27.6 C
Bengaluru
Saturday, December 21, 2024

Tag: rashi

ಮನೆ ನಿರ್ಮಾಣದ ವೇಳೆ ನೆಲಮಟ್ಟ ಅಳತೆ ಬಗ್ಗೆ ವಾಸ್ತು ದೋಷ

ಬೆಂಗಳೂರು, ಸೆ. 01 : ಮನೆಯಲ್ಲಿ ಭೂಮಿಯ ಮಟ್ಟ ಯಾವಾಗಲೂ ವಾಯುವ್ಯ ಹಾಗೂ ಆಗ್ನೇಯದಲ್ಲಿ ಯಾವಾಗಲೂ ಒಂದೇ ಮಟ್ಟದಲ್ಲಿ ಇರಬೇಕು. ನೆಲಮಟ್ಟ ನೈರುತ್ಯದಲ್ಲಿ ಎತ್ತರವಾಗಿದ್ದು, ಈಶಾನ್ಯದಲ್ಲಿ ತಗ್ಗಿರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ....

ವಾಸ್ತುವಿನಲ್ಲಿ ಶಂಕುಗಳು ಯಾವೆಲ್ಲಾ ಪಾತ್ರ ವಹಿಸುತ್ತವೆ.? ಅವುಗಳ ಅಗತ್ಯವೇನು..?

ಬೆಂಗಳೂರು, ಆ. 30 : ಶಂಕು ಎಂಬ ಪದ ವಾಸ್ತುವಿನಲ್ಲಿ ಬಹಳ ಮುಖ್ಯವಾದದ್ದು. ಹಿಂದಿನ ಕಾಲದಲ್ಲಿ ಶಂಕು ಸ್ಥಾಪನೆ ಎಂಬ ಪದವನ್ನು ಬಳಸುತ್ತಿದ್ದರು. ಮೊದಲು ಮನೆಯ ಅಥವಾ ಕಟ್ಟಡ ನಿರ್ಮಾಣಕ್ಕಾಗಿ ಮೊದಲು ಭೂಮಿಯನ್ನು...

ಮನೆಯ ಯಜಮಾನನಿಗೆ ತೊಂದರೆ ಆಗಬಾರದೆಂದರೆ, ಈ ದಿಕ್ಕಿನ ಬಗ್ಗೆ ಇರಲಿ ಗಮನ..

ಬೆಂಗಳೂರು, ಆ. 30 : ನೈರುತ್ಯ ದಿಕ್ಕು ಯಜಮಾನನಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ನೈರುತ್ಯದಲ್ಲಿ ಯಜಮಾನ ಈ ದಿಕ್ಕಿನಲ್ಲಿ ತನ್ನ ಆದಾಯದ ಕೆಲಸಗಳನ್ನು ಮಾಡಿದರೆ ಒಳಿತಾಗುತ್ತದೆ. ಆದರೆ, ಈ ದಿಕ್ಕಿನಲ್ಲಿ ನೀರು ಇದ್ದರೆ, ಯಜಮಾನನ ಫಲ...

ಮನೆಯ ಸ್ಟಿಲ್ಟ್ ಫ್ಲೋರ್ ನಲ್ಲಿ ಕಾರ್ ಪಾರ್ಕಿಂಗ್ ಮಾಡುವ ಬಗ್ಗೆ ವಾಸ್ತು

ಬೆಂಗಳೂರು, 30 : ಈಗ ಎಲ್ಲರೂ ಮನೆಯನ್ನು ಕಟ್ಟಿಕೊಳ್ಳುವಾಗ ಸ್ಟಿಲ್ಟ್ ಫ್ಲೋರ್ ಅನ್ನು ಕಟ್ಟಿಕೊಳ್ಳುತ್ತಾರೆ. ಎರಡು ಮೂರು ಫ್ಲೋರ್ ನಲ್ಲಿ ಮನೆಯನ್ನು ಕಟ್ಟುವುದರಿಂದ ಈ ಸ್ಟಿಲ್ಟ್ ಫ್ಲೋರ್ ನಲ್ಲಿ ಕಾರು, ವಾಹನಗಳ ಪಾರ್ಕಿಂಗ್...

ಮನೆಯಲ್ಲಿ ಮಕ್ಕಳಿಂದ ಸಮಸ್ಯೆ ಕಾಡುತ್ತಿದ್ದರೆ, ಪರಿಹಾರ ಹೀಗೆ ಮಾಡಿಕೊಳ್ಳುವುದು

ಬೆಂಗಳೂರು, ಆ. 29 : ಮನೆಯಲ್ಲಿ ಮಕ್ಕಳಿಂದ ಸುಖಪಡುವಂತಹದ್ದು ಬಹಳ ಮುಖ್ಯವಾದ ವಿಚಾರ. ಮೊದಲನೇಐದಾಗಿ ಮಕ್ಕಳು ಆಗಬೇಕು. ಮಕ್ಕಳು ಮನೆಯಲ್ಲಿ ಇರದಿದ್ದರೆ, ಕಷ್ಟ. ಮಕ್ಕಳು ಒದ್ದರೂ, ಒಡೆದರು, ಉಗಿದರೂ ಖುಷಿಯನ್ನು ಕೊಡುತ್ತದೆ. ಅವರ...

ಬೆಡ್ ರೂಮ್ ನಲ್ಲಿ ವಾಡ್ ರೋಬ್ ಗಳನ್ನು ವಾಸ್ತು ಪ್ರಕಾರ ಹೇಗೆ ನಿರ್ಮಿಸಬೇಕು..?

ಬೆಂಗಳೂರು, ಆ. 28 : ಎಲ್ಲರೂ ವಾಡ್ರೋಬ್ ಗಳನ್ನು ತಮಗೆ ಬೇಕಾದ ದಿಕ್ಕುಗಳಲ್ಲಿ ಹಾಕಿಕೊಳ್ಳುತ್ತಾರೆ. ಪೂರ್ವ , ಉತ್ತರ ಅಂತ ಎಲ್ಲಾ ದಿಕ್ಕಿನಲ್ಲೂ ಅಳವಡಿಸಿಕೊಂಡಿರುತ್ತಾರೆ. ವಾರ್ಡ್ ರೋಬ್ ನ ಅವಶ್ಯಕತೆ ನಮಗೆ ಇದ್ದೇ...

ಮನೆಯ ಟೆರೆಸ್ ಮೇಲೆ ನೀರಿನ ಟ್ಯಾಂಕ್ ಹಾಗೂ ಸೋಲಾರ್ ಅನ್ನು ಯಾವ ದಿಕ್ಕಿನಲ್ಲಿ ಅಳವಡಿಸಬೇಕು..?

ಬೆಂಗಳೂರು, ಆ. 26 : ಸಾಮಾನ್ಯವಾಗಿ ಎಲ್ಲರೂ ಟೆರೆಸ್ ಮೇಲೆ ನೀರಿನ ಟ್ಯಾಂಕ್ ಹಾಗೂ ಸೋಲಾರ್ ಅನ್ನು ಅಳವಡಿಸಿರುತ್ತಾರೆ. ಟೆರೆಸ್ ನಲ್ಲಿ ನೀರಿ ಟ್ಯಾಂಕ್ ಇದ್ದರೆ, ಇಡೀ ಮನೆಗೆ ನೀರು ಸುಲಭವಾಗಿ ಪೈಪ್...

ವಾಸ್ತು ಪ್ರಕಾರ ನಿಮ್ಮ ಮನೆಯ ಮಲಗುವ ಕೋಣೆಗೆ ಕನ್ನಡಿ, ಮಂಚಗಳನ್ನು ಎಲ್ಲಿ ಇಡಬೇಕು..?

ಬೆಂಗಳೂರು, ಆ. 25 : ಇಡೀ ಮನೆಯನ್ನು ವಾಸ್ತು ಪ್ರಕಾರ ಕಟ್ಟಲಾಗುತ್ತದೆ. ಆದರೂ ಕೆಲವೊಮ್ಮೆ ಮನೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲೆ ಏನಾಗಿದೆ ಎಂಬುದನ್ನು ತಿಳಿಯುವುದೇ ಕಷ್ಟ. ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಸಾಲದು....

ಮನೆಯ ಮುಖ್ಯದ್ವಾರದಲ್ಲಿ ವಾಸ್ತು ಪ್ರಕಾರ ಈ ಕೆಲಸ ಮಾಡಿದರೆ, ನಿಮ್ಮ ಮನೆಗೆ ಲಕ್ಷ್ಮೀ ದೇವಿ ಬರುವುದು ಪಕ್ಕಾ

ಬೆಂಗಳೂರು, ಆ. 24 : ಮನೆ ಎಂದ ಮೇಲೆ ವಾಸ್ತು ಸರಿಯಾಗಿ ಇರಬೇಕು. ಆಗ ಮಾತ್ರವೇ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ. ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ...

ಮನೆ ಕಟ್ಟುವಾಗ ಕಂಬ ಹಾಗೂ ಬಾಗಿಲುಗಳ ಬಗ್ಗೆ ತಿಳಿದಿರಬೇಕಾದ ವಾಸ್ತು ಶಾಸ್ತ್ರ

ಬೆಂಗಳೂರು, ಆ. 22 : ಮನೆಯನ್ನು ನಿರ್ಮಾಣ ಮಾಡುವಾಗ ಪಿಲ್ಲರ್ ಗಳು ಎಷ್ಟು ಮುಖ್ಯವೋ ಮನೆಯ ದ್ವಾರದ ಬಗ್ಗೆಯೂ ಎಚ್ಚರವಹಿಸಬೇಕು. ಮನೆಯ ಸ್ಥಿರತೆ ಅನ್ನುವುದು ಪಿಲ್ಲರ್ ಮೇಲೆ ಅವಲಂಬಿತವಾಗಿರುತ್ತದೆ. ಈಗ ಎಲ್ಲರೂ ಬಹುಮಹಡಿಯ...

ನೀವು ಖರೀದಿಸುವ ನಿವೇಶನಗಳಲ್ಲಿ ಸಮಸ್ಯೆ ಇದೆಯಾ ಎಂದು ತಿಳಿಯುವುದು ಹೇಗೆ..?

ಬೆಂಗಳೂರು, ಆ. 21 : ನಿವೇಶನಗಳನ್ನು ಖರೀದಿಸುವಾಗ ಹಲವಾರು ಅಂಶಗಳ ಬಗ್ಗೆ ತಿಳಿದಿರಬೇಕು. ನಿವೇಶನಗಳ ಅಳತೆಯಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ. ಅಂದರೆ, ನಿವೇಶನಗಳ ಆಕಾರಗಳಲ್ಲಿ ಸಮಸ್ಯೆ ಇರುತ್ತದೆ. ಕೆಲವೊಮ್ಮೆ, ಸಂಬಂಧಿಕರಲ್ಲಿ ನಿವೇಶನಗಳ ಹಂಚಿಕೆ ಆಗಿರುತ್ತದೆ....

ಮನೆಯ ಮೂಲೆಗಳಲ್ಲಿ ವಾಸ್ತು ದೋಷ ಎದುರಾದರೆ, ಏನು ಮಾಡಬೇಕು..?

ಬೆಂಗಳೂರು, ಆ. 19 : ಮನೆಯ ಮೂಲೆಗಳು ಬ್ಲಾಕ್ ಆಗಿದ್ದರೆ ಏನಾಗುತ್ತದೆ ? ಈಶಾನ್ಯ ಮೂಲೆ ಬ್ಲಾಕ್ ಆಗಿದ್ದರೆ ಗಂಡಾಂತರ ಎದುರಾಗುತ್ತದೆಯೇ ? ಬ್ಲಾಕ್ ಆಗಿರುವ ಮೂಲೆಗಳನ್ನು ವಾಸ್ತು ಪ್ರಕಾರ ಸರಿಪಡಿಸೋದು ಹೇಗೆ...

ದೇವರ ಫೋಟೋ ಅಥವಾ ವಿಗ್ರಹಗಳನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದಾ..?

ಬೆಂಗಳೂರು, ಜೂ. 01 : ಸುಮಾರು ಮನೆಗಳಲ್ಲಿ ದೇವರ ಮನೆಯಲ್ಲಿ ಹೆಚ್ಚಿನ ದೇವರ ಫೋಟೋಗಳು ಹಾಗೂ ವಿಗ್ರಹಗಳನ್ನು ತುಂಬಿಸಿ ಇಟ್ಟುಕೊಂಡಿರುತ್ತಾರೆ. ದೇವರ ಮನೆಯಲ್ಲಿ ಅಲ್ಲದೇ, ಮನೆಯ ಇತರೆ ಗೋಡೆಗಳ ಮೇಲೆ ಹಾಗೂ ಶೋಕೇಸ್‌...

ಮನೆಯ ಮುಖ್ಯದ್ವಾರದ ಎದುರು ಖಾಲಿ ಗೋಡೆ ಇರಬಹುದೇ..?

ಬೆಂಗಳೂರು, ಮೇ. 31 : ಸಾಮಾನ್ಯವಾಗಿ ಒಂದು ಮನೆಯ ಪಕ್ಕದಲ್ಲಿ ಮತ್ತೊಂದು ಮನೆಯನ್ನು ಕಟ್ಟುವುದರಿಂದ ಕೆಲವರು ಮನೆಯ ಕಾಂಪೌಂಡ್ ಗೋಡೆಗಳನ್ನು ಎತ್ತರಿಸಿರುತ್ತಾರೆ. ಆಗ ಮನೆಯ ಹೊರಗಡೆ ಬಂದ ಕೂಡಲೇ ಖಾಲಿ ಗೋಡೆಯನ್ನು ನೋಡಬೇಕಾಗುತ್ತದೆ....

- A word from our sponsors -

spot_img

Follow us

HomeTagsRashi