23.6 C
Bengaluru
Thursday, December 19, 2024

ಹೊಸ ತೆರಿಗೆ ನೀತಿಯ ಮೂಲಕ ಲಕ್ಷಾಂತರ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸಿದ ಹಣಕಾಸು ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಇಂದು ಮಂಡಿಸುತ್ತಿರುವ ಕೇಂದ್ರ ಬಜೆಟ್ ನಲ್ಲಿ ಹೊಸ ತೆರಿಗೆ ಪದ್ದತ್ತಿಯನ್ನು ಘೋಷಿಸಿದ್ದಾರೆ. ಈ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ, ಇದುವರೆಗೆ 5 ಲಕ್ಷ ರೂಪಾಯಿ ಆದಾಯವುಳ್ಳವರು ತೆರೆಗಿನೀಡಬೇಕಾಗಿದ್ದ ನಿಯಮವನ್ನು ಸಡಿಲಗೊಳಿಸಿ 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಣೆ ಮಾಡಿದ್ದಾರೆ.. ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 05 ಲಕ್ಷದಿಂದ 0 7 ಲಕ್ಷ ರೂ.ಗೆ ಏರಿಸುವ ಮೂಲಕ ಲಕ್ಷಾಂತರ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರಮುಖ ತೆರಿಗೆ ವಿನಾಯಿತಿ ನೀಡಿದ್ದಾರೆ.

ಸೀತಾರಾಮನ್ ಅವರು ರೂ 3 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಘೋಷಿಸಿದರು; 3-6 ಲಕ್ಷದ ಮೇಲೆ 5 ಪ್ರತಿಶತ ತೆರಿಗೆ ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ 30 ಪ್ರತಿಶತದಷ್ಟು ಹೆಚ್ಚಿನ ತೆರಿಗೆ ದರವನ್ನು ಹೊಸ ಐಟಿ ಆಡಳಿತದಲ್ಲಿ ವಿಧಿಸಲಾಗುತ್ತದೆ ಎಂದು ಘೋಷಿಸಿದರು.

Related News

spot_img

Revenue Alerts

spot_img

News

spot_img