26.7 C
Bengaluru
Sunday, December 22, 2024

ಸಿಲಿಕಾನ್ ಸಿಟಿಯಲ್ಲಿ ಇನ್ಮುಂದೆ ಅಗ್ಗದ ಬೆಲೆಯಲ್ಲಿ ಬಡವರಿಗೂ ಸಿಗಲಿದೆ ಸೈಟ್…!

ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಸ್ವಂತ ಮನೆಯನ್ನು ತೆಗೆದುಕೊಳ್ಳಬೇಕು ಅಥವ ಕಟಸ್ಟಿಕೊಳ್ಳಬೇಕು ಎಂಬುದು ಎಷ್ಟೋ ಮಧ್ಯಮ ವರ್ಗದವರ ಕನಸಾಗಿರುತ್ತದೆ. ಆದರೆ ಒಳ್ಳೆಯ ಪ್ರಮುಖ ಏರಿಯಾಗಳಲದಲಿ ಒಂದು ಸೈಟು ತೆಗೆದುಕೊಳ್ಳುವುದು ಕಷ್ಟ. ಆದರೆ ಈಗ ಮಿಡಲ್ ಕ್ಲಾಸ್ ಜನರು ಸಹ ಸಿಲಿಕಾನ್ ಸಿಟಿಯಲ್ಲಿ ಸೈಟುಗಳನ್ನು ತೆಗೆದುಕೊಳ್ಳಬಹುದಾಗಿದೆ.

ಆರ್ಥಿಕ ವರ್ಷದ ಕೊನೆಯೊಳಗೆ ಹಂಚಿಕೆ…!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) 30×40 ಮತ್ತು 40×60 ಸೇರಿದಂತೆ ಮೂರು ಆಯಾಮದ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 4,900 ರೂ.ಗಳನ್ನು ನಿಗದಿಪಡಿಸಿದೆ. ಈಗಿನ ಆರ್ಥಿಕ ವರ್ಷದ ಕೊನೆಯೊಳಗೆ ಅವುಗಳನ್ನು ಸಾಮಾನ್ಯ ಜನರಿಗೆ ಹಂಚಿಕೆ ಮಾಡಲು ತೀರ್ಮಾನಿಸಿದೆ. ಈಗಿನ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗೆ ಸಮವಾಗಿದೆ.

ಕಡಿಮೆ ಬೆಲೆಗೆ ಬಿಡಿಎ ಸೈಟ್‌ಗಳು…!

2016 ಮತ್ತು 2018 ರಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಪ್ರಾಧಿಕಾರವು ಇನ್ನೂ ರಸ್ತೆಗಳು ಮತ್ತು ಚರಂಡಿಗಳಂತಹ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೂ ಸಹ ಬಿಡಿಎ ಕಡಿಮೆ ಬೆಲೆಗೆ ಸೈಟ್‌ಗಳನ್ನು ಮಾರಾಟ ಮಾಡಿದೆ. ಪ್ರತಿ ಚದರ ಅಡಿಗೆ 2,200 ರಿಂದ 2,400 ರೂ. ಖರೀದಿದಾರರಿಗೆ ಸೇಲ್ ಮಾಡಿದೆ.

ಕನಸಿನ ಮನೆಗೆ ಬಿಡಿಎ ದಾರಿ..!

ಇತ್ತೀಚಿಗೆ ಈ ವರ್ಷ 2023ರಲ್ಲಿ ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹೆಚ್ಚು ಅಭಿವೃದ್ಧಿಯಾಗಿದೆ. ಭೂಮಿಯ ಬೆಲೆ ದಿನದಿಂದ ದಿನಕ್ಕೆ ಕೈಗೆಟುಕದ ಬೆಲೆ ಏರಿಕೆ ಯಾಗಿತ್ತು. ಮಧ್ಯಮ ವರ್ಗದ ಜನರರಿಗೆ ಇಂತಹ ಸಂದರ್ಭದಲ್ಲಿ ಮನೆ ಕಟ್ಟಿಕೊಳ್ಳುವ ಕನಸಿಗೆ ಬಿಡಿಎ ದಾರಿತೋರಿಸುವ ಮೂಲಕ ಆಸರೆಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಮಧ್ಯಮ ವರ್ಗದ ಜನರು ಸಹ ಕೈಗೆಟಕುವ ಬೆಲೆಯಲ್ಲಿ ಸೈಟುಗಳ ಮಾರಾಟವನ್ನು ಮಾಡಲಾಗುತ್ತಿದೆ.

ಶಿವರಾಮ ಕಾರಂತ ಲೇಔಟ್‌ ನ ಸೈಟು ಯಾವ ಬೆಲೆ..!

ಎಲ್ಲಾ ಆಯಾಮಗಳ ಸೈಟ್‌ಗಳಿಗೆ ರೂ 4900 30×40 ಸೈಟ್‌ಗೆ ರೂ 58.8 ಲಕ್ಷ 34000 ಸೈಟ್‌ಗಳು ಶಿವರಾಮ ಕಾರಂತ ಲೇಔಟ್‌ನಲ್ಲಿ(shivaram karanth layout) 15000 ಸೈಟ್‌ಗಳು ರೈತರಿಗೆ ಮತ್ತು ಉಳಿದವು ಸಾರ್ವಜನಿಕರಿಗೆ ಮೀಸಲಿಡಬಹುದು. 34,000 ನಿವೇಶನಗಳ ಪೈಕಿ ಅರ್ಧದಷ್ಟು ನಿವೇಶನಗಳು ಮಾರುಕಟ್ಟೆ ಬೆಲೆಗೆ ಮಾರಾಟವಾಗಲಿದ್ದು ದುಬಾರಿ ಬೆಲೆಯನ್ನು ನಿಗದಿ (ಫಿಕ್ಸ್) ಮಾಡಲಾಗಿದೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img