ವಾಷಿಂಗ್‌ಟನ್;ಜಾಗತಿಕ ಸಾಮಾಜಿಕ ಟ್ವಿಟರ್‌ನ ಲಾಂಛನ ನೀಲಿಹಕ್ಕಿಯನ್ನುಬದಲಿಸಿ ಹೊಸಲಾಂಛನವನ್ನು ಎಲಾನ್ ಮಸ್ಕ್ ಸೋಮವಾರ ಜಾಗದಲ್ಲಿ ಈಗ ಕಪ್ಪು-ಬಿಳುಪಿನ ಎಕ್ಸ್ ಲಾಂಛನ ಪ್ರತ್ಯಕ್ಷವಾಗಿದೆ.ಸದ್ಯಟ್ವಿಟರ್ ಲೋಗೋ ‘X’ ನಂತೆ ಕಾಣುತ್ತಿದೆ.ಅಕ್ಟೋಬರ್ 2022 ರಲ್ಲಿ ಟ್ವಿಟರ್ ಅನ್ನು ಖರೀದಿಸಿದ ನಂತರ,ಮಸ್ಯೆ ಅದರಲ್ಲಿ ಅನೇಕ ಬದಲಾವಣೆಗಳನ್ನು ತಂದರು.17 ವರ್ಷ ಟ್ವಿಟರ್ ಲೋಗೋ ಆಗಿ ಕಾಣಿಕೊಂಡಿದ್ದ ಟ್ವಿಟರ್ ಬ್ಲೂ ಬರ್ಡ್ ಬದಲಾಗಿದೆ,ಕಳೆದ ವರ್ಷ ಟ್ವಿಟರ್ ಅನ್ನು ಖರೀದಿಸಿರುವ ಬಿಲಿಯೇನರ್ ಉದ್ಯಮಿ ಎಲೋನ್ ಮಸ್ಕ್ ಟ್ವಿಟರ್‌ನ ಲೋಗೋವನ್ನು ಬದಲಾಯಿಸಿದ್ದಾರೆ.ನೀವು X.com ಎಂದು ಟೈಪ್ ಮಾಡಿದರೆ ಟ್ವಿಟರ್ ಪೇಜ್ ತೆರೆಯುತ್ತದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಆದಾಗ್ಯೂ, ವೆಬ್‌ಸೈಟ್ ಇನ್ನೂ Twitter.com ಅನ್ನು ಪ್ರಾಥಮಿಕ ಡೊಮೇನ್ ಆಗಿ ಬಳಸುತ್ತಿದೆ. ಸಾಮಾನ್ಯವಾಗಿ ಮಸ್ಕ್ ಅವರ ಪೋಸ್ಟ್ಗೆ ಟ್ವಿಟ್ಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ,ಹಳೆಯ ಲೋಗೋನೇ ಚನ್ನಾಗಿತ್ತು ಎಂದಿದ್ದಾರೆ.