21.1 C
Bengaluru
Monday, December 23, 2024

ಶಿರಾಗೆ ನೂತನ ತಹಶೀಲ್ದಾರ್ ನೇಮಕ

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾಗೆ ನೂತನ ತಹಶೀಲ್ದಾರ್ ನೇಮಕ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಶಿರಾ ತಾಲ್ಲೂಕು ಗ್ರೇಡ್-1 ತಹಶೀಲ್ದಾರ್ ಆಗಿ ವೈ. ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಈ ಮುನ್ನ ತಿಪ್ಪೇಸ್ವಾಮಿ ಅವರು ದಾವಣಗೆರೆ ಜಿಲ್ಲೆ ಹೊನ್ನಾಳಿ ಉಪವಿಭಾಗದ ತಹಶೀಲ್ದಾರ್ ಗ್ರೇಡ್-2 ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಶಿರಾ ತಹಶೀಲ್ದಾರ್ ಆಗಿದ್ದ ಮಮತಾ ಎಂ. ಅವರನ್ನು ಕೋಲಾರ ಜಿಲ್ಲೆ ಚುನಾವಣಾ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ.

Related News

spot_img

Revenue Alerts

spot_img

News

spot_img