26.6 C
Bengaluru
Friday, November 22, 2024

35 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ,

#state government #transferred #35 IPS Officers

ಬೆಂಗಳೂರು: ಎರಡು ದಿನಗಳ ಹಿಂದೆ 10 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಈಗ ಮತ್ತೆ 35 ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.ರಾಜ್ಯ ಪೊಲೀಸ್​ ಇಲಾಖೆಗೆ ಮೇಜರ್​​ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 35 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ತಡರಾತ್ರಿಯೇ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರದ ಆದೇಶ ಹೊರಬಿದ್ದಿದೆ.ಯಾವುದೇ ಸ್ಥಳ ಸೂಚಿಸದೆ ವರ್ಗಾವಣೆ ಮಾಡಲಾಗಿದೆ.

1 ಅನುಪಮ್ ಅಗರವಾಲ್ (ಮಂಗಳೂರು ಕಮೀಷನರ್ ಆಗಿ ವರ್ಗಾವಣೆ)
2 ಡಾ.ಎಸ್. ಡಿ. ಶರಣಪ್ಪ (ಡಿಐಜಿಪಿ, ಮೈಸೂರು ಪೊಲೀಸ್ ಅಕಾಡೆಮಿ)
3. ವರ್ತಿಕಾ ಕಟಿಯಾರ್ (ಎಸ್​ಪಿ ಐಎಸ್​ಡಿ, ಬೆಂಗಳೂರು)
4. ಕಾರ್ತಿಕ್ ರೆಡ್ಡಿ (ಡಿಸಿಪಿ, ದಕ್ಷಿಣ ಸಂಚಾರ ವಿಭಾಗ, ಬೆಂಗಳೂರು)
5. ಸಂತೋಷ್ ಬಾಬು (ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು)
6. ಯತೀಶ್ ಚಂದ್ರ (ಎಸ್​ಪಿ ಐಎಸ್​ಡಿ, ಬೆಂಗಳೂರು)
7. ಭೀಮಾಶಂಕರ ಗುಳೇದ್ (ಎಸ್​ಪಿ, ಬೆಳಗಾವಿ)
8. ನಿಕ್ಕಂ ಪ್ರಕಾಶ್ ಅಮೃತ್ (ಎಸ್​ಪಿ, ವೈರ್​ಲೆಸ್ ವಿಭಾಗ)
9. ರಾಹುಲ್ ಕುಮಾರ್ ಶಹಪೂರ್ವಾಡ್ (ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು)
10. ಡಿ. ದೇವರಾಜು (ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು)
11. ಅಬ್ದುಲ್ ಅಹದ್ (ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು)
12. ಸಂಜೀವ್ ಪಾಟೀಲ್ (ಡಿಸಿಪಿ, ವೈಟ್ ಫೀಲ್ಡ್)
13. ಎಸ್. ಗಿರೀಶ್ (ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು)
14. ಪರಶುರಾಮ್ (ಎಸ್​ಪಿ, ಗುಪ್ತವಾರ್ತೆ, ಬೆಂಗಳೂರು)
15. ಎಚ್.ಡಿ. ಆನಂದ್ ಕುಮಾರ್ (ಎಸ್​ಪಿ, ನಿರ್ದೇಶಕರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ)
16. ಸುಮನ್ ಡಿ. ಪನ್ನೇಕರ್ (ಎಐಜಿಪಿ, ಹೆಡ್ ಕ್ವಾರ್ಟರ್ಸ್)
17. ಡೆಕ್ಕಾ ಕಿಶೋರ್ ಬಾಬು (ಎಸ್​ಪಿ ಮತ್ತು ಪ್ರಿನ್ಸಿಪಲ್, ಪೊಲೀಸ್ ಟ್ರೈನಿಂಗ್ ಸೆಂಟರ್, ಕಲಬುರಗಿ)
18. ಲಕ್ಷ್ಮಣ್ ನಿಂಬರಗಿ (ಎಸ್​ಪಿ, ಕ್ರೈಮ್ ರೆಕಾರ್ಡ್ ಬ್ಯೂರೋ, ಬೆಂಗಳೂರು)
19. ಡಾ. ಅರುಣ್‌ (ಎಸ್​ಪಿ, ಉಡುಪಿ)
20. ಮೊಹಮ್ಮದ್ ಸುಜೀತಾ (ಎಸ್​ಪಿ, ಹಾಸನ)
21. ಜಯಪ್ರಕಾಶ್ (ಎಸ್​ಪಿ, ಇಂಟಲಿಜೆನ್ಸ್, ಬೆಂಗಳೂರು)
22. ಶೇಖರ್ ಎಚ್. ಠೆಕ್ಕಣನವರ್ (ಡಿಸಿಪಿ, ಸಿಸಿಬಿ-1, ಬೆಂಗಳೂರು)
23. ಸಾರಾ ಫಾತೀಮಾ (ಡಿಸಿಪಿ, ಸಂಚಾರ ಪೂರ್ವ ವಿಭಾಗ ಬೆಂಗಳೂರು)
24. ಸೋನಾವಾನೆ ರಿಷಿಕೇಷ್ ಭಗವಾನ್ (ಎಸ್​ಪಿ, ವಿಜಯಪುರ)
25. ಲೋಕೇಶ್ ಭರಮಪ್ಪ (ಎಸ್​ಪಿ, ಪೊಲೀಸ್ ಅಕಾಡೆಮಿ, ಮೈಸೂರು)
26. ಶ್ರೀನಿವಾಸಗೌಡ (ಡಿಸಿಪಿ, ಸಿಸಿಬಿ-2, ಬೆಂಗಳೂರು)
27. ಕೃಷ್ಣಕಾಂತ್ (ಎಐಜಿಪಿ, ಆಡಳಿತ ಬೆಂಗಳೂರು)
28. ಅಮರನಾಥ ರೆಡ್ಡಿ (ಎಸ್​ಪಿ, ಬಾಗಲಕೋಟೆ)
29. ಹರಿರಾಮ್ ಶಂಕರ್ (ಎಸ್​ಪಿ, ಇಂಟಲಿಜೆನ್ಸ್)
30. ಆಡ್ಡೂರು ಶ್ರೀನಿವಾಸುಲು (ಎಸ್​ಪಿ, ಕಲಬುರಗಿ)
31. ಅನ್ಶು ಕುಮಾರ್ (ಎಸ್​ಪಿ, ಕರಾವಳಿ ಭದ್ರತಾ ಪಡೆ)
32. ಕನಿಕಾ ಸಿಕ್ರಿವಾಲ್ (ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಕಲಬುರಗಿ)
33. ಕೌಶಲ್ ಚೌಕ್ಸಿ (ಜಂಟಿ ನಿರ್ದೇಶಕರು, ಎಫ್ಎಸ್ಎಲ್)
34. ರವೀಂದ್ರ ಕಾಶೀನಾಥ್ ಗಡಾಡಿ (ಎಸ್​ಪಿ, ಇಂಟಲಿಜೆನ್ಸ್)
35. ಡಾ. ವಂಶಿಕೃಷ್ಣ (ಡಿಸಿಪಿ, ಕಮಾಂಡ್ ಸೆಂಟರ್ ಬೆಂಗ

Related News

spot_img

Revenue Alerts

spot_img

News

spot_img