19.8 C
Bengaluru
Monday, December 23, 2024

ರೆಪೋ ದರ ಯಥಾಸ್ಥಿತಿ ಮುಂದುವರಿಸಿದ RBI

#RBI #Financial policy committee #Reporate #resevebank

ನವದೆಹಲಿ: ರೆಪೋ ದರ ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧರಿಸಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನ‌ ಶಕ್ತಿಕಾಂತ್ ದಾಸ್ ಇಂದು ಗುರುವಾರ ತಿಳಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಇದೇ 8ರಿಂದ ಹಣಕಾಸು ನೀತಿ ಪರಾಮರ್ಶೆ ಸಭೆ ಆರಂಭಿಸಿದ್ದು, ಇಂದು ಬೆಳಗ್ಗೆ ರೆಪೋ ದರವನ್ನು ಪ್ರಕಟಿಸಲಿದೆ. ಈ ಬಾರಿಯಾದರೂ ಗೃಹ, ವಾಹನ ಮತ್ತಿತರ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಗೆ ಅನುಕೂಲವಾಗುವಂತೆ ರೆಪೋ ದರವನ್ನು ಆರ್‌ಬಿಐ ಇಳಿಸಬಹುದು ಎಂಬ ನಿರೀಕ್ಷೆ ಗ್ರಾಹಕರಲ್ಲಿ ಹೆಚ್ಚಿದೆ. ಸಕಾರಾತ್ಮಕ ಆರ್ಥಿಕ ಸೂಚಕಗಳು ಹಾಗೂ ಜಾಗತಿಕ ರೇಟಿಂಗ್ ಸಂಸ್ಥೆಗಳ ವರದಿಗಳು ಈ ಬಾರಿ ರೆಪೋ ದರ ಕಡಿತವನ್ನುಹೆಚ್ಚಿಸಿದ. ಆದರೆ, ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೋ ದರವನ್ನು 6.50% ಯಥಾಸ್ಥಿತಿಯಲ್ಲಿ ಮುಂದುವರಿಸುವುದೇ ಹೆಚ್ಚು ಎನ್ನಲಾಗಿದೆ.

Related News

spot_img

Revenue Alerts

spot_img

News

spot_img