21.5 C
Bengaluru
Tuesday, January 21, 2025

ಪಳ ಪಳನೆ ಹೊಳೆಯುವ ಸ್ಟೀಲ್ ಪ್ರಾತೆ ಯಾಕೆ ಎಲ್ಲರ ಮನೆಯಲ್ಲಿ ಬಳಸುತ್ತಾರೆ…

ಅಡುಗೆ ಮನೆ ಮನೆಯ ಒಂದು ಭಾಗ ಎಂದ್ರೆ ತಪ್ಪಾಗಲಾರದು. ಹೆಣ್ಣು ಮಕ್ಕಳು ಅಡುಗೆ ಮಾಡಬೇಕೆಂದ್ರೆ ಹಲವಾರು ಉಪಯುಕ್ತ ಪತ್ರೆಗಳನ್ನು ಬಳಸುತ್ತಾರೆ. ಅದರಲ್ಲು ಸಾಮಾನ್ಯರ ಮನೆಯಲ್ಲಿ ಹೆಚ್ಚು ಸ್ಟೀಲ್ ಪಾತ್ರೆಗಳನ್ನೆ ಬಳಸುತ್ತಾರೆ. ಸ್ಟೀಲ್ ಪಾತ್ರೆ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ. ನಾವು ದಿನನಿತ್ಯ ಬಳಸುವ ಸ್ಟೀಲ್ ಪಾತ್ರೆ ದೇಹಕ್ಕೆ ಸುರಕ್ಷಿತವಾಗಿದೆ. ಸ್ಟೀಲ್ ಪಾತ್ರೆ ಬೂದು ಬಣ್ಣ ಹೊಂದಿದ್ದು, ಫಳಫಳನೆ ಹೊಳೆಯುತ್ತದೆ. ಯಾವುದೇ ಕಾರಣಕ್ಕೂ ಸ್ಟೀಲ್ ಪಾತ್ರೆ ತುಕ್ಕು ಹಿಡಿಯುವುದಿಲ್ಲ. ತುಕ್ಕು ಹಿಡಿಯದ ಕಾರಣ ಯಾವದೇ ಆಹಾರವನ್ನು ಇದರಲ್ಲಿ ಹಿಡಬಹುದು. ಸ್ಟೇನ್ಲೆಸ್ ಸ್ಟೀಲ್ ಪರಿಸರ ಸ್ನೇಹಿ ವಸ್ತುವಾಗಿದೆ . ಇದು ಶೇ.100 ( 100% ) ಮರುಬಳಕೆ ಮಾಡಬಹುದಾಗಿದೆ. ನೀವು ನೋಡಿರಬಹುದು ಆಸ್ಪತ್ರೆಗಳಲ್ಲೂ ಹೆಚ್ಚು ಸ್ಟೀಲ್ ಉಪಕರಣಗಳನ್ನು ಬಳಸುತ್ತಾರೆ.

ಭಾರತದ ಹೆಚ್ಚು ಮದುವೆ ಮನೆ ಅಡುಗೆ ಸಮಯದಲ್ಲಿ ಅಡುಗೆ ಮಾಡಲು ದೊಡ್ಡ ದೊಡ್ಡ ಪಾತ್ರೆಗಳನ್ನು ಬಳಸಿ ಅಡುಗೆ ತಯಾರು ಮಾಡುತ್ತಾರೆ , ಆ ಅಡುಗೆ ಪಾತ್ರೆಗಳೆಲ್ಲವು ಸ್ಟೀಲ್ ಪಾತ್ರೆಗಳಾಗಿರುತ್ತವೆ.
ಸುಮಾರು ವರ್ಷಗಳಿಂದ ಹೆಚ್ಚು ಮನೆಗಳಲ್ಲಿ ಕುಕ್ಕರ್ ಬಳಸುತ್ತಾರೆ. ಕುಕ್ಕರ್ ಅಡುಗೆ ಬೇಗ ತಯಾರು ಮಾಡಲು ಉಪಯುಕ್ತವಾಗಿದೆ.ಬೇಗ ಕೆಲಸಕ್ಕೆ ಹೋಗುವವರಂತು ಕುಕ್ಕರ್ ಇಲ್ಲದೆ ಇರಲಾರರು.

ಸ್ಟೀಲ್ ಪಾತ್ರೆಯ ಉಪಯೋಗ:

* ಸ್ಟೇನ್‌ಲೆಸ್ ಸ್ಟೀಲ್ ಹಸಿರು ವಸ್ತುವಾಗಿದೆ ಏಕೆಂದರೆ ಇದು 100% ಮರುಬಳಕೆ ಮಾಡಬಹುದು
* ತುಕ್ಕು ನಿರೋಧಕವಾಗಿದೆ, ಇದು ದೀರ್ಘಾವಧಿ ಬಳಸಬಹುದು
* ಕೈಗೆಟಕವ ಬೆಲೆಯಲ್ಲಿ ದೊರೆಯುತ್ತದೆ
* ಕಬ್ಬಿಣ, ಕ್ರೋಮಿಯಂ, ನಿಕಲ್ ಮತ್ತು ಇನ್ನೂ ಕೆಲವು ಲೋಹಗಳನ್ನು ಸ್ಟೇನ್ಲೆಸ್ ಸ್ಟೀಲ್ ಮಾಡಲು ಬಳಸಲಾಗುತ್ತದೆ

Related News

spot_img

Revenue Alerts

spot_img

News

spot_img