26.7 C
Bengaluru
Sunday, December 22, 2024

ಒಂದೇ ದಿನ 211 ಪೊಲೀಸ್​ ಇನ್ಸ್ ​ಪೆಕ್ಟರ್ ವರ್ಗಾವಣೆ: ಕೆಲವರ ಟ್ರಾನ್ಸ್ ​ಫರ್​ ಗೆ ತಡೆ ನೀಡಿದ ಸರ್ಕಾರ

ಬೆಂಗಳೂರು: ಮಂಗಳವಾರ(ಆಗಸ್ಟ್ 01) ಬರೋಬ್ಬರಿ ರಾಜ್ಯದ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ನಿನ್ನೆ ಆದೇಶ ಹೊರಡಿಸಿದೆ.ವರ್ಗಾವಣೆ ಆದೇಶ ಬರುತ್ತಿದ್ದಂತೆ ಇಂದು ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದ 11 ಇನ್ಸ್ ಪೆಕ್ಟರ್‌ಗಳ ವರ್ಗಾವಣೆಗೆ ತಡೆ ನೀಡಲಾಗಿದೆ.

ಯಾವ-ಯಾವ ಇನ್ಸ್ ​ಪೆಕ್ಟರ್ ​ಗಳ ವರ್ಗಾವಣೆಗೆ ತಡೆ?

ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್ ಸಂಚಾರ

ಯಶವಂತಪುರ ಲಾ ಅಂಡ್ ಆರ್ಡರ್ – ಧನಂಜಯ್

ಲಕ್ಷ್ಮಣ್ ಜೆ – ನಂದಿನಿ ಲೇಔಟ್ ಪೊಲೀಸ್

ಅಶತ್ಥಗೌಡ- ಜಾನ್ಞಭಾರತಿ ಪೊಲೀಸ್ ಠಾಣೆ

ಗೋವಿಂದರಾಜು – ಪಿಣ್ಯ ಪೊಲೀಸ್ ಠಾಣೆ.

ಕೃಷ್ಣಕುಮಾರ್- ಬೇಗೂರು ಪೊಲೀಸ್ ಠಾಣೆ

ಜಗದೀಶ್ – ಕೆ ಎಸ್ ಲೇಔಟ್ ಠಾಣೆ

ವಜ್ರಮುನಿ – ಕೆ ಆರ್ ಮಾರ್ಕೆಟ್

ರವಿಕುಮಾರ್ – ಪುಟ್ಟೇನಹಳ್ಳಿ

ಅನಿಲ್‌ಕುಮಾರ್ – ಮಲ್ಲೇಶ್ವರಂ

ಜಿಗಣಿ – ಎಡ್ವಿನ್ ಪ್ರದೀಪ್

ಮೇಲ್ಕಾಣಿಸಿದ 11 ಪೊಲೀಸ್​ ಇನ್ಸ್​ ಪೆಕ್ಟರ್ ​ಗಳ ವರ್ಗಾವಣೆಗೆ ತಡೆ ನೀಡಿ ಡಿಜಿಐಜಿಪಿ (DGIGP)ಕಚೇರಿಯಿಂದ ಆದೇಶ ಹೊರಬಿದ್ದಿದೆ.

 

Related News

spot_img

Revenue Alerts

spot_img

News

spot_img