನ್ ಮಾಡುವುದು ಶುಭವಲ್ಲ....
ಮನೆಯ ಕಾಂಪೌಂಡ್ ಗೆ ಗೇಟ್ ಗಳು ಎಲ್ಲೆಲ್ಲಿ ಇರಬೇಕು..?
ಬೆಂಗಳೂರು, ಮಾ. 31 : ಗೇಟ್ ಅನ್ನು ಅಳವಡಿಸುವಾಗ ವಾಸ್ತುವನ್ನು ನೋಡುವುದು ಬಹಳ ಮುಖ್ಯವಾಗುತ್ತದೆ. ಪದ ವಾಸ್ತು ಪ್ರಕಾರ, ದಕ್ಷಿಣ ದಲ್ಲಿ 3-4 ಪದಗಳು, ಪೂರ್ವದಲ್ಲಿ 3-4 ಪದಗಳು, ಪಶ್ಚಿಮದಲ್ಲಿ 4-5 ಪದಗಳು,...
ಮನೆಯಲ್ಲಿ ಸ್ಕೈ ಲೈಟ್ ಯಾವ ದಿಕ್ಕಿನಲ್ಲಿರಬೇಕು..?
ಬೆಂಗಳೂರು, ಮಾ. 30 : ಮನೆಯನ್ನು ನಿರ್ಮಾಣ ಮಾಡುವಾಗ ಈಗ ಹೊಸ ಟ್ರೆಂಡ್ ಶುರುವಾಗಿದೆ. ಮನೆಯ ಒಳಗಡೆಗೆ ಸ್ಕೈ ಲೈಟ್ ಅನ್ನು ಅಳವಡಿಸಿಕೊಳ್ಳುತ್ತಾರೆ. ಸ್ಕೈ ಲೈಟ್ ಎಂದರೆ, ಸೂರ್ಯನ ಬೆಳಕನ್ನು ಮನೆಯ ಒಳಗಡೆ...
ಸ್ಟಿಲ್ಡ್ ಫ್ಲೋರ್ ಅನ್ನು ಅಳವಡಿಸಿಕೊಳ್ಳುವುದು ಹೇಗೆ..?
ಬೆಂಗಳೂರು, ಮಾ. 28 : ಈಗ ಎಲ್ಲರೂ ಮನೆಯನ್ನು ಕಟ್ಟಿಕೊಳ್ಳುವಾಗ ಸ್ಟಿಲ್ಟ್ ಫ್ಲೋರ್ ಅನ್ನು ಕಟ್ಟಿಕೊಳ್ಳುತ್ತಾರೆ. ಎರಡು ಮೂರು ಫ್ಲೋರ್ ನಲ್ಲಿ ಮನೆಯನ್ನು ಕಟ್ಟುವುದರಿಂದ ಈ ಸ್ಟಿಲ್ಟ್ ಫ್ಲೋರ್ ನಲ್ಲಿ ಕಾರು, ವಾಹನಗಳ...
ವಾಸ್ತು ಪ್ರಕಾರ ಮನೆಯಲ್ಲಿ ಪೋರ್ಟಿಗೊ ಅಳವಡಿಸಿಕೊಳ್ಳುವುದು ಹೇಗೆ..?
ಬೆಂಗಳೂರು, ಮಾ. 27 : ಪೋರ್ಟಿಗೊ ಅನ್ನು ಈಗ ಎಲ್ಲರ ಮನೆಯಲ್ಲೂ ಅಳವಡಿಸಿಕೊಳ್ಳಲು ಬಯಸುತ್ತಾರೆ. ವಾಹನಗಳನ್ನು ನಿಲುಗಡೆ ಮಾಡಿಸಿಕೊಳ್ಳುವ ಸಲುವಾಗಿ ಪೋರ್ಟಿಗೊ ಅನ್ನು ಅಳವಡಿಸಿಕೊಳ್ಳುತ್ತಾರೆ. ಇನ್ನು ಪೋರ್ಟಿಗೊ ಸಾಮಾನ್ಯವಾಗಿ ಮನೆಯ ಬಅಗಿಲಿನ ಎದುರುಗಡೆಯೇ...
ಮನೆ ಕಟ್ಟುವಾಗ ಕಾರು ಪಾರ್ಕಿಂಗ್ ಗೆ ವಾಸ್ತು ಪ್ರಕಾರ ಎಲ್ಲಿ ನಿರ್ಮಿಸಬೇಕು..?
ಬೆಂಗಳೂರು, ಮಾ. 25 : ಕಾರ್ ಪಾರ್ಕಿಂಗ್ ಯುಟಿಲಿಟಿ ಕೂಡ ಮನೆ ಕಟ್ಟುವಾಗಲೇ ನಿರ್ಮಾಣ ಮಾಡಬೇಕಾಗುತ್ತದೆ. ಮನೆಗೆ ವಾಸ್ತುವನ್ನು ನೋಡಿದಂತೆಯೇ ಪಾರ್ಕಿಂಗ್ ಸ್ಥಳಕ್ಕೂ ವಾಸ್ತು ನೋಡಬೇಕಾಗುತ್ತದೆ. ಮನೆ ಕಟ್ಟುವ ಮುನ್ನವೇ ವಾಸ್ತು ತಜ್ಞರನ್ನು...
ವಾಸ್ತುವಿನಲ್ಲಿ ಮೊದಲೇ ಕಟ್ಟಿರುವ ಮನೆಯನ್ನು ಖರೀದಿಸುವುದು ಒಳ್ಳೆಯದೇ..?
ಬೆಂಗಳೂರು, ಮಾ. 24 : ಮನೆಯನ್ನು ಖರೀದಿಸುವಾಗ ಸಾಕಷ್ಟು ವಿಚಾರಗಳನ್ನು ನೋಡಬೇಕಾಗುತ್ತದೆ. ಅದರಲ್ಲಿ, ಕೆಲವರು ನಿವೇಶನಗಳನ್ನು ಖರೀದಿಸಿ, ವಾಸ್ತು ಪ್ರಕಾರ ನಿರ್ಮಾಣ ಮಾಡುತ್ತಾರೆ. ಇನ್ನೂ ಕೆಲವರು ನಿರ್ಮಾಣಗೊಂಡ ಮನೆಯನ್ನು ಖರೀದಿಸುತ್ತಾರೆ. ವಾಸ್ತು ಪ್ರಕಾರ...
ಅಪಾರ್ಟ್ ಮೆಂಟ್ ಗಳನ್ನು ಸೆಲೆಕ್ಟ್ ಮಾಡುವಾಗ ವಾಸ್ತು ಬಗ್ಗೆ ಹೇಗೆ ನೋಡಬೇಕು
ಬೆಂಗಳೂರು, ಮಾ. 23 : ಈಗ ಅಪಾರ್ಟ್ ಮೆಂಟ್ ಕಲ್ಚರ್ ತುಂಬಾನೇ ಇದೆ. ಜನರು ಕೂಡ ಅಪಾರ್ಟ್ ಮೆಂಟ್ ಗಳನ್ನು ಖರೀದಿಸಲು ಬಯಸುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಅಪಾರ್ಟ್ ಮೆಂಟ್ ಗಳನ್ನು ಖರೀದಿಸುವವರ...
ಅತಿ ದೊಡ್ಡ ಅಶುಭ ಫಲ ಕೊಡುವ ವಾಸ್ತು ದೋಷಗಳ್ಯಾವುವು..?
ಬೆಂಗಳೂರು, ಮಾ. 21 : ವಾಸ್ತುವಿನಲ್ಲಿ 21 ಮಹಾ ದೋಷಗಳು ಎಂದು ಹೇಳಲಾಗಿದೆ. ಇದರಲ್ಲಿ ನೀರು, ಬೆಂಕಿ ಸೇರಿದಮತೆ ಎಲ್ಲವನ್ನು ಸರಿಯಾಗಿ ಬಳಸದಿದ್ದರೆ ದೋಷಗಳು ಉಂಟಾಗುತ್ತವೆ. ಇದರಲ್ಲಿ ಬಹಳ ಮುಖ್ಯವಾಗಿ ಐದಾರು ದೋಷಗಳನ್ನು...
ಯಾವ ಮುಹೂರ್ತದಲ್ಲಿ ಮನೆ ನಿರ್ಮಾಣ ಮಾಡುವುದು ಸೂಕ್ತ
ಬೆಂಗಳೂರು, ಮಾ. 17 : ಮನೆ ಕಟ್ಟುವಾಗ, ನಿವೇಶನ ಖರೀದಿಸುವಾಗ, ಗೃಹ ಪ್ರವೇಶಕ್ಕೆ ಎಲ್ಲದಕ್ಕೂ ಒಳ್ಳೆಯ ದಿನದ ಮುಹೂರ್ತದಲ್ಲಿ ಮಾಡುವುದು ಒಳ್ಳೆಯದು. ಖರಿದಿ ಬಗ್ಗೆ ಮಾತನಾಡಲು, ಅಡ್ವಾನ್ಸ್ ಕೊಡಲು, ರಿಜಿಸ್ಟ್ರೇಷನ್ ಮಾಡುವಾಗ ಎಲ್ಲಾ...
ಮಣ್ಣಿನ ಬಣ್ಣದ ಬಗ್ಗೆ ವಾಸ್ತುವಿನ ಅರ್ಥವೇನು..?
ಬೆಂಗಳೂರು, ಮಾ. 11 : ಮನೆ ಕಟ್ಟುವಾಗ ಆ ನಿವೇಶನದಲ್ಲಿನ ಮಣ್ಣಿನ ಗುಣಮಟ್ಟದ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಬೇಕು. ಮಣ್ಣಿನಲ್ಲಿ ಹಲವು ವಿಧಗಳು ಇರುತ್ತವೆ. ಮಣ್ಣಿನಲ್ಲಿ ಲೂಸ್ ಸಾಯಿಲ್ ಎಂದು ಹೇಳುತ್ತೇವೆ. ಆ...
ನಿವೇಶನವನ್ನು ಖರೀದಿಸುವಾಗ ವಿ ಆಕಾರದ ಮನೆಯನ್ನು ಖರೀದಿಸಬಹುದೇ..?
ಬೆಂಗಳೂರು, ಮಾ. 08 : ಸುಮಾರು ಕಡೆ ವಿಧಿಶಾ ಫ್ಲಾಟ್ ಗಳನ್ನು ಕಟ್ಟಿದಾಗ ದೊಡ್ಡ ತಪ್ಪನ್ನು ಮಾಡುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರು ಮನೆಯನ್ನು ಇಂತಹದ್ದೇ ದಿಕ್ಕಿಗೆ ಬೇಕು ಎಂದು ಮನೆಯ...
LATEST
ದಿನಕ್ಕೆ ರೂ.151 ಪಾವತಿ ಮಾಡಿದ್ರೆ 31 ಲಕ್ಷ ರೂ. ಪಡೆಯಬಹುದು.
ನವದೆಹಲಿ : ಹೆಣ್ಣುಮಕ್ಕಳಿರುವ ತಂದೆ-ತಾಯಿಗೊಂದು ಸಿಹಿ ಸುದ್ದಿ ಇದೆ.ಎಲ್‌ಐಸಿ(LIC) ಹೆಣ್ಣು ಮಕ್ಕಳಿಗಾಗಿ ಉತ್ತಮ ಯೋಜನೆ ತಂದಿದೆ. ಹೆಸರು ‘ಎಲ್‌ಐಸಿ...
Property Tax;ಆಸ್ತಿ ತೆರಿಗೆ ಹೆಚ್ಚಳ ಇಲ್ಲ BBMP ಸ್ಪಷ್ಟನೆ
ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ(Property tax) ಹೆಚ್ಚಳ ಮಾಡಿಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ.ಸಾಮಾಜಿಕ...
ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ
ಬೆಂಗಳೂರು;ಮಾಜಿ ಸಚಿವ, ಕೆಆರ್‌ಪಿಪಿ(KRPP) ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು, ಮತ್ತೆ...
ಲೋಕಸಭಾ ಚುನಾವಣೆ 2024 :ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?
ರಾಜ್ಯದಲ್ಲಿ ಏಪ್ರೀಲ್ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಹುತೇಕ...
Gruha Jyoti:200 ಯೂನಿಟ್ ದಾಟಿದ್ರೆ ಫುಲ್ ಬಿಲ್!
ಬೆಂಗಳೂರು;ಕಾಂಗ್ರೆಸ್ ಸರ್ಕಾರದ ಭರವಸೆಯ ಐದು ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana )...