22 C
Bengaluru
Sunday, December 22, 2024

ರಾಜ್ಯದ 28 ಇನ್‌ಸ್ಪೆಕ್ಟರ್‌ಗಳನ್ನುಮತ್ತು 3 ಡಿವೈಎಸ್‌ಪಿ ವರ್ಗಾವಣೆ ಮಾಡಿ ಆದೇಶ

#Order #Inspector #DYSP #Transfer #stategovernment

ಬೆಂಗಳೂರು, ಆ10; ರಾಜ್ಯದ 28 ಇನ್‌ಸ್ಪೆಕ್ಟರ್‌ಗಳನ್ನುಮತ್ತು 3 ಡಿವೈಎಸ್‌ಪಿ ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ.

28 ಇನ್‌ಸ್ಪೆಕ್ಟರ್‌ ವರ್ಗಾವಣೆ

ಪಿ.ಎಂ.ಹರೀಶ್ ಕುಮಾರ್, ಎಚ್‌ಎಸ್‌ಆರ್ ಲೇಔಟ್: ಸಲೀಂ ಸಿ ನದಾಫ್, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ: ಎಸ್. ಪ್ರಶಾಂತ್, ಹಲಸೂರು ಸಂಚಾರ ಪೊಲೀಸ್ ಠಾಣೆ ಎ.ಡಿ. ಪ್ರೀತಂ, ಬೊಮ್ಮನಹಳ್ಳಿ, ಎಂ ಎಸ್, ರವಿ, ಜ್ಞಾನಭಾರತಿ, ಐ ರಹೀ೦ ಕೆ.ಜಿ. ಹಳ್ಳಿ, ಬಿ. ಚಿದಾನಂದ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ, ಎ.ಕೆ.ರಕ್ಷಿತ್, ಕೆಂಪೇಗೌಡ ನಗರ ಎಚ್.ಸಂದೀಪ್, ಸಿಟಿ ಮಾರುಕಟ್ಟೆ ಜಿ.ಪಿ.ರಾಜು, ಮಾಗಡಿ ರಸ್ತೆ: ಎಂ.ಎಸ್. ಅನಿಲ್‌ಕುಮಾರ್, ಪೀಣ್ಯ ಎಸ್.ಶ್ರೀಧರ್, ಕೆ. ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣೆ: ಹನುಮಂತ ಕೆ.ಭಜಂತ್ರಿ, ಹಲಸೂರು ಆರ್.ಪುರ ಸಂಚಾರ ಪೊಲೀಸ್ ಠಾಣೆ ಬಿ.ಎಸ್.ಮಂಜುನಾಥ್, ಜಿಗಣಿ, ಎಂ.ಎಲ್.ಕೃಷ್ಣಮೂರ್ತಿ,ಯಲಹಂಕ ಟಿ.ಎಲ್. ಪ್ರವೀಣ್ ಕುಮಾರ್, ಸಿಇಎಸ್ ಬೆಂಗಳೂರು ಜಿಲ್ಲೆ ಬಿ.ಎನ್. ಪುನೀತ್, ಕಾಮಾಕ್ಷಿಪಾಳ್ಯ ಕೆ.ಬಿ.ರವಿ, ಅಶೋಕನಗರ, ಬಿ.ಎಂ. ಶಿವಕುಮಾರ್,ರಾಜರಾಜೇಶ್ವರಿ ನಗರ; ಟಿ. ಶ್ರೀನಿವಾಸ್, ವಿಶ್ವನಾಥಪುರ, ಬೆಂಗಳೂರು ಜಿಲ್ಲೆ: ಬಿ.ಆರ್.ರಾಘವೇಂದ್ರ ಜಯನಗರ, ಎಂ.ಕೆ.ಮುರಳೀಧರ್, ಮಾದನಾಯಕನಹಳ್ಳಿ ಹೇಮಂತ್‌ಕುಮಾರ್, ವಿಜಯನಗರ: ಕೆಂಪೇಗೌಡ ಜೆಜೆ ನಗರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವರ್ಗಾವಣೆಯಾದ ಡಿವೈಎಸ್‌ಪಿಗಳು

ಮಂಜುನಾಥ ಚೌಧರಿ ಸಿಸಿಬಿ, ಬೆಂಗಳೂರು ನಗರ, ರಂಗಪ್ಪ ಟಿ, ಸಂಪಿಗೆಹಳ್ಳಿ ಉಪ ವಿಭಾಗ ಬೆಂಗಳೂರು, ರವಿ ಪಿ, ದೊಡ್ಡಬಳ್ಳಾಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಿದೆ.

Related News

spot_img

Revenue Alerts

spot_img

News

spot_img