25.4 C
Bengaluru
Thursday, November 21, 2024

ELite Park ನಲ್ಲಿ ವಿಲ್ಲಾ ಪ್ಲಾಟ್ ಖರೀದಿಗೆ ಬಂಪರ್ ಆಫರ್ ಕೊಟ್ಟ Vciti: ಮಾರ್ಚ್‌ 31 ರೊಳಗೆ ಬುಕ್ ಮಾಡಿದ್ರೆ ಚದರಡಿಗೆ 500 ರೂ. ಡಿಸ್ಕೌಂಟ್ !

ಬೆಂಗಳೂರು: ಕಣ್ಣು ಆಯಿಸಿದಷ್ಟು ತುಂಬಿರುವ ಹಸಿರು ವಾತಾವರಣ. ಬರೋಬ್ಬರಿ 4500 ಮರಗಳ ನೆರಳು! 15,000 ಚದರಡಿಯಲ್ಲಿ ಕ್ಲಬ್ ಹೌಸ್. ರಾಕ್‌ ಗಾರ್ಡನ್, ಮ್ಯಾಂಗೋ ಗಾರ್ಡನ್, ಮಕ್ಕಳಿಗಾಗಿಯೇ ಆಟದ ಮೈದಾನ. ಮಾತ್ರವಲ್ಲ, ಗ್ರೀನ್ ಎನರ್ಜಿ ಪರಿಚಯಿಸಿರುವ ಮೊದಲ ಪ್ರಾಜೆಕ್ಟ್. ಈ ರಾಯಲ್ ಸೌಲಭ್ಯ ಕಲ್ಪಿಸಿರುವ ಈ ಲೇಔಟ್ ನಲ್ಲಿ ವಿಲ್ಲಾ ಪ್ಲಾಟ್ ನ್ನು ಮಾರ್ಚ್‌ 31 ರೊಳಗೆ ಬುಕ್ ಮಾಡಿದ್ರೆ ಚದರಡಿಗೆ 500 ರೂ.ನಷ್ಟು ಉಳಿಸುವ ಸುವರ್ಣ ಅವಕಾಶ !

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಎಳ್ಳಷ್ಟು ಕಪ್ಪು ಚುಕ್ಕಿ ಇಲ್ಲದೇ ಬರೋಬ್ಬರಿ 8000 ಗ್ರಾಹಕರಿಗೆ ಅತ್ಯುತ್ತಮ ವಿಲ್ಲಾ ಪ್ಲಾಟ್ ಗಳನ್ನು ಕೊಡುವ ಮೂಲಕ ಮುಂಚೂಣಿಯಲ್ಲಿರುವ ವಿಸಿಟಿ ದೇವನಹಳ್ಳಿಯಲ್ಲಿ 40 ಎಕರೆಯಲ್ಲಿ ರಾಯಲ್ ಸೌಲಭ್ಯವುಳ್ಳ ವಿಲ್ಲಾ ಪ್ಲಾಟ್ ಲೇಔಟ್ ನಿರ್ಮಿಸಲಾಗುತ್ತಿದೆ. ದೇವನಹಳ್ಳಿಯ ಗೋಕರೆ ಬಳಿ ಫೇಸ್ 1 ನಲ್ಲಿ ಇಪ್ಪತ್ತು ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡಿ ನಿವೇಶನ ಮಾರಾಟ ಅರಂಭಿಸಿದೆ.

ಅತ್ಯುತ್ತಮ, ಗುಣಮಟ್ಟದ ಸೌಲಭ್ಯ ಕಲ್ಪಿಸುವ ಮೂಲಕ ಜನ ಮನ್ನಣೆ ಗಳಿಸಿರುವ VCiti ಎಲೈಟ್ ಪಾರ್ಕ್‌ ಪ್ರಾಜೆಕ್ಟ್ ನ ಆಫರ್ ಘೋಷಣೆ ಮಾಡಿದೆ. ಮಾರ್ಚ್‌ 31 ರೊಳಗೆ ವಿಲ್ಲಾ ಪ್ಲಾಟ್ ನ ಶೇ. 20 ರಷ್ಟು ಹಣ ಪಾವತಿ ಮಾಡಿ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಿದೆ. ನಿಗದಿತ ಅವಧಿಯಲ್ಲಿ ಬುಕ್ ಮಾಡಿದವರಿಗೆ ಆಫರ್ ಬೆಲೆಯಲ್ಲಿ ಪ್ಲಾಟ್ ಮಾರಾಟ ಮಾಡುವುದಾಗಿ ವಿಸಿಟಿ ಅಸೋಸಿಯೇಟ್ ಡೈರೆಕ್ಟರ್ ರಜತ್ ಎನ್. ರೆವಿನ್ಯೂ ಫ್ಯಾಕ್ಟ್ಸ್ ಗೆ ತಿಳಿಸಿದ್ದಾರೆ.

“ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಕನಸಿನಂತೆ ಮನೆ ನಿರ್ಮಿಸಲು ಮೂಲ ಸೌಕರ್ಯ ಅತಿ ಮುಖ್ಯ. ಈ ವಿಚಾರದಲ್ಲಿ ವಿ ಸಿಟಿ ಎಂದೂ ರಾಜೀಯಾಗಿಲ್ಲ. ಹಸಿರುಮಯ ವಾತಾವರಣ ನಿರ್ಮಿಸುವುದು ನಮ್ಮ ಮೊದಲ ಆದ್ಯತೆ. ಪರಿಸರ ಸ್ನೇಹಿ ಪ್ರಾಜೆಕ್ಟ್ ಗಳನ್ನು ನಿರ್ವಹಿಸುತ್ತೇವೆ. ಹಲವು ಪ್ರಾಜೆಕ್ಟ್ ನಲ್ಲಿ ಈಗಾಗಲೇ 9800 ಕೋಟಿ ರೂ. ಹೂಡಿಕೆ ಮಾಡಿದ ಅನುಭವ ನಮ್ಮ ಕಂಪನಿ ಹೊಂದಿದೆ. ಎಲೈಟ್ ಪಾರ್ಕ್ ನಲ್ಲಿ ವಿಲ್ಲಾ ಖರೀದಿದಾರರಿಗೆ ರಾಯಲ್ ಸೌಕರ್ಯ ಸೌಲಭ್ಯ ಕಲ್ಪಿಸಲಾಗಿದೆ. ಫೇಸ್ 2 ಪ್ರಾಜೆಕ್ಟ್ ಸಹ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಎಲೈಟ್ ಪಾರ್ಕ್‌ ವಿಶೇಷತೆ:

ದೇವನಹಳ್ಳಿಯ ಗೋಕರೆಯಲ್ಲಿ ನಿರ್ಮಾಣವಾಗಿರುವ “ಎಲೈಟ್ ಪಾರ್ಕ್” ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ ಹತ್ತು ನಿಮಿಷದಲ್ಲಿ ಪ್ರಯಾಣಿಸಬಹುದು. ಇದರ ಜತೆಗೆ ಮೆಟ್ರೋ, ರಾಷ್ಟ್ರೀಯ ಹೆದ್ದಾರಿಗೆ ಎರಡು ನಿಮಿಷದಲ್ಲಿ ತಲುಪಬಹುದು. ನಟ ಅಪ್ಪು ಇಷ್ಟ ಪಟ್ಟು ಖರೀದಿ ಮಾಡಿದ್ದ ಜಾಗದಲ್ಲಿಯೇ ಈ ಲೇಔಟ್ ನಿರ್ಮಾಣ ಅಗಿರುವುದು ವಿಶೇಷ. ಮಿಗಿಲಾಗಿ ಕೈಗೆಟುವ ದರದಲ್ಲಿ ಪ್ಲಾಟ್ ಹೊಂದುವ ಸುವರ್ಣ ಅವಕಾಶವನ್ನು ವಿಸಿಟಿ ಘೋಷಣೆ ಮಾಡಿದೆ. ಈ ಲೇಔಟ್ ವಿಶೇಷತೆ ಹಾಗೂ ನೈಜತೆ ಬಗ್ಗೆ ಸಮಗ್ರ ಚಿತ್ರಣ ಇಲ್ಲಿ ನೀಡಲಾಗಿದೆ.

ಎಲೈಟ್ ಪಾರ್ಕ್ ಮತ್ತು ಸಾರಿಗೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10 ನಿಮಿಷ ಜರ್ನಿ

ದೇವನಹಳ್ಳಿಯಲ್ಲಿ 2 ನೇ ಅತಿದೊಡ್ಡ ರೆಸಿಡೆನ್ಸಿಯಲ್ ಲೇಔಟ್

ಗ್ರೀನ್ ಎನರ್ಜಿ ಪರಿಚಯಿಸಿರುವ ದೇವನಹಳ್ಳಿಯಲ್ಲಿ ಇದೇ ಮೊದಲ ಪ್ರಾಜೆಕ್ಟ್

ಮೆಟ್ರೋ ಹಾಗೂ ಹೆದ್ದಾರಿಗೆ ಸುಲಭ ಸಂಪರ್ಕ

ವಾರ್ಷಿಕ ಶೇ. 18 ರಷ್ಟು ನಿವೇಶನ ಮೌಲ್ಯ ಹೆಚ್ಚಳ ಗ್ಯಾರೆಂಟಿ!

15000 ಸಾವಿರ ಚದರಡಿಯಲ್ಲಿ ಕ್ಲಬ್ ಹೌಸ್

BIAAPA ಅಂದ ಪ್ರಾಜೆಕ್ಟ್ ಅನುಮೋದನೆ

 

ಎಲೈಟ್ ಪಾರ್ಕ್ ನ ವಿಶೇಷತೆ :

ಎಲೈಟ್ ಪಾರ್ಕ್ ನಲ್ಲಿ ವೆಲಕಮ್ ಗಾರ್ಡನ್ ಇದೆ. ವಿಶೇಷವಾಗಿ ಯೋಗ ಸ್ಟುಡಿಯೋ, ಪೆಟ್ ಪಾರ್ಕ್, ಕ್ರಿಕೆಟ್ ಪಿಚ್, ಕ್ಲಬ್ ಹೌಸ್, ಮನೋರಂಜನಾ ಕೋರ್ಟ್, ಹಿರಿಯ ನಾಗರಿಕರ ವಿಶ್ರಾಂತಿ ಆಸನಗಳು, ಮಾವಿನ ಗಿಡಗಳ ಪಾರ್ಕ್ , ರಾಕ್ ಗಾರ್ಡನ್ , ಮಕ್ಕಳ ಆಟದ ಮೈದಾನ ಪೆಬಲ್ ಗಾರ್ಡನ್ ಇನ್ನಿತರೆ ಮೂಲ ಸೌಕರ್ಯ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರಶಾಂತ ಹಸಿರು ವಾತಾವರಣದಲ್ಲಿ ಇರುಲು ಬಯಸುವರಿಗೆ ಹೇಳಿ ಮಾಡಿಸಿದಂತೆ ಎಲೈಟ್ ಪಾರ್ಕ್‌ ವಿಲ್ಲಾ ಪ್ಲಾಟ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ವಿಸಿಟಿ ಹಿನ್ನೆಲೆ :

ರಿಯಲ್ ಎಸ್ಟೇಟ್ ಎಂದರೆ ಬೆಂಗಳೂರಿನಲ್ಲಿ ನಂಬುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಹೇಳುವುದು ಒಂದು. ಮಾಡುವುದು ಮತ್ತೊಂದು ಎಂಬ ಅಪವಾದವಿದೆ. ಆದ್ರೆ ವಿಸಿಟಿ ಇದಕ್ಕೆ ಅಪವಾದವಾದುದು. ಹೇಳಿದಂತೆ ವಿಲ್ಲಾ ಪ್ಲಾಟ್ ಗಳನ್ನು ನಿರ್ಮಿಸಿ ಜನರಿಗೆ ಮಾರಾಟ ಮಾಡುವ ಮೂಲಕ ಜನ ಮನ್ನಣೆ ಗಳಿಸಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಸಿಟಿ ತನ್ನದೇ ಆದ ಚಾಪು ಮೂಡಿಸುತ್ತಿದೆ. ವಿಶ್ವ ದರ್ಜೆ ಸೌಲಭ್ಯಗಳನ್ನು ಕಲ್ಪಿಸಿ ವಿಲ್ಲಾ ಪ್ಲಾಟ್ ಗಳನ್ನು ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿರುವ ವಿಸಿಟಿ ಅತಿ ಕಡಿಮೆ ಬೆಲೆಯಲ್ಲಿ ನ್ಯಾಯಯುತ ಬೆಲೆಗೆ ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ. ಶ್ರೀರಾಮ್ ಪ್ರಾಪರ್ಟಿಸ್ ನಲ್ಲಿ ಹದಿನೇಳು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ತೇಜ್ ಸಿಂಗ್ ಹಾಗೂ ಹನ್ನೆರಡು ವರ್ಷದ ಅನುಭವ ಹೊಂದಿರುವ ರಜತ್ ಎನ್ ಅವರು ವಿಸಿಟಿಯ ಸೃಷ್ಟಿಕರ್ತರು. ಈಗಾಗಲೇ ದೇವನಹಳ್ಳಿಯ ಐವಿಸಿ ರಸ್ತೆಯಲ್ಲಿ ಒಂದು ಲೇಔಟ್ ಅಭಿವೃದ್ಧಿ ಪಡಿಸಿ ಮಾರಾಟ ಮಾಡಿದೆ. ದೊಡ್ಡಬಳ್ಳಾಪುರದಲ್ಲಿ 20 ಎಕರೆ ಜಾಗದಲ್ಲಿ ವಿಲ್ಲಾ ಪ್ಲಾಟ್ ಅಭಿವೃದ್ಧಿ ಪಡಿಸಿ ಜನರಿಗೆ ಮಾರಾಟ ಮಾಡಿದೆ. ವರ್ತೂರಿನಲ್ಲಿ ಒಂದು ಯೋಜನೆ ಮುಕ್ತಾಯದ ಹಂತದಲ್ಲಿದೆ. ಇದರ ಜತೆಗೆ ಇದೀಗ ದೇವನಹಳ್ಳಿಯ ಎಲೈಟ್ ಪಾರ್ಕ್ ನ್ನು ಅಭಿವೃದ್ಧಿ ಪಡಿಸಿದ್ದು, ವಸ್ತುನಿಷ್ಠ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

ರಾಯಲ್ ಮೂಲ ಸೌಕರ್ಯಗಳನ್ನು ಕಲ್ಪಿಸಿ ಜನರ ಕೈಗೆಟುವ ದರದಲ್ಲಿ ಮಾರಾಟ ಮಾಡುವ ಮೂಲಕ ಪ್ರಸಿದ್ಧಿ ಪಡೆದಿರುವ ವಿ ಸಿಟಿ ಬಿಲ್ಡರ್ ಕಂಪನಿ ಅಭಿವೃದ್ಧಿ ಪಡಿಸಿರುವ ವಿಸಿಟಿಯ ಪ್ಲಾಟ್ ಖರೀದಿ ಮಾಡಿದ್ರೆ ವಾರ್ಷಿಕ ಕನಿಷ್ಠ 18 ರಷ್ಟು ನಿವೇಶನ ಬೆಲೆ ಹೆಚ್ಚಳವನ್ನು ಖಚಿತ ಪಡಿಸಿದೆ. ಮಾತ್ರವಲ್ಲ ಖರೀದಿ ಮಾಡಿದ ನಿವೇಶನಗಳಲ್ಲಿ ಒಂದು ನಿವೇಶನ ಕೂಡ ಇವರೆಗೂ ತಕರಾರಿಗೆ ಒಳಗಾಗಿಲ್ಲ. ಅಷ್ಟೊಂದು ಪಾರದರ್ಶಕತೆಗೆ ವಿಸಿಟಿ ಪ್ರಾಜೆಕ್ಟ್ ಗಳು ಖ್ಯಾತಿ ಪಡೆದಿವೆ. ಇನ್ನು ಹೇಳಿದ ಸಮಯಕ್ಕೆ ಪ್ಲಾಟ್ ಗಳನ್ನು ಹಸ್ತಾಂತರಿಸುವುದರಲ್ಲಿ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ಈ ಪ್ರಾಜೆಕ್ಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Mobile:6363386332

Related News

spot_img

Revenue Alerts

spot_img

News

spot_img