17.9 C
Bengaluru
Friday, January 24, 2025

Budget 2023 ಯಾವುದು ಏರಿಕೆ, ಯಾವುದು ಇಳಿಕೆಯಾಗಿದೆ? ಇಲ್ಲಿದೆ ಲಿಸ್ಟ್

2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಬುಧವಾರ (ಫೆಬ್ರವರಿ 01) ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಐದನೇ ಬಜೆಟ್ (ಬಜೆಟ್ 2023) ಮಂಡಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸರ್ಕಾರದ ಕೊನೆಯ ಸಂಪೂರ್ಣ ಬಜೆಟ್ ಇದಾಗಿದೆ.ಕೇಂದ್ರ ಬಜೆಟ್ 2023 ಈ ಬಾರಿ ಹಲವು ಸಿಹಿ ಹಾಗೂ ಕಹಿ ಸುದ್ದಿಗಳನ್ನು ನೀಡಿದೆ. ಬಹುತೇಕ ಐಷಾರಾಮಿ ವಸ್ತುಗಳ ದರ ಏರಿಕೆಯಾಗಿದೆ. ಇದೇ ವೇಳೆ ಕೆಲವು ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಕೂಡಾ ಆಗಿದೆ.ಸಾಮಾನ್ಯ ಬಜೆಟ್‌ನಲ್ಲಿ . ಯಾವುದು ಏರಿಕೆ, ಯಾವುದು ಇಳಿಕೆಯಾಗಿದೆ ಎಂಬ ವಿವರ ಇಲ್ಲಿದೆ…

ಯಾವುದು ಏರಿಕೆ?
ಚಿನ್ನ, ಬೆಳ್ಳಿ, ವಜ್ರ,ಪ್ಲ್ಯಾಟಿನಮ್,ರೆಡಿಮೇಡ್ ಬಟ್ಟೆ,ವಿದೇಶಿ ವಾಹನಗಳ ಆಮದು ದುಬಾರಿ,ಸಿಗರೇಟ್,ಕೊಡೆ, ಲೌಡ್ ಸ್ಪೀಕರ್ಸ್,ಹೆಡ್ ಫೋನ್, ಸೋಲಾರ್ ಸೆಲ್ಸ್,ಸೋಯಾ ಪ್ರೋಟೀನ್,ಸಂಸ್ಕರಿಸದ ಸಕ್ಕರೆ,ಕಬ್ಬಿಣ,ಕೋಕೊ ಬೀಜ,ಕ್ಯಾಮರಾ ಲೆನ್ಸ್,ಎಕ್ಸ್-ರೇ ಯಂತ್ರ,ಆಮದು ಮಾಡಿದ ಬೆಳ್ಳಿ ವಸ್ತುಗಳು,ಸಿಲಿಂಗ್ ಫ್ಯಾನ್,ಆಮದು ಮಾಡಿಕೊಂಡ ರಬ್ಬರ್,ವಿದೇಶಿ ವಾಹನಗಳ ದರ ಏರಿಕೆ

ಯಾವುದು ಇಳಿಕೆ?*

ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು. ಮೊಬೈಲ್ ಫೋನ್‌ಗಳ ದರ ಇಳಿಕೆ,ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗ, ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ,ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ,ಬ್ಲೆಂಡೆಡ್ ಸಿಎನ್‌ಜಿಗೆ ಸುಂಕ ಕಡಿತ,ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ

Related News

spot_img

Revenue Alerts

spot_img

News

spot_img