25.5 C
Bengaluru
Thursday, December 19, 2024

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 7 ಡಿವೈಎಸ್ಪಿ, 14 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 7 ಡಿವೈಎಸ್ಪಿ ಹಾಗೂ 14 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ನವೆಂಬರ್​ 27ರಂದು ನಡೆದ ಪೊಲೀಸ್​ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಡಿವೈಎಸ್​ಪಿ ಮತ್ತು ಇನ್ಸ್ ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿದೆ.

7 ಡಿವೈಎಸ್ಪಿ ವರ್ಗಾವಣೆ

1.ಸಿಐಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಡಿವೈಎಸ್ಪಿ ಗಿರೀಶ್ ಎಸ್ ಬಿ ಅವರನ್ನು ಸುಬ್ರಹ್ಮಣ್ಯಪುರ ಉಪ ವಿಭಾಗ, ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

2.ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿಯಾಗಿದ್ದಂತ ಜೋಗಿನ ಗೋಪಾಲ ದೊಡ್ಡಕರಿಯಪ್ಪ ಅವರನ್ನು ಬೆಂಗಳೂರಿನ ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.

3.ಸಿಟಿಎಸ್ಬಿಯಲ್ಲಿದ್ದಂತ ಧರ್ಮೇಂದ್ರ ಹೆಚ್ ಎನ್ ಅವರನ್ನು ಬೆಂಗಳೂರಿನ ಸಿಸಿಬಿಗೆ,

4 ರಾಜ್ಯ ಗುಪ್ತವಾರ್ತೆಯ ಡಿವೈಎಸ್ಪಿ ಸತ್ಯನಾರಾಯಣ ಸಿಂಗ್ ಎಸ್ ಬಿ ಅವರನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ,

5 ಸಣ್ಣ ತಮ್ಮಯ್ಯ ಅವರನ್ನು ಹುಬ್ಬಳ್ಳಿ-ಧಾರವಾಡ ನಗರ ಸಿಸಿಬಿ ಡಿವೈಎಸ್ವಿಯಾಗಿ ವರ್ಗಾವಣೆ ಮಾಡಲಾಗಿದೆ.

6 ಬೆಂಗಳೂರಿನ ಸಿಸಿಬಿಯಲ್ಲಿದ್ದಂತ ಡಿವೈಎಸ್ಪಿ ಪುಟ್ಟಸ್ವಾಮಿಗೌಡ.ಟಿಆರ್ ಅವರನ್ನು ಆಂತರಿಕ ಭದ್ರತಾ ವಿಭಾಗ,

7 ಸುಬ್ರಹ್ಮಣ್ಯಪುರ ಉಪ ವಿಭಾಗದ ಡಿವೈಎಸ್ಪಿ ಪವನ್ ಎನ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.ಶ್ರೀನಿವಾಸ್. ಹೆಚ್ ರಾಜ್ಯಗುಪ್ತವಾರ್ತೆಗೆ ವರ್ಗಾವಣೆ ರಾಜ್ಯಗುಪ್ತವಾರ್ತೆಗೆ ಆದೇಶದಲ್ಲಿರುವವರು ವರ್ಗಾವಣೆಯನ್ನು ಮಾಡಿರುವ ರದ್ದುಪಡಿಸಲಾಗಿದೆ. ಕಛೇರಿಯಲ್ಲಿ ಮಾಡಿಕೊಳ್ಳುವುದು.

DySP Trf 27.11.23 (1)

 

 

14 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ

ಕರ್ನಾಟಕ ಲೋಕಾಯುಕ್ತದಲ್ಲಿದ್ದ ಪಿಐ ಮಿರ್ಜ ಆಲಿ ರಾಜ್ ಅವರನ್ನು ಬೆಂಗಳೂರಿನ ಬನಶಂಕರಿ ಸಂಚಾರ ಪೊಲೀಸ್ ಠಾಣೆಗೆ, ಸ್ಥಳ ನಿರೀಕ್ಷೆಯಲ್ಲಿದ್ದಂತ ಸತೀಶ್ ಕುಮಾರ್ ಯು ಅನ್ನು ಜೆಪಿ ನಗರ ಪೊಲೀಸ್ ಠಾಣೆಗೆ, ಪ್ರಮೋದ್ ಕುಮಾರ್ ಅವರನ್ನ ರಾಜಾಜಿನಗರ ಪೊಲೀಸ್ ಠಾಣೆಗೆ, ರವಿ.ಹೆಚ್ ಯಲಹಂಕ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.ಪ್ರಕಾಶ್ ಎಲ್ ಮಾಲಿ,ಸ್ಥಳ ನಿರೀಕ್ಷಣೆಯಲ್ಲಿರುವವರು,ಗಂಗಾವತಿ ನಗರ ಪೊಲೀಸ್ ಠಾಣೆ, ಕೊಪ್ಪಳ ಜಿಲ್ಲೆ,ಧರ್ಮಾಕರ್ ಎಸ್ ಧರ್ಮಟ್ಟಿಸವದತ್ತಿ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ,ಸಂಜೀವ್ ಕುಮಾರ್ ಎನ್ ಕುಂಬಾರಗೆರೆ ಗುರುಮಿತ್ಕಲ್ ಪೊಲೀಸ್ ಠಾಣೆ, ಯಾದಗಿರಿ ಜಿಲ್ಲೆ,ರಮೇಶ್ ಹೆಚ್ ಹಾನಪೂರ್,ಸಿಇಎನ್ ಪೊಲೀಸ್ ಠಾಣೆ, ಕೊಪ್ಪಳ ಜಿಲ್ಲೆ,ಅರುಣ ಕುಮಾರಿ ಚೆಸ್ಕಾಂ ಜಾಗೃತ ದಳ, ಮಂಡ್ಯ,ರಾಧಕೃಷ್ಣ ಟಿ.ಎಸ್.ಕರ್ನಾಟಕ ಲೋಕಾಯುಕ್ತ,ಯರೀಸ್ವಾಮಿ ಇ.ವಿ.ವಿ.ಐ.ಪಿ. ಭದ್ರತೆ, ಬೆಂಗಳೂರು ನಗರ,ಕರುಣೇಶ್ ಗೌಡ ಜೆ ಕರ್ನಾಟಕ ಲೋಕಾಯುಕ್ತ,ದೌಲತ್ ಎನ್ ಕುರಿ,ಡಿ.ಎಸ್.ಬಿ., ಗದಗ ಜಿಲ್ಲೆ,ಅಮರೇಶ್ ಹುಬ್ಬಳ್ಳಿ,ಕರ್ನಾಟಕ ಲೋಕಾಯುಕ್ತ

 

 

New Doc 11-27-2023 20.45 (1)

Related News

spot_img

Revenue Alerts

spot_img

News

spot_img