20.5 C
Bengaluru
Tuesday, July 9, 2024

ವಿಧಾನಸಭಾ ಚುನಾವಣೆ : ಹೆಚ್ಚು ಮತ ಗಳಿಸಿದ ಕಾಂಗ್ರೆಸ್ ಪಕ್ಷ

ಹೈದರಾಬಾದ್: ವಿಧಾನಸಭೆ ಚುನಾವಣೆ ನಡೆದಿದ್ದು ತೆಲಂಗಾಣದಲ್ಲಿ ಕಾಂಗ್ರೆಸ್‌ ಹೆಚ್ಚು ಮತಗಳಿಸಿದೆ. ಕಾಂಗ್ರೆಸ್‌ ಪಕ್ಷ 66 ಸ್ಥಾನಗಳಿಸಿದೆ. ಹೆಚ್ಚು ಸ್ಥಾನ ಬಂದ ಖುಷಿಯಲ್ಲಿ ಕಾಂಗ್ರೆಸ್‌ ನಾಯಕರನ್ನು ಬೇರೆವರ ಪಕ್ಷದವರು ಗಮನ ಸೆಳೆಯಬಾರದೆಂದು ಶಾಸಕರನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ಕಾಸ್ಟ್ಲಿ ಬಸ್ಸನ್ನು ಕಾಂಗ್ರೆಸ್‌ ನ ನಾಯಕರು ಸಿದ್ದ ಪಡಿಸಿದ್ದಾರೆ. ಅಸ್ತದ ಶಾಸಕರೆಲ್ಲರ ಮನ ಗೆಲ್ಲಲು ಮತ್ತೊಂದು ಪ್ಲಾನ್‌ ಮಾಡಿದೆ. ಬಸ್‌ ಗಳು ಹೈದರಾಬಾದ್‌ ನ ತಾರ ಹೋಟಲ್‌ನ ಮುಂದೆ ಇದ್ದು ಶಾಸಕರನ್ನು ಕರೆದುಕೊಂಡು ಹೋಗಲು ಸಿದ್ದವಾಗಿ ನಿಂತಿವೆ. ಶುಕ್ರವಾರ ತಡರಾತ್ರಿಯೇ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೈದರಾಬಾದ್‌ಗೆ ಕನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕರು ಮತ್ತು ಕರ್ನಾಟಕ ರಾಜ್ಯದ ಮಂತ್ರಿಯಾದ ಡಿಸಿಎಂ ಡಿಕೆ ಶಿವಕುಮಾರ್‌ ಬೇಟಿ ನೀಡಿದ ಬಳಿಕ ಕಾಂಗ್ರಸ್‌ ಪಕ್ಷದ ನಾಯಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡುದರರು, ಜೊತೆಗೆ ಚುನಾವಣೆಯ ಮತ ಎಣಿಯ ಬಗ್ಗೆ ಹೆಚ್ಚರವಾಗಿ ಗಮನವಿಡ ಬೇಕು ಎಂದು ಹೇಳಿದ್ದಾರೆ. ಶಾಸಕರ ಯೋಗಕ್ಷೇಮ ವಿಚಾರಿಸಿದ್ದಾರೆ. ಕರ್ನಾಟದ ಕಾಂಗ್ರೆಸ್‌ ಶಾಸಕರು, ಮಂತ್ರಿಗಳು ಭೇಟಿ ನೀಡುವುದಲ್ಲದೆ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಸಹ ಮಾತನಾಡಿದ್ದಾರೆ. ಮುನಿಯಪ್ಪ ಸಹ ಪಕ್ಷದ ಶಾಸಕರನ್ನು ಹುರಿದುಂಬಿಸಿದ್ದಾರೆ. ನಮ್ಮ ಪಕ್ಷದ ಶಾಸಕರೆಲ್ಲರು ನಿಷ್ಠಾವಂತರು ಯಾರು ಸಹ ಪಕ್ಷವನ್ನು ತೊರೆಯುವುದಿಲ್ಲವೆಂಬ ನಂಬಿಕೆ ನನಗಿದೆ ಒಳ್ಳೆಯದಗಾಲಿ ಎಂದು ಹೇಳಿದ್ದಾರೆ.

Related News

spot_img

Revenue Alerts

spot_img

News

spot_img