ನಮ್ಮ ನಮ್ಮ ಕನಸಿನ ಮನೆಗಳನ್ನು ಕಟ್ಟಲು ಗೃಹ (ವಸತಿ) ಸಾಲ ಪ್ರಮುಖ ಪಾತ್ರ ವಹಿಸುತ್ತದೆ. LIC HFL ವಿವಿಧರೀತಿಯ ಲೋನ್ ಗಳನ್ನು ಕಡಿಮೆ ಬಡ್ಡಿ ದರದಲ್ಲಿ ನಮಗೆ ನೀಡುತ್ತದೆ. ಹೆಚ್ಚು ಆಸ್ತಿ ಹೊಂದಿರುವವರಿಗೆ ಮಾತ್ರ ಲೋನ್ ದೊರೆಯತ್ತದೆ ಎಂದು ಕೊಡಿದ್ದರೆ ತಪ್ಪು , ಸಾಲಗಾರನ ಸಾಮರ್ಥ್ಯ ವನ್ನು ಅಲಂಬಿಸಿ ಸಾಲವನ್ನು ನೀಡಲಾಗುತ್ತದೆ.
LIC HFL ನೀಡುವ ವಸತಿ ಸಾಲದ ವಿಧಗಳು:
* ಟಾಪ್ ಆಫ್ ಲೋನ್
* ನಿವಾಸಿಗಳಿಗೆ ಸಾಲ
* ಅನಿವಾಸಿ ಭಾರತೀಯರಿಗೆ ಸಾಲ
* ಮನೆ ನವೀಕರಣ ಸಾಲಗಳು
* ಬ್ಯಾಲೆನ್ಸ್ ವರ್ಗಾವಣೆ
* ಮನೆ ಸುಧಾರಣೆಗೆ ಸಾಲ
* ಪ್ಲಾಟ್ ಗಳಿಗೆ ಸಾಲ
ಗೃಹ ಸಾಲದ ದಾಖಲೆಗಳು:
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ
* ಪಾಸ್ ಪೊರ್ಟ್ – NRI ಗಳಿಗೆ ಮಾತ್ರ
ಆಸ್ತಿ ದಾಖಲೆಗಳು:
* ನಿವಾಸದ ಸಾಕ್ಷಿ
* ಆಸ್ತಿ ಮಾಲೀಕತ್ವದ ಸಕ್ಷಿ
* ಫ್ಲಾಟ್ ಗಳ ಸಂದರ್ಭದಲ್ಲಿ ಹಂಚಿಕೆ ಪತ್ರ
ಆದಾಯ ದಾಖಲೆಗಳು:
* ಸ್ಯಾಲರಿ ಸ್ಲಿಪ್
* ಹಣಕಾಸಿನ ಜೊತೆಗೆ ೩ ವರ್ಷದ GST ರಿಟನ್ಸ್
* ಕಳೆದ ೬ ರಿಂದ ೧೨ ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್