21.2 C
Bengaluru
Monday, July 8, 2024

ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ವಿದ್ಯಾರ್ಥಿಗಳ ಪಾಲಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಕ್ಕಳಿಗೆ ಸಹಾಯವಾಗ ಬೇಕು ಎನ್ನುವ ದೃಷ್ಠಿ ಕೋನ ಇಟ್ಟು ಕೊಂಡು ಸರ್ಕಾರಗಳಿಗೆ ತಮ್ಮದೇ ಆದ ಮಿತಿಗಳಿದ್ದು, ಸಂಪನ್ಮೂಲಗಳ ಕೊರತೆಯೂತಳಿದ್ದರೂ ಸಹ ಸಹಾಯ ಮಾಡಲು ಮುಂದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ಸರ್ಕಾರ ಜಾರಿ ವಿಷಯಗಳು ಬಹಳ ವೇಗವಾಗಿ ಬದಲಾಗಿವೆ.

ಆರ್ಥಿಕ ಸಹಾಯವನ್ನು ಮಾಡುವ ವೇದಿಕೆಯ ಮಾಹಿತಿ ಇಲ್ಲಿದೆ ನೋಡಿ..!

ಸರ್ಕಾರ ಇಂದು ನಿಮ್ಮ ಪ್ರತಿಭೆಯಗೆ ಅಡ್ಡಿಯಾಗಿರುವು ಹಣದ ಸಹಾಯವನ್ನು ಮಾಡಲು ಮುಂದೆ ಬಂದಿದೆ. ಆರ್ಥಿಕ ಸಹಾಯವನ್ನು ಮಾಡುವ ವೇದಿಕೆಯ ಮಾಹಿತಿ ಇಲ್ಲಿದೆ ನೋಡಿ. ದೇಶಾದ್ಯಂತ ಪ್ರತಿ ವರ್ಷ ಸರ್ಕಾರ 2000 ಮಕ್ಕಳನ್ನ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುತ್ತದೆ. 1000 ಮಕ್ಕಳು ಇದರಲ್ಲಿ ಎಸ್ಸಿ ಮತ್ತು ಎಸ್ಟಿ ಸಮಾಜಕ್ಕೆ ಸೇರಿದವರು. ಇದರ ನಂತರ, ಸಾಮಾನ್ಯ ಮತ್ತು ಒಬಿಸಿ ವರ್ಗದಿಂದ 500-500 ಮಕ್ಕಳನ್ನ ಆಯ್ಕೆ ಮಾಡಲಾಗುತ್ತದೆ.ಪ್ರತಿ ತಿಂಗಳು ಮಕ್ಕಳಿಗೆ ೪೦೦೦ ರೂ. ಗಳನ್ನು ನೀಡುತ್ತದೆ ಅಂದರೆ ಈ ಮಕ್ಕಳಿಗೆ ವಾರ್ಷಿಕವಾಗಿ 48 ಸಾವಿರ ರೂಪಾಯಿಗಳ ಸಹಾಯವನ್ನ ನೀಡಲಾಗುತ್ತದೆ.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ನಾವು ಭಾರತ ಸರ್ಕಾರದ ನವರತ್ನ ಕಂಪನಿಯ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ಇದಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ನಿಮ್ಮ ಎಲ್ಲಾ ಡಾಕ್ಯುಮೆಂಟ್ ವಿವರಗಳನ್ನು ಅಪ್ ಲೋಡ್ ಮಾಡಬೇಕು. ಇದೆಲ್ಲಾ ಮಾಡಿದ ನಂತರ ಇದರ ನಂತರ, ನೀವು ಆಯ್ಕೆಯಾದ್ರೆ, ಹಣವನ್ನ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾರ ಸುತ್ತಲೂ ಹೋಗಬೇಕಾಗಿಲ್ಲ. ಯಾರ ಶಿಫಾರಸು ಅಗತ್ಯವೂ ಇಲ್ಲ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು

Related News

spot_img

Revenue Alerts

spot_img

News

spot_img