ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಿದ್ದು, ಮತ್ತೆ ಐವರು ಐಎಎಸ್ ಹಾಗೂ 16 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
KAS ಅಧಿಕಾರಿಗಳ ವರ್ಗಾವಣೆ ಪಟ್ಟಿ
1,ಶ್ರೀ ಕಾಂತರಾಜ್ ಪಿ.ಎಸ್. ಕ.ಎ.ಎಸ್ (ಸೂ.ಟೈಂ.ಸೇ) ಅಧಿಕಾರಿ, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಬೆಂಗಳೂರು – ಹುದ್ದೆಗೆ ಪ್ರಧಾನ ವ್ಯವಸ್ಥಾಪಕರು (ಸ್ಥಳ ನಿರೀಕ್ಷಣೆ)
2,ಡಾ.ನಾಗರಾಜು ಎಸ್. ಕೆ.ಎ.ಎಸ್ (ಸೂ..ಟೈಂ.ಸೆ) ಅಧಿಕಾರಿ ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ, ಹಾವೇರಿ – ಹುದ್ದೆಗೆ
3,ವಿಜಯ ಈ ರವಿಕುಮಾರ್, ಕೆ.ಎ.ಎಸ್ (ಆಯ್ಕೆ ಶ್ರೇಣಿ) ಅಧಿಕಾರಿ,ಜಂಟಿ ನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು-(ಸ್ಥಳ ನಿರೀಕ್ಷಣ)
4.ಶಂಕರಗೌಡ ಎಸ್ ಸೋಮನಾಳ, ಕೆ.ಎ.ಎಸ್ (ಆಯ್ಕೆ ಶ್ರೇಣಿ) ಕುಲಸಚಿವರು ಅಧಿಕಾರಿ,ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ
5.ಡಿ.ಬಿ ನಟೇಶ್,ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ,ಬೋಧಕರು (Faculty),ಆಡಳಿತ ತರಬೇತಿ ಸಂಸ್ಥೆ, ಮೈಸೂರು – ಖಾಲಿ ಹುದ್ದೆಗ.
6.ಮಮತಾ ಹೊಸಗೌಡರ,ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ,(ಸ್ಥಳ ನಿರೀಕ್ಷಣೆ)ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಹಾವೇರಿ ಜಿಲ್ಲೆ- ಖಾಲಿ ಹುದ್ದೆಗ
7.R, ಪ್ರತಿಭಾ,ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ,ಮುಖ್ಯ ಆಡಳಿತಾಧಿಕಾರಿ,ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು -ಖಾಲಿ ಹುದ್ದೆಗೆ.
8.ರಾಮಚಂದ್ರ ಗಡಾದ,ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ (ಸ್ಥಳ ನಿರೀಕ್ಷಣೆ),ಕುಲಸಚಿವರು (ಆಡಳಿತ),ರಾಣಿಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ – ಶ್ರೀಮತಿ ರಾಜಶ್ರೀ ಜೈನಾಪೂರ ಇವರ ಜಾಗಕ್ಕೆ
9. ರಾಜಶೇಖರ ಡಂಬಳ, ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ,ಆಯುಕ್ತರು,ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ವಿಜಯಪುರ – ಶಂಕರಗೌಡ ಎಸ್ ಸೋಮನಾಳ ಇವರ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ.
10.ಜಿ ನಳಿನ,ಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿ (ಸ್ಥಳ ನಿರೀಕ್ಷಣೆ),ಉಪ ಆಯುಕ್ತರು (ಆಡಳಿತ), ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ
11.ಹೋಟೆಲ್ ಶಿವಪ್ಪಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿ (ಸ್ಥಳ ನಿರೀಕ್ಷಣೆ),ಆಡಳಿತಾಧಿಕಾರಿ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು – ಖಾಲಿ ಹುದ್ದೆಗ
12,ಸಂತೋಷ್ ಕುಮಾರ್, ಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿ (ಸ್ಥಳ ನಿರೀಕ್ಷಣೆ) ರಾಜ್ಯ ಪ್ರತಿನಿಧಿ 02, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಖಾಲಿ ಹುದ್ದೆಗೆ
13.ಎಸ್. ರವಿ,ಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿ (ಸ್ಥಳ ನಿರೀಕ್ಷಣೆ) ವಿಶೇಷ ಭೂಸ್ವಾಧೀನಾಧಿಕಾರಿ, ದಾವಣಗೆರೆ ಹರಿಹರ ನಗರಾಭಿವೃದ್ಧಿ. ಪ್ರಾಧಿಕಾರ, ದಾವಣಗೆರೆ,
14.ಜಿ.ಹಚ್ ನಾಗಹನುಮಯ್ಯ, ಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿ,ಆಡಳಿತಾಧಿಕಾರಿ,ನಪ್ರೋ-ಯುರಾಲಜಿ ಸಂಸ್ಥೆ ಬೆಂಗಳೂರು-ಖಾಲಿ ಹುದ್ದೆಗೆ.
15,ಅನುರಾಧ ವಸ್ತ್ರದ್, ಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿ,ಕುಲಸಚಿವರು,ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ,ಖಾಲಿ ಹುದ್ದೆಗೆ
16,ಡಾ.ಎನ್.ಆರ್.ಗೀತಾ ಹಿರಿಯ ಶ್ರೇಣಿ ಅಧಿಕಾರಿ ವ್ಯವಸ್ಥಾಪಕ ನಿರ್ದೇಶಕರು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಬೆಂಗಳೂರು ಹುದ್ದೆಗೆ
IAS ಅಧಿಕಾರಿಗಳ ವರ್ಗಾವಣೆ ಪಟ್ಟಿ
ಐಎಎಸ್ ಅಧಿಕಾರಿಗಳಾದ ಡಾ.ಎಂ.ವಿ ವೆಂಕಟೇಶ್, ಗಂಗೂಬಾಯಿ ರಮೇಶ್ ಮಾನಕರ್, ಜಿಎಂ. ಗಂಗಾಧರ ಸ್ವಾಮಿ, ಕೆ.ನಾಗೇಂದ್ರ ಪ್ರಸಾದ್ ಮತ್ತು ಬಿ.ವಿ.ಅಶ್ವೀಜಾ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
.