17.9 C
Bengaluru
Thursday, January 23, 2025

ತಹಶೀಲ್ದಾರ್ ಗ್ರೇಡ್‌ನ 71 ಅಧಿಕಾರಿಗಳಿಗೆ ಕೆಎಎಸ್ ಹುದ್ದೆಗೆ ಬಡ್ತಿ!

ಬೆಂಗಳೂರು: ತಹಶೀಲ್ದಾರ್ ಗ್ರೇಡ್ -1 ವೃಂದದ ಅಧಿಕಾರಿಗಳಿಗೆ ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಅಧಿಕಾರಿಗಳ ಹೆಸರು ಮತ್ತು ಅವರಿಗೆ ಬಡ್ತಿ ನೀಡಲಾದ ಸ್ಥಾನದ ವಿವರ ಈ ರೀತಿ ಇದೆ.

* ನವೀನ್ ಎಚ್‌.ವಿ- ಹಾವೇರಿ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ
* ಯು.ವಿ. ಕುಂಬಾರ- ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡ ಯೋಜನೆ, ಬೀಳಗಿ ತಾಲ್ಲೂಕು
* ಕೆ. ಪ್ರತಿಭಾ- ಸಹಾಯಕ ಆಯುಕ್ತರು (ಶಿಕ್ಷಣ), ಬಿಬಿಎಂಪಿ
* ಆರ್.ಎಸ್. ರೇವಡಿಗಾರ- ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬೀಳಗಿ ತಾಲ್ಲೂಕು
* ವಿ.ಎಸ್. ಬಣಗಾರ- ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಜಮಖಂಡಿ ತಾಲ್ಲೂಕು
* ಜಿ.ಎಸ್. ಹಿರೇಮಠ- ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ ಜಿಲ್ಲೆ
* ವೈ.ಎಚ್. ನಾರಾಯಣಕರ- ವಿಶೇಷ ಭೂಸ್ವಾಧೀನಾಧಿಕಾರಿ, ತುಂಗಾ ಮೇಲ್ದಂಡೆ ಯೋಜನೆ, ರಾಣೆಬೆನ್ನೂರು
* ಎ.ಆರ್. ಕುಲಕರ್ಣಿ- ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಇಂಡಿ ತಾಲ್ಲೂಕು
* ಅನಿಲ್ ಕುಮಾರ್ ಎಚ್ ಡವಳಗಿ- ಪುನರ್ವಸತಿ ಅಧಿಕಾರಿ,ಕೃಷ್ಣಾ ಮೇಲ್ದಂಡೆ ಯೋಜನೆ, ನಾರಾಯಣಪುರ, ಯಾದಗಿರಿ
* ಗೀತಾ ಎಂ ಕೆಂಭಾವಿ- ವಿಶೇಷ ಭೂಸ್ವಾಧೀನಾಧಿಕಾರಿ, ಬಿಆರ್‌ಟಿಎಸ್ ಕಂಪೆನಿ ಲಿ., ಧಾರವಾಡ ಜಿಲ್ಲೆ
* ಲಲಿತಾ ಎನ್. ಮುದ್ನಾಳ- ಸಹಾಯಕ ಆಯುಕ್ತರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ-ಶಿಫ್) ಬೆಳಗಾವಿ
* ಎಂ.ಬಿ. ನಾಗಠಾಣ- ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಆಲಮಟ್ಟಿ
* ಕೆ. ಚಂದ್ರಮೌಳಿ- ವಲಯ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ
* ಮನೋಹರಿ- ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ, ಎಚ್‌ಪಿಸಿಎಲ್ ಹಾಸನ
* ಎನ್‌.ವಿ. ನಟೇಶ್- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಸೀಕೆರೆ
* ಅರುಣ ಕುಮಾರ್ ಕುಲಕರ್ಣಿ- ಮುಖ್ಯ ಆಡಳಿತಾಧಿಕಾರಿ, ಗುಲಬರ್ಗಾ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ರಾಜೇಶ್ವರಿ- ಮುಂದಿನ ಸ್ಥಳ ನಿಯುಕ್ತಿಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ನಿಯುಕ್ತಿ
* ಮಲ್ಲಿಕಾರ್ಜುನ ರೆಡ್ಡಿ- ಅಧೀನ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಕಲಬುರ್ಗಿ
* ಮಹ್ಮದ್ ಶಕೀಲ- ಉಪ ಆಯುಕ್ತರು (ಕಂದಾಯ), ಕಲಬುರ್ಗಿ ಮಹಾನಗರ ಪಾಲಿಕೆ
* ರಾಜಕುಮಾರ್ ಜಾದವ್- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಯಚೂರು ಜಿಲ್ಲೆ
* ಪ್ರಕಾಶ ಕುದರಿ- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಲಬುರ್ಗಿ ಜಿಲ್ಲೆ
* ಆರ್. ಮಂಜನಾಥ- ಮುಖ್ಯ ಆಡಳಿತಾಧಿಕಾರಿ, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಖಾಜಿ ಮಲ್ನಾಗ ಸಾಬ್ ಅಮೀನ್ ಸಾಬ್ ಲೈನ್- ಪುನರ್ವಸತಿ ಅಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ
* ಕೆ ಜಾನ್ಸನ್- ಮುಖ್ಯ ಆಡಳಿತಾಧಿಕಾರಿ, ಮಂಡ್ಯ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಜೆ. ಮಹೇಶ್- ಸಹಾಯಕ ಆಡಳಿತಾಧಿಕಾರಿ, ಕಾವೇರಿ ಜಲಾನಯನ ಅಭಿವೃದ್ಧಿ ಮಂಡಳಿ, ಮೈಸೂರು
* ರೇಖಾ- ಮುಖ್ಯ ಆಡಳಿತಾಧಿಕಾರಿ, ಹಾಸನ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಕೆ ಮಹೇಶ್‌ಚಂದ್ರ- ಆಡಳಿತಾಧಿಕಾರಿ, ಬೆಂಗಳೂರು ಜಲಮಂಡಳಿ
* ಎಂ. ಮಲ್ಲಿಕಾರ್ಜುನ- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಿರಿಯೂರು
* ಕೆ.ಜಿ. ಆನಂದಪ್ಪ ನಾಯಕ- ಸಹಾಯಕ ಆಯುಕ್ತರು (ಜಾರಿ ದಳ), ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ
* ಎಚ್‌.ಬಿ. ಚನ್ನಪ್ಪ, ಮುಖ್ಯ ಆಡಳಿತಾಧಿಕಾರಿ, ಹಾವೇರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಎನ್‌.ಎಸ್. ಸವಿತಾ- ಸಹಾಯಕ ಆಯುಕ್ತರು, ಬಿಎಂಆರ್‌ಡಿಎ
* ಎಸ್‌. ಗೀತಾ- ಆಡಳಿತಾಧಿಕಾರಿ, ಐಟಿ-ಬಿಟಿ ಇಲಾಖೆ
* ಎಸ್. ರವಿ- ವಿಶೇಷ ಭೂಸ್ವಾಧೀನಾಧಿಕಾರಿ, ಸಿಂಗಟಾಲೂರು ಏತ ನೀರಾವರಿ ಯೋಜನೆ, ಹೂವಿನಹಡಗಲಿ
* ಟಿ. ದಿವಾಕರ ರೆಡ್ಡಿ- ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ದಾವಣಗೆರೆ ಜಿಲ್ಲೆ
* ಭಾಗ್ಯ ಆರ್- ಉಪ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಗೃಹ ಮಂಡಳಿ
* ಎನ್‌.ಕೆ. ಲಕ್ಷ್ಮೀಸಾಗರ್- ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ)
* ಪ್ರಕಾಶ್ ಎಸ್. ಮರಬಳ್ಳಿ- ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ
* ಎಚ್.ಎಸ್. ಪರಮೇಶ್- ಮುಖ್ಯ ಆಡಳಿತಾಧಿಕಾರಿ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಎಚ್.ಎನ್. ಚಂದ್ರಕುಮಾರ್- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚಿತ್ರದುರ್ಗ ಜಿಲ್ಲೆ
* ಎ.ಎಲ್. ಸ್ವಾಮಿ- ಮುಖ್ಯ ಆಡಳಿತಾಧಿಕಾರಿ, ಕೊಡಗು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಜಿ.ಎಚ್. ಸತ್ಯನಾರಾಯಣ- ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚಿಕ್ಕಮಗಳೂರು ಜಿಲ್ಲೆ
* ವಿನಯ ಕುಮಾರ್ ಪಾಟೀಲ- ವಿಶೇಷ ಭೂಸ್ವಾಧೀನಾಧಿಕಾರಿ, ಬಿಟಿಡಿಎ, ಬಾಗಲಕೋಟೆ ಜಿಲ್ಲೆ
* ಶ್ರೀಧರ್ ಗೋಟೂರು- ಮುಖ್ಯ ಆಡಳಿತಾಧಿಕಾರಿ, ಕೊಪ್ಪಳ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಆರ್.ಜಿ. ಚಂದ್ರಶೇಖರ್- ರಾಜ್ಯ ಪ್ರತಿನಿಧಿ-1, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ
* ವಿ.ಆರ್. ವಿಶ್ವನಾಥ್, ರಾಜ್ಯ ಪ್ರತಿನಿಧಿ-2, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ
* ಎಂ. ಶ್ರೀನಿವಾಸ್- ಆಡಳಿತಾಧಿಕಾರಿ, ನೆಫ್ರೋ ಯುರಾಲಜಿ ಸಂಸ್ಥೆ, ಬೆಂಗಳೂರು
* ರೇಷ್ಮಾ ತಾಳಿಕೋಟೆ- ವಿಶೇಷ ಭೂಸ್ವಾಧೀನಾಧಿಕಾರಿ, ಕೆಎನ್‌ಎನ್‌ಎಲ್, ಹಿಡಕಲ್ ಡ್ಯಾಂ, ಬೆಳಗಾವಿ
* ಪಿ.ಎನ್. ನಾಗಪ್ರಶಾಂತ, ಆಡಳಿತಾಧಿಕಾರಿ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಕೇಂದ್ರ
* ಎನ್‌.ಕೆ. ನಿಶ್ಚಯ- ರಿಜಿಸ್ಟ್ರಾರ್, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ
* ಪ್ರಮೋದ್ ಎಲ್. ಪಾಟೀಲ್- ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾ.ಜಿಲ್ಲೆ
* ರಶ್ಮಿ ಎಸ್.ಆರ್.- ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದ.ಕ. ಜಿಲ್ಲೆ
* ಬಿ.ಕೆ. ಸುದರ್ಶನ- ಸಹಾಯಕ ಆಯುಕ್ತರು, ಸಕ್ಷಮ ಪ್ರಾಧಿಕಾರ-1 ಕಚೇರಿ, ಕೆಪಿಐಡಿ ಕಾಯ್ದೆ 2004 ಮತ್ತು ಬಡ್ಸ್ ಕಾಯ್ದೆ 2019ರ ಅನ್ವಯ ದೂಷಿತ ಹಣಕಾಸು ಸಂಸ್ಥೆಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ನಿರ್ವಹಣೆ- ಬೆಂಗಳೂರು
* ಉಮೇಶ್. ಜೆ- ವಿಶೇಷ ಭೂಸ್ವಾಧೀನಾಧಿಕಾರಿ, ಸೀಬರ್ಡ್ ಯೋಜನೆ, ಉತ್ತರ ಕನ್ನಡ ಜಿಲ್ಲೆ
* ಗುರುಸಿದ್ದಯ್ಯ- ಪುನರ್ವಸತಿ ಅಧಿಕಾರಿ, ಬಿಟಿಡಿಎ, ಬಾಗಲಕೋಟೆ ಜಿಲ್ಲೆ
* ಜೆ.ಬಿ. ಮಾರುತಿ- ವಿಶೇಷ ಭೂಸ್ವಾಧೀನಾಧಿಕಾರಿ, ಎತ್ತಿನಹೊಳೆ ಯೋಜನೆ, ಹಾಸನ ಜಿಲ್ಲೆ
* ಎಲ್.ಎಂ. ನಂದೀಶ್- ಸಹಾಯಕ ಆಯುಕ್ತರು, ಸಕ್ಷಮ ಪ್ರಾಧಿಕಾರ-2 ಕಚೇರಿ, ಕೆಪಿಐಡಿ ಕಾಯ್ದೆ 2004 ಮತ್ತು ಬಡ್ಸ್ ಕಾಯ್ದೆ 2019ರ ಅನ್ವಯ ದೂಷಿತ ಹಣಕಾಸು ಸಂಸ್ಥೆಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ನಿರ್ವಹಣೆ- ಬೆಂಗಳೂರು
* ಸಂತೋಷ ಕುಮಾರ್ ಬಿರಾದರ- ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ದೇವದುರ್ಗ
* ರಕ್ಷಿತ್ ಕೆ.ಆರ್.- ಮುಖ್ಯ ಆಡಳಿತಾಧಿಕಾರಿ, ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
* ಪ್ರವೀಣ್ ಜೈನ್- ವಿಶೇಷ ಭೂಸ್ವಾಧೀನಾಧಿಕಾರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ
* ಮಹಿಬೂಬಿ- ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮ ನಿಯಮಿತ
* ಕುನಾಲ್ ಕೆ- ಸಹಾಯಕ ಕುಲಸಚಿವ, ಬೆಂಗಳೂರು ವಿಶ್ವವಿದ್ಯಾಲಯ
* ನಹಿದಾ ಜಮ್ ಜಮ್- ಕುಲಸಚಿವರು, ತುಮಕೂರು ವಿಶ್ವವಿದ್ಯಾಲಯ
* ಕಿಶನ್ ಕಲಾಲ್- ಕಾರ್ಯನಿರ್ವಹಣಾಧೀಕಾರಿ, ಗಜೇಂದ್ರಗಡ ತಾಲ್ಲೂಕು ಪಂಚಾಯಿತಿ
* ಚಿದಾನಂದ ಗುರುಸ್ವಾಮಿ- ವಿಶೇಷ ಭೂಸ್ವಾಧೀನಾಧಿಕಾರಿ, ಹಿಪ್ಪರಗಿ ಯೋಜನೆ, ಅಥಣಿ
* ಎಂ. ಶಿವಮೂರ್ತಿ- ಆಡಳಿತಾಧಿಕಾರಿ, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ
* ಕೆ.ಆರ್. ಶ್ರೀನಿವಾಸ್- ಕಾರ್ಯದರ್ಶಿ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ
* ಬಸನಗೌಡ ಕೋಟೂರ- ಕಾರ್ಯದರ್ಶಿ, ಕೊಳಗೇರಿ ಅಭಿವೃದ್ಧಿ ಮಂಡಳಿ
* ಆಶಪ್ಪ- ಯೋಜನಾ ನಿರ್ದೇಶಕ, ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶ
* ವಿಜಯಕುಮಾರ್ ಎಚ್‌.ಬಿ- ವಿಶೇಷ ಕರ್ತವ್ಯಾಧಿಕಾರಿ, ಆರೋಗ್ಯ ಸಚಿವರ ಆಪ್ತ ಶಾಖೆ
* ಆರ್. ಶೋಭಿತಾ- ಆಡಳಿತಾಧಿಕಾರಿ, ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿ.
* ಡಾ. ಹಂಪಣ್ಣ- ಮುಖ್ಯ ಆಡಳಿತಾಧಿಕಾರಿ, ರಾಯಚೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ

Related News

spot_img

Revenue Alerts

spot_img

News

spot_img