21.5 C
Bengaluru
Tuesday, January 21, 2025

Tag: vastu

Vastu;ಮನೆಯಲ್ಲಿ ತಪ್ಪಾದ ದಿಕ್ಕಿನಲ್ಲಿ ಇರಿಸಿದ ಟಿವಿ ಧನ ಹಾನಿಗೆ ಕಾರಣ, ಅದು ಈ ದಿಕ್ಕಿನಲ್ಲಿ ಇದ್ದರೆ ಮಾತ್ರ ಶುಭ

ಬೆಂಗಳೂರು;ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿ ಕೆಲಸಕ್ಕೂ ನಿರ್ದೇಶನವನ್ನು ನೀಡಲಾಗುತ್ತದೆ. ವಾಸ್ತುವಿನಲ್ಲಿ ಮನೆಯ ಮುಖ್ಯ ದ್ವಾರ, ಕಿಟಕಿ ಬಾಗಿಲಿನಿಂದ ಹಿಡಿದು ಅಡುಗೆಮನೆ, ಮಲಗುವ ಕೋಣೆ...

Vastu Shastra: ವಾಸ್ತು ಶಾಸ್ತ್ರದ ಈ ನಿಯಮಗಳು , ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ,

ಬೆಂಗಳೂರು;ವಾಸ್ತು ಪ್ರಕಾರ , ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ.ವ್ಯಕ್ತಿ ವಾಸ್ತು ಶಾಸ್ತ್ರದ(Vastu shastra) ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ. ಇದನ್ನು ಮಾಡದಿದ್ದರೆ, ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸು ಲಭಿಸುವುದಿಲ್ಲ. ವಾಸ್ತು...

ಬೇವಿನ ಮರದಲ್ಲಿ ವಾಸ್ತು ದೋಷ ನಿವಾರಿಸುವ ಶಕ್ತಿ.!

ಬೆಂಗಳೂರು;ವಾಸ್ತು ಪ್ರಕಾರ ಮನೆಯಲ್ಲಿ ಅಕ್ಕ ಪಕ್ಕದಲ್ಲಿ ಹಾಗು ಮನೆಯಲ್ಲಿ ಯಾವ ಗಿಡವಿದ್ದರೆ ಉತ್ತಮ ಮತ್ತು ಅದರಿಂದಾಗುವ ಧನಾತ್ಮಕ ಬದಲಾವಣೆ ಬಗ್ಗೆ ತಿಳಿಯುವುದಾರೆ ಮೊದಲಿಗೆ ಬೇವಿನ ಮರ. ಬೇವು ಆಯುರ್ವೇದ ಗುಣಗಳನ್ನು ಹೊಂದಿದೆ, ಔಷಧ...

ಮಲಗಿದರೆ ಒಳ್ಳೆ ನಿದ್ರೆ ಬರಬೇಕು ಅಂದ್ರೆ ನಿಮ್ಮ ಕೋಣೆಯಲ್ಲಿ ಯಾವ ವಸ್ತುವನ್ನು ಇಡಬಾರದು ಗೊತ್ತಾ.

ನಾವು ಮಲಗುವಾಗ ವಾಸ್ತು ಪ್ರಕಾರ ಮಲಗಿದರೆ ಒಳ್ಳೆಯದು. ಮಲಗಿದರೆ ಒಳ್ಳೆ ನಿದ್ರೆ ಬರುವಂತಿರಬೇಕು. ವಾಸ್ತು ಸಲಹೆಗಳ ಪ್ರಕಾರ ನೀವು ಮಲಗುವ ಕೋಣೆಯನ್ನು ಒತ್ತಡದಿಂದ ಮುಕ್ತವಾಗಿಡಬೇಕು ಮತ್ತು ಅದಕ್ಕಾಗಿ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು, ಚಾರ್ಜರ್‌ಗಳಂತಹ...

ಮನೆ ನಿರ್ಮಾಣದ ವೇಳೆ ನೆಲಮಟ್ಟ ಅಳತೆ ಬಗ್ಗೆ ವಾಸ್ತು ದೋಷ

ಬೆಂಗಳೂರು, ಸೆ. 01 : ಮನೆಯಲ್ಲಿ ಭೂಮಿಯ ಮಟ್ಟ ಯಾವಾಗಲೂ ವಾಯುವ್ಯ ಹಾಗೂ ಆಗ್ನೇಯದಲ್ಲಿ ಯಾವಾಗಲೂ ಒಂದೇ ಮಟ್ಟದಲ್ಲಿ ಇರಬೇಕು. ನೆಲಮಟ್ಟ ನೈರುತ್ಯದಲ್ಲಿ ಎತ್ತರವಾಗಿದ್ದು, ಈಶಾನ್ಯದಲ್ಲಿ ತಗ್ಗಿರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ....

ವಾಸ್ತುವಿನಲ್ಲಿ ಶಂಕುಗಳು ಯಾವೆಲ್ಲಾ ಪಾತ್ರ ವಹಿಸುತ್ತವೆ.? ಅವುಗಳ ಅಗತ್ಯವೇನು..?

ಬೆಂಗಳೂರು, ಆ. 30 : ಶಂಕು ಎಂಬ ಪದ ವಾಸ್ತುವಿನಲ್ಲಿ ಬಹಳ ಮುಖ್ಯವಾದದ್ದು. ಹಿಂದಿನ ಕಾಲದಲ್ಲಿ ಶಂಕು ಸ್ಥಾಪನೆ ಎಂಬ ಪದವನ್ನು ಬಳಸುತ್ತಿದ್ದರು. ಮೊದಲು ಮನೆಯ ಅಥವಾ ಕಟ್ಟಡ ನಿರ್ಮಾಣಕ್ಕಾಗಿ ಮೊದಲು ಭೂಮಿಯನ್ನು...

ಮನೆಯ ಯಜಮಾನನಿಗೆ ತೊಂದರೆ ಆಗಬಾರದೆಂದರೆ, ಈ ದಿಕ್ಕಿನ ಬಗ್ಗೆ ಇರಲಿ ಗಮನ..

ಬೆಂಗಳೂರು, ಆ. 30 : ನೈರುತ್ಯ ದಿಕ್ಕು ಯಜಮಾನನಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ನೈರುತ್ಯದಲ್ಲಿ ಯಜಮಾನ ಈ ದಿಕ್ಕಿನಲ್ಲಿ ತನ್ನ ಆದಾಯದ ಕೆಲಸಗಳನ್ನು ಮಾಡಿದರೆ ಒಳಿತಾಗುತ್ತದೆ. ಆದರೆ, ಈ ದಿಕ್ಕಿನಲ್ಲಿ ನೀರು ಇದ್ದರೆ, ಯಜಮಾನನ ಫಲ...

ಮನೆಯ ಸ್ಟಿಲ್ಟ್ ಫ್ಲೋರ್ ನಲ್ಲಿ ಕಾರ್ ಪಾರ್ಕಿಂಗ್ ಮಾಡುವ ಬಗ್ಗೆ ವಾಸ್ತು

ಬೆಂಗಳೂರು, 30 : ಈಗ ಎಲ್ಲರೂ ಮನೆಯನ್ನು ಕಟ್ಟಿಕೊಳ್ಳುವಾಗ ಸ್ಟಿಲ್ಟ್ ಫ್ಲೋರ್ ಅನ್ನು ಕಟ್ಟಿಕೊಳ್ಳುತ್ತಾರೆ. ಎರಡು ಮೂರು ಫ್ಲೋರ್ ನಲ್ಲಿ ಮನೆಯನ್ನು ಕಟ್ಟುವುದರಿಂದ ಈ ಸ್ಟಿಲ್ಟ್ ಫ್ಲೋರ್ ನಲ್ಲಿ ಕಾರು, ವಾಹನಗಳ ಪಾರ್ಕಿಂಗ್...

ಮನೆಯಲ್ಲಿ ಮಕ್ಕಳಿಂದ ಸಮಸ್ಯೆ ಕಾಡುತ್ತಿದ್ದರೆ, ಪರಿಹಾರ ಹೀಗೆ ಮಾಡಿಕೊಳ್ಳುವುದು

ಬೆಂಗಳೂರು, ಆ. 29 : ಮನೆಯಲ್ಲಿ ಮಕ್ಕಳಿಂದ ಸುಖಪಡುವಂತಹದ್ದು ಬಹಳ ಮುಖ್ಯವಾದ ವಿಚಾರ. ಮೊದಲನೇಐದಾಗಿ ಮಕ್ಕಳು ಆಗಬೇಕು. ಮಕ್ಕಳು ಮನೆಯಲ್ಲಿ ಇರದಿದ್ದರೆ, ಕಷ್ಟ. ಮಕ್ಕಳು ಒದ್ದರೂ, ಒಡೆದರು, ಉಗಿದರೂ ಖುಷಿಯನ್ನು ಕೊಡುತ್ತದೆ. ಅವರ...

ಬೆಡ್ ರೂಮ್ ನಲ್ಲಿ ವಾಡ್ ರೋಬ್ ಗಳನ್ನು ವಾಸ್ತು ಪ್ರಕಾರ ಹೇಗೆ ನಿರ್ಮಿಸಬೇಕು..?

ಬೆಂಗಳೂರು, ಆ. 28 : ಎಲ್ಲರೂ ವಾಡ್ರೋಬ್ ಗಳನ್ನು ತಮಗೆ ಬೇಕಾದ ದಿಕ್ಕುಗಳಲ್ಲಿ ಹಾಕಿಕೊಳ್ಳುತ್ತಾರೆ. ಪೂರ್ವ , ಉತ್ತರ ಅಂತ ಎಲ್ಲಾ ದಿಕ್ಕಿನಲ್ಲೂ ಅಳವಡಿಸಿಕೊಂಡಿರುತ್ತಾರೆ. ವಾರ್ಡ್ ರೋಬ್ ನ ಅವಶ್ಯಕತೆ ನಮಗೆ ಇದ್ದೇ...

ಮನೆಯ ಟೆರೆಸ್ ಮೇಲೆ ನೀರಿನ ಟ್ಯಾಂಕ್ ಹಾಗೂ ಸೋಲಾರ್ ಅನ್ನು ಯಾವ ದಿಕ್ಕಿನಲ್ಲಿ ಅಳವಡಿಸಬೇಕು..?

ಬೆಂಗಳೂರು, ಆ. 26 : ಸಾಮಾನ್ಯವಾಗಿ ಎಲ್ಲರೂ ಟೆರೆಸ್ ಮೇಲೆ ನೀರಿನ ಟ್ಯಾಂಕ್ ಹಾಗೂ ಸೋಲಾರ್ ಅನ್ನು ಅಳವಡಿಸಿರುತ್ತಾರೆ. ಟೆರೆಸ್ ನಲ್ಲಿ ನೀರಿ ಟ್ಯಾಂಕ್ ಇದ್ದರೆ, ಇಡೀ ಮನೆಗೆ ನೀರು ಸುಲಭವಾಗಿ ಪೈಪ್...

ವಾಸ್ತು ಪ್ರಕಾರ ನಿಮ್ಮ ಮನೆಯ ಮಲಗುವ ಕೋಣೆಗೆ ಕನ್ನಡಿ, ಮಂಚಗಳನ್ನು ಎಲ್ಲಿ ಇಡಬೇಕು..?

ಬೆಂಗಳೂರು, ಆ. 25 : ಇಡೀ ಮನೆಯನ್ನು ವಾಸ್ತು ಪ್ರಕಾರ ಕಟ್ಟಲಾಗುತ್ತದೆ. ಆದರೂ ಕೆಲವೊಮ್ಮೆ ಮನೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲೆ ಏನಾಗಿದೆ ಎಂಬುದನ್ನು ತಿಳಿಯುವುದೇ ಕಷ್ಟ. ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಸಾಲದು....

ಮನೆಯ ಮುಖ್ಯದ್ವಾರದಲ್ಲಿ ವಾಸ್ತು ಪ್ರಕಾರ ಈ ಕೆಲಸ ಮಾಡಿದರೆ, ನಿಮ್ಮ ಮನೆಗೆ ಲಕ್ಷ್ಮೀ ದೇವಿ ಬರುವುದು ಪಕ್ಕಾ

ಬೆಂಗಳೂರು, ಆ. 24 : ಮನೆ ಎಂದ ಮೇಲೆ ವಾಸ್ತು ಸರಿಯಾಗಿ ಇರಬೇಕು. ಆಗ ಮಾತ್ರವೇ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ. ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ...

ನೀವು ದಕ್ಷಿಣಾಭಿಮುಖವಾಗಿ ಮನೆ ನಿರ್ಮಸಬೇಕಿದ್ದರೆ, ಈ ವಾಸ್ತು ಟಿಪ್ಸ್ ಫಾಲೋ ಮಾಡಿ..

ಬೆಂಗಳೂರು, ಆ. 23: ದಕ್ಷಿಣಾಭಿಮುಖವಾಗಿ ಇರುವ ಆಸ್ತಿಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಖಾತ್ರಿಪಡಿಸುವಲ್ಲಿ ವಾಸ್ತು ಶಾಸ್ತ್ರ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ದಕ್ಷಿಣಾಭಿಮುಖವಾದ ಮನೆಯಲ್ಲಿ ವಾಸ ಮಾಡುವವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಮನೆ...

- A word from our sponsors -

spot_img

Follow us

HomeTagsVastu