22.9 C
Bengaluru
Friday, July 5, 2024

42 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ

2022# Chief# Minister #Medal # 42# police# officers#staff

ಬೆಂಗಳೂರು: ರಾಜ್ಯದ 42 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪದಕ ನೀಡುವ ಬಗ್ಗೆ ಮುಖ್ಯಮಂತ್ರಿ  ಪದಕ ನಿಯಮಗಳಲ್ಲಿ ನಿಗಧಿಪಡಿಸಿರುವ ಎಲ್ಲ ಷರತ್ತುಗಳನ್ನು ಪೂರೈಸಿರುವ ಷರತ್ತಿಗೆ ಒಳಪಟ್ಟು 42 ಮಂದಿಗೆ ಪದಕ ನೀಡಲಾಗಿದೆ:

ಬೆಂಗಳೂರಿನ ಹಲವರು ಪದಕಕ್ಕೆ ಭಾಜನರಾಗಿದ್ದಾರೆ.

ಆರ್.ಶ್ರೀನಿವಾಸ್‌ ಗೌಡ (ಡಿಸಿಪಿ, ಕೇಂದ್ರ ವಿಭಾಗ), ನಂಜುಂಡೇಗೌಡ (ಹೆಡ್ ಕಾನ್‌ ಸ್ಟೆಬಲ್, ಪೂರ್ವ ಸಂಚಾರ ವಿಭಾಗ), ರೇವಣ್ಣ (ಎಎಸ್‌ ಐ, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ), ಮಾರುತಿ ಜಿ. ನಾಯಕ್ (ಇನ್‌ ಸ್ಪೆಕ್ಟರ್, ಸುದ್ದುಗುಂಟೆಪಾಳ್ಯ), ಬಿ.ಮಹೇಶ್ (ಪಿಎಸ್‌ ಐ, ಎನ್‌ ಐಎ), ಎಂ.ಮೋಹನ್ ಕುಮಾರ್ (ಹೆಡ್‌ ಕಾನ್‌ ಸ್ಟೆಬಲ್, ವಿಕಾಸಸೌಧ ಭದ್ರತಾ ವಿಭಾಗ), ಚೈತನ್ಯ (ಇನ್‌ ಸ್ಪೆಕ್ಟರ್‌, ಕಬ್ಬನ್‌ ಪಾರ್ಕ್ ಠಾಣೆ), ಬಿ.ಮಹೇಶ್ (ಹೆಡ್‌ ಕಾನ್‌ ಸ್ಟೆಬಲ್, ಬ್ಯಾಟರಾಯನಪುರ ಸಂಚಾರ ಠಾಣೆ), ಧರಣೇಶ್ (ಡಿವೈಎಸ್‌ ಪಿ, ಸಂಚಾರ ಕೇಂದ್ರ ವಿಭಾಗ), ಅರವಿಂದಕುಮಾರ್ (ಹೆಡ್‌  ಕಾನ್‌ ಸ್ಟೆಬಲ್, ಸಿಎಆರ್), ಅನಂತಕೃಷ್ಣ (ಎಎಸ್‌ ಐ, ಸಿಸಿಬಿ), ಪ್ರಕಾಶ್ (ಎಎಸ್‌ ಐ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆ), ಬಿ.ಕೆ.ಲಕ್ಷ್ಮಣ್‌ (ಹೆಡ್‌ ಕಾನ್‌ ಸ್ಟೆಬಲ್, ಶಾಸಕರ ಭವನ ಭದ್ರತಾ ವಿಭಾಗ), ಎನ್.ಸುರೇಶ್ (ಪಿಐ, ಸಿಐಡಿ), ಬಿ.ಮಂಜುನಾಥ್ (ಹೆಡ್‌ ಕಾನ್‌ಸ್ಟೆಬಲ್, ವಿಕಾಸಸೌಧ ಭದ್ರತೆ), ಎಂ.ಅನಿತಾ ಕುಮಾರಿ (ಪಿಐ, ಎಸ್‌ಐಟಿ, ಲೋಕಾಯುಕ್ತ), ಎಂ.ಎಸ್.ರಮೇಶ್ (ಪಿಎಸ್‌ ಐ, ಅಶೋಕನಗರ ಠಾಣೆ), ಬಿ.ಸುರೇಶ್ (ಹೆಡ್‌ ಕಾನ್‌ ಸ್ಟೆಬಲ್, ಸಿಎಆರ್), ಎಚ್.ಮುತ್ತುರಾಜ್ (ಪಿಐ, ವಿಧಾನಸೌಧ ಭದ್ರತಾ ವಿಭಾಗ), ಕೆ.ಪಿ.ಆನಂದ್‌ ಆರಾಧ್ಯ (ಹೆಡ್‌ ಕಾನ್‌ ಸ್ಟೆಬಲ್, ಸಿಎಆರ್, ಕೇಂದ್ರ ವಿಭಾಗ), ಸುನಿಲ್ ಕುಮಾರ್ ತುಂಬದ (ಹೆಡ್‌ ಕಾನ್‌ ಸ್ಟೆಬಲ್, ಸಿಎಆರ್, ಸೆಂಟ್ರಲ್), ಎಸ್.ರೇಣುಕಯ್ಯ (ಹೆಡ್‌ ಕಾನ್‌ ಸ್ಟೆಬಲ್, ಸಿಎಆರ್), ಆನಂದಕುಮಾರ್ ಮೊಪಗಾರ (ಪಿಎಸ್‌ ಐ, ಗೋವಿಂದಪುರ ಠಾಣೆ), ಎಂ.ಆರ್.ಮುದವಿ (ಡಿವೈಎಸ್‌ ಪಿ, ಸಿಐಡಿ), ಎನ್.ಶ್ರೀಹರ್ಷ (ಡಿವೈಎಸ್‌ ಪಿ, ಸಿಐಡಿ) ಅವರಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.

Related News

spot_img

Revenue Alerts

spot_img

News

spot_img