SBI ಗೆ ಮಾರ್ಚ್ 21, ಸಂಜೆ 5ರ ಡೆಡ್‌ಲೈನ್
ನವದೆಹಲಿ;ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮಾರ್ಚ್ 21ರೊಳಗೆ ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್(Supremecourt) ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಖಡಕ್ ಆಗಿ ಆದೇಶಿಸಿದೆ.ಜೊತೆಗೆ SBIನಿಂದ ಪಡೆದ ಸಂಪೂರ್ಣ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ...
ಚುನಾವಣಾ ಬಾಂಡ್‌ಗಳ ಸಂಖ್ಯೆ ಬಿಡುಗಡೆ ಮಾಡುವಂತೆ SBIಗೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನವೇ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗವು(Central Election Commission) ಗುರುವಾರ ಚುನಾವಣಾ ಬಾಂಡ್ ಗಳ ಮಾಹಿತಿಯನ್ನು ಬಹಿರಂಗಗೊಳಿಸಿದೆ.ಚುನಾವಣಾ ಬಾಂಡ್ ಪ್ರಕರಣದಲ್ಲಿ SBIಗೆ ಸುಪ್ರೀಂ ಕೋರ್ಟ್(Supremecourt) ಮತ್ತೊಮ್ಮೆ...
SBI ಖಾತೆದಾರರ ಗಮನಕ್ಕೆ;ಗ್ರೀನ್ ರೂಪಾಯಿ ಟರ್ಮ್ ಡೆಪಾಸಿಟ್ ಯೋಜನೆ
ಬೆಂಗಳೂರು;ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ದೇಶದ ಅತಿದೊಡ್ಡ ಬ್ಯಾಂಕ್, SBI ಗ್ರೀನ್ ರೂಪಾಯಿ ಟರ್ಮ್ ಡೆಪಾಸಿಟ್ (SGRTD) ಎಂದು ಕರೆಯಲ್ಪಡುವ ವಿಶೇಷ ಸ್ಥಿರ ಠೇವಣಿ ಯೋಜನೆಯನ್ನು ಪರಿಚಯಿಸಿದೆ.ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುವ...
Fixed Deposit;ಯಾವ ಬ್ಯಾಂಕಲ್ಲಿ ಎಷ್ಟು ಬಡ್ಡಿ ನಿಗದಿ
ಇಂದಿನಿಂದ 2024 ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗಿವೆ. 2023 ರಲ್ಲಿ ಇದ್ದಂತಹ ಅನೇಕ ನಿಯಮಗಳು ಬದಲಾಗಲಿವೆ. ಸದ್ಯ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ...
ಸ್ಥಿರ ಠೇವಣಿ; SBI ನಿಂದ ಭರ್ಜರಿ ಗುಡ್ ನ್ಯೂಸ್ ಇಂದಿನಿಂದಲೇ ‘ಬಡ್ಡಿದರ’ ಹೆಚ್ಚಳ
ಬೆಂಗಳೂರು;ಸ್ಥಿರ ಠೇವಣಿ (FixedDeposit) ಮಾಡಿದವರಿಗೆ SBIನಿಂದ ಸಿಹಿ ಸುದ್ದಿಸಿಕ್ಕಿದೆ. ಬುಧವಾರ 50 BPS ಹೆಚ್ಚಿಸಿರುವ ಬ್ಯಾಂಕ್ ₹2 ಕೋಟಿಗಿಂತ ಕಡಿಮೆ ಫಿಕ್ಸೆಡ್ ಡೆಪಾಸಿಟ್(FD) ಮಾಡಿದವರಿಗೆ ಹೆಚ್ಚಿನ ಬಡ್ಡಿಯನ್ನು ನೀಡಲಿದೆ. ಹೊಸ ಬಡ್ಡಿದರವು ಡಿಸೆಂಬರ್...
SBI: ಸಾಲದ ಬಡ್ಡಿದರ ಮತ್ತು EMI ನಲ್ಲಿ ಹೆಚ್ಚಳ
ನವದೆಹಲಿ: ದೇಶದ ಬಹುದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಸಾಲದ ಮೇಲಿನ ಬಡ್ಡಿವನ್ನು 5-10 ಮೂಲಾಂಶಗಳಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಗೃಹ, ಆಟೋ ಮತ್ತು ವೈಯಕ್ತಿಕ ಸಾಲಗಳು ತುಟ್ಟಿಯಾಗಲಿವೆ....
SBI ಅಮೃತ್ ಕಲಶ ಯೋಜನೆ: FD ಸ್ಕೀಮ್ ಗೆ ಕೊನೆಯ ದಿನ ಗೊತ್ತಾ…?
ಎಸ್ ಬಿಐ ಅಮೃತ್ ಕಲಾಶ್ ಯೋಜನೆಯು ಅಲ್ಪವಾವದಿ ಹೂಡಿಕೆ ಮಾಡುವವರಿಗೆ ಉತ್ತಮ ಆಯ್ಕೆ ಅಂತಾನೆ ಹೇಳಬಹುದು. ಅಂದರೆ ಎದು ೪೦೦ ದಿನಗಳ ಹೂಡಿಕೆ ಮತ್ತು ಅವಧಿ ಹಾಗೂ ಕೊಡುಗೆಗಳನ್ನು ನೀಡುತ್ತೆ ಅಂತಾನೆ ಹೇಳಬಹುದು....
ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ
ದಹಲಿ;ವಿವಿಧ ನಿಯಂತ್ರಕ ನಿಯಮಗಳ ಉಲ್ಲಂಘನೆಗಾಗಿ ಎಸ್‌ಬಿಐ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ಮೂರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಸೋಮವಾರ ತಿಳಿಸಿದೆ.3 ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ...
SBI ನಲ್ಲಿ ಖಾತೆ ಇದ್ದವರಿಗೆ ಹೊಸ ಸೇವೆ ಆರಂಭ
#New #service #started #SBI #Accountನವದೆಹಲಿ;ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಬಂದಿದೆ. ತನ್ನ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಕೂಡಾ...
ಮನೆಯಲ್ಲೇ ಕುಳಿತುಕೊಂಡು ಬ್ಯಾಂಕ್ ನಿಂದ ನಗದು ಪಡೆಯುವುದು ಈಗ ಸುಲಭ
ಬೆಂಗಳೂರು, ಆ. 05 : ನೀವು ಹಣವನ್ನು ವಿತ್ ಡ್ರಾ ಮಾಡುವ ಅಗತ್ಯವಿದ್ದು, ಆದರೆ ಎಟಿಎಂಗೆ ಹೋಗಲು ಸಾಧ್ಯವಾಗದಿದ್ದರೆ ಮತ್ತು ನಿಮ್ಮ ಯುಪಿಐ ಸಹ ಕಾರ್ಯನಿರ್ವಹಿಸದಿದ್ದರೆ, ಚಿಂತಿಸಬೇಕಾಗಿಲ್ಲ. ನೀವು ಮನೆಯಲ್ಲಿ ಕುಳಿತು ಹಣವನ್ನು...
ಸ್ವಂತ ಬಿಸಿನೆಸ್ ಮಾಡಲು ಈ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು
ಬೆಂಗಳೂರು, ಆ. 03 : ನಿರುದ್ಯೋಗಿಗಳು ಕೂಡ ಕೆಲಸವನ್ನು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಕುಗ್ಗುವುದರ ಬದಲು, ಸ್ವಲ್ಪ ತಲೆಗೆ ಕೆಲಸ ಕೊಟ್ಟರೆ, ಒಳ್ಳೆಯ ಉದ್ಯಮಿ ಕೂಡ...
ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ವಾಟ್ಸಪ್ ಮೂಲಕವೇ ಪರಿಶೀಲಿಸಬಹುದು
ಬೆಂಗಳೂರು, ಜು. 28: ವಾಟ್ಸಪ್ ಮೂಲಕವೂ ಈಗ ಹಣ ವರ್ಗಾವಣೆ ಮಾಡಬುಹುದು. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಕೂಡ ಈಗ ವಾಟ್ಸಪ್ ಸೇವೆಯನ್ನು ಪ್ರಾರಂಭಿಸಿದೆ. ವಾಟ್ಸಪ್ ಮೂಲಕ ನಿಮ್ಮ ಅಕೌಂಟ್...
ಸ್ವಂತ ಉದ್ಯಮ ಮಾಡಲು ಇಲ್ಲಿ ಸುಲಭವಾಗಿ ಸಾಲ ಸಿಗುತ್ತೆ ಒಮ್ಮೆ ಪ್ರಯತ್ನಿಸಿ..
ಬೆಂಗಳೂರು, ಜು. 08 : ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಂತೂ ರಿಸೆಶನ್ ಎಂದು ಎಲ್ಲಾ ಕಂಪನಿಗಳಿಂದಲೂ ಉದ್ಯೋಗಿಗಳನ್ನು ಮನೆಗೆ ಕಳೂಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಸಾಕಷ್ಟು ಜನ ಕೆಲವನ್ನು ಕಳೆದುಕೊಳ್ಳಬೇಕಾಯ್ತು. ಓದಿಗೆ...
SBIನಿಂದ ಇಂಟರ್ ಆಪರೇಟಬಲ್ ಕಾರ್ಡ್‌ಲೆಸ್ ಕ್ಯಾಶ್ ಸೌಲಭ್ಯ, ನಗದು ಹಿಂಪಡೆಯುವಿಕೆ ಇನ್ನು ಸುಲಭ.
ನವದೆಹಲಿ ಜುಲೈ 03: ರಾಷ್ಟ್ರದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ನವೀಕರಿಸಿದ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಅನಾವರಣಗೊಳಿಸಿದೆ.ಯೋನೋ ಫಾರ್ ಎವೆರಿ ಇಂಡಿಯನ್' ಮತ್ತು ಇಂಟರ್ ...