26.7 C
Bengaluru
Sunday, December 22, 2024

ರಾಜ್ಯಾದ್ಯಂತ ಎಲ್ಲಾ ನಗರಸಭೆಗಳ ವ್ಯಾಪ್ತಿಯ ಕಟ್ಟಡಗಳಿಗೆ ಉಪನೋಂದಣಿ ಕಛೇರಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವನ್ನು ಹೇಗೆ ವಿಧಿಸಲಾಗುತ್ತದೆ?

ಬೆಂಗಳೂರು ಜುಲೈ 09: ರಾಜ್ಯದ ಕಂದಾಯ ಇಲಾಖೆಯ ಸಹಭಾಗಿತ್ವದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಿಧಿಸುವುದಕ್ಕೆ ಕೆಲವು ನಿಯಮಗಳ ಅನುಸಾರವಾಗಿ ವಿಧಿಸಲಾಗುತ್ತದೆ. ಮೊದಲಿಗೆ ಇಲಾಖೆಯಿಂದ ಒಂದು ಪ್ರಸ್ತಾವಿತ ಕಟ್ಟಡಗಳ ದರಗಳನ್ನು ನೀಡಲಾಗಿರುತ್ತದೆ. ಅದು ಎಲ್ಲಾ ರೀತಿಯ ಉಪಯೋಗದ ಸ್ವತ್ತುಗಳಿಗೆ ಅನ್ವಯಿಸುತ್ತಿರುತ್ತದೆ.

ರಾಜ್ಯದ ಕಂದಾಯ ಇಲಾಖೆಯಿಂದ ದರ ನಿಗದಿ ಮಾಡಲು ವಿಂಗಡಿಸಿರುವ ಪ್ರಮುಖ ವಾಪ್ತಿಗಳು:-

1.ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿ

2.ರಾಜ್ಯಾದ್ಯಂತ ಎಲ್ಲಾ ನಗರಸಭೆಗಳ ವ್ಯಾಪ್ತಿ

3.ರಾಜ್ಯಾದ್ಯಂತ ಎಲ್ಲಾ ಪಟ್ಟಣ ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ

4.ರಾಜ್ಯಾದ್ಯಂತ ಇತರ ಎಲ್ಲಾ ಪ್ರದೇಶಗಳನ್ನು ಒಳಗೊಂಡಂತೆ ಇರುವ ವ್ಯಾಪ್ತಿ

ಉಪನೋಂದಣಿ ಕಛೇರಿಯಲ್ಲಿ ಇವುಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟಡಗಳಿಗೆ ದರನಿಗದಿಯನ್ನು ಮಾಡಲಾಗುತ್ತದೆ.

ಕಟ್ಟಡಗಳನ್ನು ಯಾವ ತರಹದ ಆಧಾರದ ಮೇಲೆ ವಿಂಗಡಿಸಲಾಗಿದೆ? ರಾಜ್ಯಾದ್ಯಂತ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳಿಗೆ ಉಪನೋಂದಣಿ ಕಛೇರಿಯಲ್ಲಿ ಮುದ್ರಾಂಕ ಶುಲ್ಕ ವನ್ನು ಯಾವ ರೀತಿ ವಿಧಿಸಲಾಗುತ್ತದೆ ನೋಡೋಣ ಬನ್ನಿ:-

ಕಟ್ಟಡದ ಚಾವಣಿ,ಗೋಡೆ,ನೆಲಹಾಸು,ಕಿಟಕಿ, ಬಾಗಿಲುಗಳ ಮಾರ್ಪಾಡುವಿಕೆ ಯಾವ ವಸ್ತುವಿನಿಂದ ಆಗಿದೆ ಅದರ ಮೇಲೆ ಕಟ್ಟಡಗಳ ದರ ಬೇರೆ ಬೇರೆ ಇರಲಿದೆ.

1. ಆರ್.ಸಿ.ಸಿ ಚಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು:-
ಕಟ್ಟಡದ ನೆಲಮಹಡಿ ಒಂದು ದರವಿದ್ದರೆ ,ಅದನ್ನು ಬಿಟ್ಟು ಇರುವ ಇನ್ನೆಲ್ಲಾ ಮೇಲ್ಮಹಡಿಗಳಿಗೆ ಒಂದೇ ರೀತಿಯ ದರವಿರುತ್ತದೆ. ಮತ್ತು ಇದು ಪ್ರತಿ ಚದರ ಮೀಟರ್ ಅಳತೆಯ ಆಧಾರವಾಗಿಟ್ಟುಕೊಂಡು ವಿಧಿಸಲಾಗಿರುತ್ತದೆ.
ನೆಲಮಹಡಿ ಗೆ :-ರೂ 14600 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.14000 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

2.ಆರ್.ಸಿ.ಸಿ. ಚಾವಣಿ , ಕಾಂಕ್ರಿಟ್/ಇಟ್ಟಿಗೆ ಗೋಡೆ, ಮಾರ್ಬಲ್,ನೆಲಹಾಸು,ತೇಗದ ಮರದ ಕಿಟಕಿ ಬಾಗಿಲುಗಳು ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 14400 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.13800 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

3.ಆರ್.ಸಿ.ಸಿ. ಚಾವಣಿ , ಕಾಂಕ್ರಿಟ್/ಇಟ್ಟಿಗೆ ಗೋಡೆ,ವಿಟ್ರಿಫೈಡ್ ನೆಲಹಾಸು,ಹೊನ್ನೆಮರದ ಕಿಟಕಿಗಳು ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 11300 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.10800 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

4.ಆರ್.ಸಿ.ಸಿ. ಚಾವಣಿ , ಕಾಂಕ್ರಿಟ್/ಇಟ್ಟಿಗೆ ಗೋಡೆ,ಮೊಸಾಯಿಕ್/ಪಾಲಿಷ್ಡ್ ಕಡಪ/ಸೆರಾಮಿಕ್/ಶಹಬಾದ/ಬೇತಮ್ ಚೆರ್ಲಾ ನೆಲಹಾಸು,ಹೊನ್ನೆಮರ,ಉಕ್ಕಿನ ಕಿಟಕಿಗಳು ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 10800 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.10300 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

5.ಆರ್.ಸಿ.ಸಿ. ಚಾವಣಿ ,ರೆಡ್ ಆಕ್ಸೈಡ್ ನೆಲಹಾಸು,ಎಲ್ಲಾ ರೀತಿಯ ಮರ ಅಥವಾ ಉಕ್ಕಿನ ಕಿಟಕಿ ಬಾಗಿಲುಗಳು ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 10800 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.10300 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

6. ಮದ್ರಾಸ್ ತಾರಸಿ/ಕರಿ ಬಂಡೆ ತಾರಸಿ, ಬಿ.ಎಸ್. ಚಾವಣಿ, ಮಂಗಳೂರು ಹಂಚು, ಎ.ಸಿ.ಶೀಟ್, ರೆಡಾಕ್ಸೈಡ್ ನೆಲಹಾಸು,ಕಾಡಿನ ಮರ, ಸಿಮೆಂಟ್ ಗೋಡೆ ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 9200 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.8700 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

7. ಕರಿಹೆಂಚು,ಮಣ್ಣಿನ ಮೇಲ್ಮುದ್ದಿ,ಕಡಪ ನೆಲಹಾಸು, ಮಣ್ಣಿನ ಗೋಡೆ, ಗಾರೆ ಗೋಡೆ,ಕಾಡಿನ ಮರ, ಗುಡಿಸಲು (thached roof) ಚಪ್ಪರ ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 4300 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.3800 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

ಈ ರೀತಿ ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳಿಗೆ ಉಪನೋಂದಣಿ ಕಛೇರಿಯಲ್ಲಿ ಮುದ್ರಾಂಕ ಶುಲ್ಕ ವನ್ನು ಕಟ್ಟಡಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳ ದರಗಳನ್ನು ವಿಧಿಸಲಾಗುತ್ತದೆ.

ಈ ದರಗಳಲ್ಲಿ ನಾಗರೀಕ ಸೌಲಭ್ಯಗಳಾದ ಕುಡಿಯುವ ನೀರು ಒಳಚರಂಡಿ, ವಿದ್ಯುತ್ ವೆಚ್ಚಗಳು, ಮತ್ತು ಇತರ ಸಾರ್ವಜನಿಕ ವ್ಯವಸ್ಥೆಗಳನ್ನು ಒಳಗೊಂಡ ದರಗಳಾಗಿರುತ್ತವೆ.
ತಳಮಟ್ಟದ ಕಟ್ಟಡ(Cellar,Partial cellar &stilt) ಪಾರ್ಕಿಂಗ್ ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇ. 66 ರಷ್ಟು (2/3) ದರಗಳನ್ನು ಅಳವಡಿಸಲಾಗುತ್ತದೆ.

ಈ ದರಗಳು ಬೆಂಗಳೂರು ನಗರ/ ಗ್ರಾಮಾಂತರ, ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಉಪನೋಂದಣಿ ಕಛೇರಿಗಳನ್ನು ಹೊರತುಪಡಿಸಿ ಉಳಿದ ರಾಜ್ಯಾದ್ಯಂತ ಎಲ್ಲಾ ಉಪನೋಂದಣಿ ಕಛೇರಿಗಳ ವ್ಯಾಪ್ತಿಗೆ ಅನ್ವಯಿಸುವ ವಿಶೇಷ ಸೂಚನೆಗಳಾಗಿದೆ.

*ಈ ಮೇಲಿನ ದರಗಳನ್ನು ತೆಗೆದುಕೊಂಡ ನಂತರ ಅವುಗಳ ಒಟ್ಟು ಬೆಲೆಯ 5.65% ಅನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹಾಗೂ ಒಟ್ಟು ಬೆಲೆಯ 1% ಅನ್ನು ನೋಂದಣಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ನೆಲಮಹಡಿ ಗೆ :-ರೂ 10800 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.10300 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

6. ಮದ್ರಾಸ್ ತಾರಸಿ/ಕರಿ ಬಂಡೆ ತಾರಸಿ, ಬಿ.ಎಸ್. ಚಾವಣಿ, ಮಂಗಳೂರು ಹಂಚು, ಎ.ಸಿ.ಶೀಟ್, ರೆಡಾಕ್ಸೈಡ್ ನೆಲಹಾಸು,ಕಾಡಿನ ಮರ, ಸಿಮೆಂಟ್ ಗೋಡೆ ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 5400 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.4900 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

7. ಕರಿಹೆಂಚು,ಮಣ್ಣಿನ ಮೇಲ್ಮುದ್ದಿ,ಕಡಪ ನೆಲಹಾಸು, ಮಣ್ಣಿನ ಗೋಡೆ, ಗಾರೆ ಗೋಡೆ,ಕಾಡಿನ ಮರ, ಗುಡಿಸಲು (thached roof) ಚಪ್ಪರ ಇರುವ ಕಟ್ಟಡ:-
ನೆಲಮಹಡಿ ಗೆ :-ರೂ 4700 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ. ಮೇಲ್ಮಹಡಿಗೆ : ರೂ.4100 ಪ್ರತಿ ಚದರ ಮೀಟರ್ ಗೆ ವಿಧಿಸಲಾಗುತ್ತದೆ.

ಈ ರೀತಿ ರಾಜ್ಯಾದ್ಯಂತ ಎಲ್ಲಾ ನಗರಸಭೆಗಳ ವ್ಯಾಪ್ತಿಯ ಕಟ್ಟಡಗಳಿಗೆ ಉಪನೋಂದಣಿ ಕಛೇರಿಯಲ್ಲಿ ಮುದ್ರಾಂಕ ಶುಲ್ಕ ವನ್ನು ಕಟ್ಟಡಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳ ದರಗಳನ್ನು ವಿಧಿಸಲಾಗುತ್ತದೆ.

ಈ ದರಗಳಲ್ಲಿ ನಾಗರೀಕ ಸೌಲಭ್ಯಗಳಾದ ಕುಡಿಯುವ ನೀರು ಒಳಚರಂಡಿ, ವಿದ್ಯುತ್ ವೆಚ್ಚಗಳು, ಮತ್ತು ಇತರ ಸಾರ್ವಜನಿಕ ವ್ಯವಸ್ಥೆಗಳನ್ನು ಒಳಗೊಂಡ ದರಗಳಾಗಿರುತ್ತವೆ.
ತಳಮಟ್ಟದ ಕಟ್ಟಡ(Cellar,Partial cellar &stilt) ಪಾರ್ಕಿಂಗ್ ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇ. 66 ರಷ್ಟು (2/3) ದರಗಳನ್ನು ಅಳವಡಿಸಲಾಗುತ್ತದೆ.

ಈ ದರಗಳು ಬೆಂಗಳೂರು ನಗರ/ ಗ್ರಾಮಾಂತರ, ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಉಪನೋಂದಣಿ ಕಛೇರಿಗಳನ್ನು ಹೊರತುಪಡಿಸಿ ಉಳಿದ ರಾಜ್ಯಾದ್ಯಂತ ಎಲ್ಲಾ ಉಪನೋಂದಣಿ ಕಛೇರಿಗಳ ವ್ಯಾಪ್ತಿಗೆ ಅನ್ವಯಿಸುವ ವಿಶೇಷ ಸೂಚನೆಗಳಾಗಿದೆ.

*ಈ ಮೇಲಿನ ದರಗಳನ್ನು ತೆಗೆದುಕೊಂಡ ನಂತರ ಅವುಗಳ ಒಟ್ಟು ಬೆಲೆಯ 5.65% ಅನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹಾಗೂ ಒಟ್ಟು ಬೆಲೆಯ 1% ಅನ್ನು ನೋಂದಣಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

Related News

spot_img

Revenue Alerts

spot_img

News

spot_img