19.6 C
Bengaluru
Tuesday, December 24, 2024

3 ಅಪರಾಧ ವಿಧೇಯಕಗಳಿಗೆ ರಾಷ್ಟ್ರಪತಿ ಮುರ್ಮು ಅಂಕಿತ,ಮಸೂದೆ ಈಗ ಕಾನೂನಾಗಿ ಜಾರಿ

#President Murmu #Ankita # 3 crime bills # bill # passed into law

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಬಹು ನಿರೀಕ್ಷೆಯ ಮೂರು ಅಪರಾಧ ಕಾನೂನು ವಿಧೇಯಕಗಳಿಗೆ(Criminal Law Bill) ರಾಷ್ಟ್ರಪತಿ ದೌಪದಿ ಮುರ್ಮು(Draupadi Murmu) ಅವರು ಸೋಮವಾರ ಅಂಕಿತ ಹಾಕಿದ್ದಾರೆ ಅಂಕಿತ ಹಾಕಿದ್ದು, ಈ ಮೂಲಕ ಇವು ಕಾಯಿದೆಗಳಾಗಿ ಜಾರಿಯಾಗಿವೆ.ಚಳಿಗಾಲದ ಅಧಿವೇಶನದಲ್ಲಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ವಿಧೇಯಕಗಳನ್ನು ಸಂಸತ್ ಇದರ ವಿಧೇಯಕವೂ ಅಂಗೀಕಾರವಾಗಿದ್ದು, ಇದಕ್ಕೂ ಅಂಗೀಕರಿಸಿತ್ತು. ದೂರಸಂಪರ್ಕ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ. ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ಗೆಜೆಟ್ ಬಿಡುಗಡೆಯಾಗುವುದರೊಂದಿಗೆ ಈ ಮೂರು ಮಸೂದೆಗಳು ಕಾನೂನುಗಳಾಗಲಿವೆ,ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆಗಳಿಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ. ಈ ಮಸೂದೆಗಳು ಕಾನೂನಾಗಿ ಪರಿವರ್ತನೆಗೊಂಡಿವೆ.ಬ್ರಿಟಿಷರ ಕಾಲದಲ್ಲಿ ಈ ಮೂರು ಕಾನೂನುಗಳನ್ನು ರಚಿಸಲಾಯಿತು. ಈ ಕಾನೂನುಗಳನ್ನು ತೆಗೆದುಹಾಕುವವರೆಗೆ ಬ್ರಿಟನ್ನಿನ ಕಾನೂನುಗಳು ದೇಶದಲ್ಲಿ ಮುಂದುವರಿಯುತ್ತವೆ’ ಎಂದು ಶಾ ತಿಳಿಸಿದ್ದರು.

Related News

spot_img

Revenue Alerts

spot_img

News

spot_img