ಫೆಂಗ್ ಶೂಯಿ ವಾಸ್ತು ಪರಿಹಾರಗಳು ನಿಮಗೂ ಸಹಕಾರಿಯಾಗಬಹುದು
ಬೆಂಗಳೂರು, ಮಾ. 04 : ಫೆಂಗ್ ಶೂಯಿ ಪರಿಹಾರ ಎಂದು ಬಂದಾಗ ಮಾರುಕಟ್ಟೆಗಳಲ್ಲಿ 200-300 ಕ್ಕೂ ಅಧಿಕ ಉಪಕರಣಗಳು ಸಿಗುತ್ತವೆ. ಆದರೆ, ಇದೆಲ್ಲವನ್ನೂ ಹೆಚ್ಚಾಗಿ ಬಳಸಲು ಸಾಧ್ಯವಿಲ್ಲ. ಇದರಲ್ಲಿ ಕೆಲವನ್ನು ಬಳಸಬಹುದು. ಬಣ್ಣಗಳು,...
ಸ್ಟೇರ್ ಕೇಸ್ ಅನ್ನು ನಿರ್ಮಾಣ ಮಾಡಲು ವಾಸ್ತು ಟಿಪ್ಸ್
ಬೆಂಗಳೂರು, ಫೆ. 27 : ಮನೆ ನಿರ್ಮಾಣ ಮಾಡುವಾಗ ಈಗಂತೂ ಹೆಚ್ಚಿನ ಜನರು ಡ್ಯುಪ್ಲೆಕ್ಸ್ ಮನೆಗಳನ್ನು ಬಯಸುತ್ತಾರೆ. ಡ್ಯುಪ್ಲೆಕ್ಸ್ ಮನೆಗಳನ್ನು ನಿರ್ಮಿಸುವಾಗ ಮನೆಯೋಳಗೆ ಸ್ಟೇರ್ ಕೇಸ್ ಗಳನ್ನು ಅಳವಡಿಸಲಾಗುತ್ತೆ. ಸ್ಟೇರ್ ಕೇಸ್ ಗಳಲ್ಲೂ...
ಮನೆ ನಿರ್ಮಾಣ ಮಾಡುವಾಗ ಬಾಲ್ಕನಿಯನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ
ಬೆಂಗಳೂರು, ಫೆ. 24 : ಬಾಲ್ಕನಿ ಅನ್ನು ಇತ್ತೀಚೆಗೆ ಮನೆ ಕಟ್ಟುವವರು ಎಲ್ಲರೂ ಅಳವಡಿಸಿಕೊಳ್ಳುತ್ತಾರೆ. ಬೆಡ್ ರೂಮ್, ಅಡುಗೆ ಮನೆ ಎಲ್ಲಾ ಕಡೆಗೂ ಬಾಲ್ಕನಿಯನ್ನು ಅಳವಡಿಸುತ್ತಾರೆ. ಅಪಾರ್ಟ್ ಮೆಂಟ್ ಗಳಲ್ಲಿ ಮನೆಯ ಹೊರಗೆ...
ವಾಸ್ತು ಪ್ರಕಾರ ಮನೆಯ ಹಾಲ್ ಹೇಗೆ ಅಲಂಕೃತವಾಗಿರಬೇಕು.?
ಬೆಂಗಳೂರು, ಫೆ. 20 : ವಾಸ್ತು ಶಾಸ್ತ್ರದಲ್ಲಿ ಹಾಲ್ ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಮೊದಲನೇಯದಾಗಿ ಹಾಲ್ ಎಲ್ಲಿರಬೇಕು ಎಂಬುದನ್ನು ನೋಡೋಣ.ಬೆಡ್ ರೂಮ್ ದಕ್ಷಿಣ ಅಥವಾ ನೈರುತ್ಯದಲ್ಲಿ ಇರಬಹುದು ಎಂದು ಹೇಳುವಾಗ, ಹಾಲ್ ಯಾವಾಗಲೂ...
ಮನೆಯ ಗೋಡೆಗಳು ಬಿರುಕು ಬಿದ್ದರೆ ಯಾವ ಸಮಸ್ಯೆಗಳು ಎದುರಾಗಬಹುದು..?
ಬೆಂಗಳೂರು, ಫೆ. 16 : ಮನೆಯ ಗೋಡೆಗಳಲ್ಲಿ ಬಿರುಕು ಬೀಳುವುದು ಶುಭವಲ್ಲ. ಅದರಲ್ಲೂ ಮುಖ್ಯವಾಗಿ ದಕ್ಷಿಣದ ಕಡೆ, ಪಶ್ಚಿಮದ ಕಡೆಗಳಲ್ಲಿ ಎಚ್ಚರವಹಿಸಬೇಕು. ಯಾಕೆಂದರೆ ಈ ಭಾಗದ ಕಡೆಗಳಲ್ಲಿ ಭಾರವನ್ನು ಹೆಚ್ಚಿಡುವುದರಿಂದ ಗೋಡೆಗಳನ್ನು, ಪಿಲ್ಲರ್...
ಮನೆ ಕಟ್ಟುವಾಗ ಈ ತಪ್ಪುಗಳನ್ನು ಮಾಡಬಾರದು: ಪಿಲ್ಲರ್ ಗಳನ್ನು ಮಧ್ಯದಲ್ಲಿ ಹಾಕಿದರೆ ಅನಾಹುತ ಗ್ಯಾರೆಂಟಿ
ಬೆಂಗಳೂರು, ಫೆ. 14 : ಮನೆಯ ಸ್ಥಿರತೆ ಅನ್ನುವುದು ಪಿಲ್ಲರ್ ಮೇಲೆ ಅವಲಂಬಿತವಾಗಿರುತ್ತದೆ. ಈಗ ಎಲ್ಲರೂ ಬಹುಮಹಡಿಯ ಕಟ್ಟಡಗಳನ್ನು ಕಟ್ಟಲಿಕೊಳ್ಳುತ್ತಾರೆ. ಅದರಲ್ಲೂ ಈಗ ಎಲ್ಲರೂ ಡ್ಯುಪ್ಲೇಕ್ಸ್ ಮನೆಗಳನ್ನು ನಿರ್ಮಾಣ ಮಾಡುತ್ತಾರೆ. ಇದಕ್ಕೆ ಖಂಡಿತವಾಗಿಯೂ...
ನಿವೇಶನದ ಸುತ್ತಾ ನಾಲ್ಕೂ ದಿಕ್ಕಿನಲ್ಲಿ ರಸ್ತೆ ಇದ್ದರೆ ಸಮಸ್ಯೆ ಉಂಟಾಗುತ್ತಾ..?
ಬೆಂಗಳೂರು, ಫೆ. 13 : ಸಾಮಾನ್ಯವಾಗಿ ಮನೆಯ ಎದುರಿಗೆ ರಸ್ತೆಗಳು ಹಾದು ಹೋಗುತ್ತದೆ. ನಗರ ಸೇರಿದಂತೆ ಹಳ್ಳಿಗಳಲ್ಲೂ ಕೂಡ ಮನೆಯ ಎದುರು ರಸ್ತೆ ಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ಮನೆಯ ಎದರು ಚಿಕ್ಕ ಚಿಕ್ಕ...
ಮನೆಯಲ್ಲಿ ಡೈನಿಂಗ್ ರೂಮ್ ನಲ್ಲಿ ಏನಿರಬೇಕು? ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು..
ಬೆಂಗಳೂರು, ಫೆ. 04 : ಸಾಮಾನ್ಯವಾಗಿ ಡೈನಿಂಗ್ ಹಾಲ್ ಹಳೆ ಕಾಲದಲ್ಲಿ ಲಿವಿಂಗ್ ಏರಿಯಾದಲ್ಲೇ ಕೆಳಗೆ ಕೂತು ಊಟ ಮಾಡುತ್ತಿದ್ದೆವು. ನಂತರವೇ ಟೇಬಲ್, ಚೇರ್ ಹಾಕಿ ಊಟ ಮಾಡುವ ಪದ್ಧತಿ ಬಂದಿದ್ದು ಪಾಶಚಿಮಾತ್ಯದಿಂದ....
ವಾಸ್ತು ಪ್ರಕಾರ ನಿಮ್ಮ ಮನೆಯ ಯಾವ ಗೋಡೆಯಲ್ಲಿ ಕನ್ನಡಿ ಇಡಬೇಕು..?
ಬೆಂಗಳೂರು, ಫೆ. 03 : ಕನ್ನಡಿಯನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಎದ್ದಾಗಿನಿಂದ ಮಲಗುವವರೆಗೂ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುತ್ತಾರೆ. ಕನ್ನಡಿಯನ್ನು ನೋಡದೆ ಮನೆಯಿಂದ ಹೊರಗೆ ಹೋಗುವ ಮಾತೇ ಇಲ್ಲ. ಹಾಗಾದರೆ ಮನೆಯ ಯಾವದಿಕ್ಕಿನಲ್ಲಿ ಕನ್ನಡಿಯನ್ನು...
ವಾಸ್ತು ಪ್ರಕಾರ ಯಾವ ವಾತಾವರಣದಿಂದ ಮನೆಗೆ ಒಳ್ಳೆಯದಾಗುತ್ತದೆ..?
ಬೆಂಗಳೂರು, ಜ. 24 : ಮನೆ ಕಟ್ಟುವ ಅಥವಾ ಜಾಗವನ್ನು ಖರೀದಿಸುವ ಮುನ್ನ ಸುತ್ತಮುತ್ತಲಿನ ವಾತಾವರಣದ ಬಗ್ಗೆ ಗಮನಿಸಬೇಕಾಗುತ್ತದೆ. ವಾತಾವರಣದಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದರೆ, ಅದರಿಂದ ನಮ್ಮ ಏಳಿಗೆಗೂ ಸಮಸ್ಯೆ ಉಂಟಾಗುತ್ತದೆ...
ಮನೆಯ ಯಾವ ದಿಕ್ಕಿನಿಂದ ಮನೆಯ ತ್ಯಾಜ್ಯ ನೀರು ಹರಿಯಬೇಕು..?
vastu : ಬೆಂಗಳೂರು, ಜ. 06 : ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ನಿವೇಶನ ನಿರ್ಮಾಣ ಮಾಡುವಾಗ ಯಾವ ದಿಕ್ಕಿನಲ್ಲಿ ಬಾಗಿಲು, ಕಿಟಕಿ, ಮಲಗುವ ಕೋಣೆ, ಅಡುಗೆ ಮನೆ, ಪೂಜಾ ಕೊಠಡಿ...
ದಿನ ದಿನಕ್ಕೂ ಬೋಗಸ್ ವಾಸ್ತು ಹೇಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆಯಾ..? ಹಾಗಾದರೆ ಇದಕ್ಕೆ ಕಾರಣವೇನು..?
ಬೆಂಗಳೂರು, ಡಿ. 30 : ವಾಸ್ತು ದೋಷಗಳ ಬಗ್ಗೆ ಎಲ್ಲರಿಗೂ ಸಾಕಷ್ಟು ಅನುಮಾನಗಳು ಇರುತ್ತವೆ. ಪ್ರತಿಯೊಬ್ಬರು ಕೂಡ ಸಂಕಷ್ಟ ಎದುರಾದಾಗಲೇ ವೆಂಕಟ ರಮಣನನ್ನು ನೋಡುವುದು. ಜ್ಯೋತಿಷ್ಯ, ವಾಸ್ತು ಶಾಸ್ತ್ರಗಳನ್ನು ಹಲವು ಮಂದಿ ನಂಬುವುದಿಲ್ಲ....
ವ್ಯಕ್ತಿಗತ ವಾಸ್ತು ದೋಷಕ್ಕೆ ಪರಿಹಾರ ಇದೆಯಾ..?
ಬೆಂಗಳೂರು, ಡಿ. 28 : ವಾಸ್ತು ದೋಷದ ಬಗ್ಗೆ ಎಷ್ಟೇ ಆಳವಾಗಿ ಹೋದರೆ, ತಿಳಿದುಕೊಳ್ಳುವ ವಿಚಾರಗಳು ಕಡಿಮೆಯಾಗುವುದಿಲ್ಲ. ವಾಸ್ತು ದೋಷಗಳು ಕೇವಲ ವಸ್ತು ಮತ್ತು ದಿಕ್ಕನ್ನು ನೋಡಿ ಹೇಳುವುದಲ್ಲ. ಈಗಾಗಲೇ ಇಂಡಿಯನ್ ಕೌನ್ಸಿಲ್...
ವಾಸ್ತು ಪ್ರಕಾರವೇ ಮನೆ ಇದ್ದರೂ ನೆಮ್ಮದಿಗಾಗಿ ಹುಡುಕಾಡಬೇಕು ಯಾಕೆ..?
ಬೆಂಗಳೂರು, ಡಿ. 23: ಕೆಲವೊಮ್ಮೆ ವಾಸ್ತು ಪ್ರಕಾರವೇ ಮನೆ ಇದ್ದರೂ ನೆಮ್ಮದಿ ಇರೊದಿಲ್ಲ. ಆದರೆ ವಾಸ್ತು ಪ್ರಕಾರ ಮನೆ ಇಲ್ಲದಿದ್ದರೂ ನೆಮ್ಮದಿ ಇರುತ್ತೆ. ಯಾಕೆ ಹೀಗೆಲ್ಲಾ ಆಗುತ್ತದೆ. ಹಾಗಾದರೆ, ವಾಸ್ತು ಶಾಸ್ತ್ರವನ್ನು ನಂಬಬೇಕಾ....
LATEST
ದಿನಕ್ಕೆ ರೂ.151 ಪಾವತಿ ಮಾಡಿದ್ರೆ 31 ಲಕ್ಷ ರೂ. ಪಡೆಯಬಹುದು.
ನವದೆಹಲಿ : ಹೆಣ್ಣುಮಕ್ಕಳಿರುವ ತಂದೆ-ತಾಯಿಗೊಂದು ಸಿಹಿ ಸುದ್ದಿ ಇದೆ.ಎಲ್‌ಐಸಿ(LIC) ಹೆಣ್ಣು ಮಕ್ಕಳಿಗಾಗಿ ಉತ್ತಮ ಯೋಜನೆ ತಂದಿದೆ. ಹೆಸರು ‘ಎಲ್‌ಐಸಿ...
Property Tax;ಆಸ್ತಿ ತೆರಿಗೆ ಹೆಚ್ಚಳ ಇಲ್ಲ BBMP ಸ್ಪಷ್ಟನೆ
ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ(Property tax) ಹೆಚ್ಚಳ ಮಾಡಿಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ.ಸಾಮಾಜಿಕ...
ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ
ಬೆಂಗಳೂರು;ಮಾಜಿ ಸಚಿವ, ಕೆಆರ್‌ಪಿಪಿ(KRPP) ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು, ಮತ್ತೆ...
ಲೋಕಸಭಾ ಚುನಾವಣೆ 2024 :ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?
ರಾಜ್ಯದಲ್ಲಿ ಏಪ್ರೀಲ್ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಹುತೇಕ...
Gruha Jyoti:200 ಯೂನಿಟ್ ದಾಟಿದ್ರೆ ಫುಲ್ ಬಿಲ್!
ಬೆಂಗಳೂರು;ಕಾಂಗ್ರೆಸ್ ಸರ್ಕಾರದ ಭರವಸೆಯ ಐದು ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana )...