20.5 C
Bengaluru
Tuesday, July 9, 2024

ಮುಕೇಶ್ ಅಂಬಾನಿ ನಿವಾಸದ ಆಂಟಿಲಿಯಾ ಅಡುಗೆ ಮನೆಯ ವಿಶೇಷತೆ ಗೊತ್ತಾ?

ಬಿಲಿಯನೇರ್ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ಅವರು ತಮ್ಮ ಅದ್ದೂರಿ ಜೀವನಶೈಲಿ ಮತ್ತು ಅತಿರಂಜಿತ ಅಭಿರುಚಿಗೆ ಹೆಸರುವಾಸಿಯಾಗಿದ್ದಾರೆ. ದಕ್ಷಿಣ ಮುಂಬೈನಲ್ಲಿರುವ ಅವರ ನಿವಾಸ ಆಂಟಿಲಿಯಾ ಇದಕ್ಕೆ ಸಾಕ್ಷಿಯಾಗಿದೆ.ಆಂಟಿಲಿಯಾ 27...

ನಟಿ ಪ್ರಿಯಾಂಕಾ ಚೋಪ್ರಾ ಅವರ ಐಷಾರಾಮಿ ಮನೆ ಹೇಗಿದೆ ನೋಡಿ..

ಬೆಂಗಳೂರು, ಫೆ. 21 : ಮುಂಬೈನಲ್ಲಿ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರ ಎರಡು ಮನೆಗಳು ಇವೆ. ಒಂದು ಲೋಖಂಡವಾಲಾ ಸಂಕೀರ್ಣದಲ್ಲಿದ್ದು, ಮತ್ತೊಂದು ಕರ್ಮಯೋಗ್ ಕಟ್ಟಡದಲ್ಲಿರುವ ಐಷಾರಾಮಿ ಮನೆಯಾಗಿದೆ. ಮುಂಬೈನ ಜುಹು ಪ್ರದೇಶದ...

ಮನೆಯ ಹಾಲ್ ಗೆ ಕಾಫಿ ಟೇಬಲ್ ಅನ್ನು ಆರಿಸುವಾಗ ಇರಲಿ ಎಚ್ಚರ

ಬೆಂಗಳೂರು, ಫೆ. 20 : ಕಾಫಿ ಟೇಬಲ್ ನಿಮ್ಮ ಲಿವಿಂಗ್ ರೂಮಿನಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಮನೆಯನ್ನು ಅಲಂಕರಿಸುವಾಗ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಮನೆಯ ಸೋಫಾ, ಟೇಬಲ್‌, ಕುರ್ಚಿಗಳು ಎಲ್ಲವನ್ನೂ ಒಂದಕ್ಕೊಂದು ಹೊಂದಿಕೊಳ್ಳುವಂತೆ...

ಕಿಚನ್ ಗೆ ಆಕ್ರೈಲಿಕ್ ಅಥವಾ ಲ್ಯಾಮಿನೇಟೆಡ್ ಫಿನಿಶಿಂಗ್ ನಲ್ಲಿ ಯಾವುದು

ಬೆಂಗಳೂರು, ಫೆ. 16 : ಕಿಚನ್ ಕ್ಯಾಬಿನೆಟ್ ಗೆ ಯಾವ ರೀತಿಯ ಫಿನಿಶಿಂಗ್ ಇದ್ದರೆ ಉತ್ತಮ ಎಂಬುದನ್ನು ಇಂದಿನ ಆರ್ಟಿಕಲ್ ನಲ್ಲಿ ನೋಡೋಣ ಬನ್ನಿ. ಕಿಚನ್ ಸ್ಲ್ಯಾಬ್ ಗಳಿಗೆ ಆಕ್ರೈಲಿಕ್, ಲ್ಯಾಮಿನೇಟ್ ,...

ಮುಖೇಶ್ ಅಂಬಾನಿಯವರ ಮನೆ ಆಂಟಿಲಿಯಾದ ಒಳವಿನ್ಯಾಸಕ್ಕೆ ಬಳಸಿರುವ ಮರದ ಕುರಿತ ಅಚ್ಚರಿಯ ವಿಷಯ.

ಮುಂಬೈ, ಆಂಟಿಲಿಯಾದಲ್ಲಿರುವ ಮುಖೇಶ್ ಅಂಬಾನಿ ಅವರ ಮನೆ ಆಧುನಿಕ ವಾಸ್ತುಶಿಲ್ಪದ ಅದ್ಭುತವಾಗಿದೆ, ಇದು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ, ಅವುಗಳಲ್ಲಿ ಒಂದು ಅದರ ಸಂಕೀರ್ಣವಾದ ಮರಗೆಲಸವಾಗಿದೆ. 27 ಮಹಡಿಗಳಲ್ಲಿ ಹರಡಿರುವ ಮತ್ತು ಸರಿಸುಮಾರು...

ಮನೆಗೆ ಯಾವ ರೀತಿಯ ರೀಡಿಂಗ್‌ ಟೇಬಲ್‌ ಇದ್ದರೆ ಬಾಳಿಕೆ ಹೆಚ್ಚು..

ಬೆಂಗಳೂರು, ಫೆ. 14 : ಮನೆಯಲ್ಲಿ ಮಕ್ಕಳಿದ್ದಾರೆ ಎಂದರೆ, ಅವರಿಗೊಂದು ಓದುವ ಟೇಬಲ್‌ ಇದ್ದರೆ ಚೆನ್ನ. ಮಕ್ಕಳು ಓದುವ ಹಾಗೂ ಹೋಮ್‌ ವರ್ಕ್‌ ಬರೆಯುವ ಟೇಬಲ್‌ ಗಳನ್ನು ತಂದರೆ ಅವರಿಗೆ ಉಪಯೋಗವಾಗುತ್ತದೆ. ಡೈನಿಂಗ್‌...

ಅಡುಗೆ ಮನೆಯ ಇಂಟಿರಿಯರ್ ಡಿಸೈನ್ ಮಾಡಿಸಲು ಸಲಹೆಗಳು..

ಬೆಂಗಳೂರು, ಫೆ. 11 : ನಿಮ್ಮ ಮನೆಯ ಅಡುಗೆ ಕೋಣೆಯನ್ನು ನಿರ್ಮಾಣ ಮಾಡಬೇಕಾದರೆ, ಯಾವೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ.. ನೀವು ಅಡುಗೆ ಮನೆಗೆ ಟೈಲ್ಸ್ ಅನ್ನು ಹಾಕುವಾಗ, ನೆಲಕ್ಕೆ ಮಾತ್ರ...

ಮನೆ ನಿರ್ಮಿಸಿದಾಗ ಪ್ಲಾಸ್ಟರಿಂಗ್ ಮಾಡಿಸುವುದಾದರೆ ಜಿಪ್ಸಂ ಅಥವಾ ಸಿಮೆಂಟ್ ಎರಡರಲ್ಲಿ ಯಾವುದು ಉತ್ತಮ..?

ಬೆಂಗಳೂರು, ಫೆ. 11 : ಜಿಪ್ಸಂ ಬಂದು ವೈಟ್ ಪೌಡರ್ ಮಾದರಿ ಬರುತ್ತದೆ. ಇದನ್ನು ನೀರಿನಲ್ಲಿ ಮಿಕ್ಸ್ ಮಾಡಿ ಮನೆಗೆ ಪ್ಲಾಸ್ಟರಿಂಗ್ ಮಾಡಲಾಗುತ್ತದೆ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ತಿಳಿಯೋಣ ಬನ್ನಿ. ಪ್ಲಾಸ್ಟರಿಂಗ್...

ಮನೆಯನ್ನು ನವೀಕರಿಸುವ ಯೋಚನೆ ಇದ್ದರೆ, ಇಲ್ಲಿದೆ ಸರಳವಾದ ಸಲಹೆಗಳು..

ಬೆಂಗಳೂರು, ಫೆ. 10 : ಸ್ವಂತ ಮನೆಯನ್ನು ನಿರ್ಮಾಣ ಮಾಡಿದಾಗ ಮನೆಗೆ ಹೊಸ ವಸ್ತುಗಳನ್ನು ಖರೀದಿಸಲು ಅಥವಾ ಈಗಾಗಲೇ ನಿಮ್ಮ ಸ್ವಂತ ಮನೆಯಲ್ಲಿ ವಾಸವಿದ್ದು, ಅದನ್ನು ನವೀಕರಿಸಿಕೊಳ್ಳಲು ಉದ್ದೇಶಿಸಿದ್ದರೆ, ಮನೆಯ ಒಳಗಿನ ಅಂಧಕ್ಕೆ...

ಮನೆಯನ್ನು ಮಾರಾಟ ಮಾಡುವ ಯೋಚನೆಯಲ್ಲಿದ್ದರೆ, ಮೊದಲು ನಿವೇಶನದ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ..

ಬೆಂಗಳೂರು, ಫೆ. 09 : ನೀವು ಸ್ವಂತ ಮನೆಯನ್ನು ಖರೀದಿಸಿದ್ದರೆ, ಅದನ್ನು ಮಾರಾಟ ಮಾಡುವಾಗ ಪಾವತಿಸಿದ್ದಕ್ಕಿಂತ ಹೆಚ್ಚು ಮೌಲ್ಯಯುತವಾಗಿರಲಿ ಎಂದು ಭಾವಿಸುತ್ತೀರಿ. ಹಾಗೇನಾದರೂ ಇದ್ದರೆ, ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ. ಆಗ...

ಮನೆಯ ಅಂದವನ್ನು ಹೆಚ್ಚಿಸುವ ಕಿಟಕಿಯನ್ನು ಆರಿಸಿಕೊಳ್ಳಿ..

ಬೆಂಗಳೂರು, ಫೆ. 08 : ಒಂದು ಮನೆಯನ್ನು ಕಟ್ಟುವಾಗ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ. ಮನೆಯ ಹೊಸ್ತಿಲಿನಿಂದ ಹಿಡಿದು ಬಚ್ಚಲು ಮನೆಯ ಕಿಟಕಿಯವರೆಗೂ ಜಾಗರೂಕರಾಗಿರಬೇಕು. ಕಿಟಕಿ ಎಂದಾಗ ನೆನಪಾಯ್ತು ನೋಡಿ. ನೀವೇನಾದರೂ ಮನೆಯನ್ನು ಕಟ್ಟುತ್ತಿದ್ದರೆ,...

ನಿಮ್ಮ ಮನೆಗೆ ಹೊಸ ರೀತಿಯ ಫ್ಲೋರಿಂಗ್‌ ಶೀಟ್‌ ಗಳನ್ನು ಅಳವಡಿಸಲು ಸಲಹೆಗಳು

ಬೆಂಗಳೂರು, ಫೆ. 07 : ಮನೆಯ ನೆಲ ಅಂದವಾಗಿ ಕಾಣಲಿ ಎಂದು ಹೆಚ್ಚಿನ ಜನರು ಗ್ರಾನೈಟ್‌ ಗಳನ್ನು ಅಳವಡಿಸುತ್ತಾರೆ. ಹೆಚ್ಚು ಹಣ ಖರ್ಚು ಮಾಡಲು ಆಗದವರು ಟೈಲ್ಸ್‌ ಗಳನ್ನು ಬಳಸುತ್ತಾರೆ. ಇನ್ನು ಕೆಲವರು...

ಹಿಂದೂಗಳ ಪಾಲಿನ ಪವಿತ್ರ ಚಿಹ್ನೆ ಸ್ವಸ್ತಿಕ್ ನ ಅರ್ಥ ,ಮಹತ್ವ

ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ. ಭಾರತದಲ್ಲಿ ಹುಟ್ಟಿದಂಥ ಈ ಚಿಹ್ನೆಗೆ ಸುಮಾರು 6,000 ವರ್ಷದ ಇತಿಹಾಸವಿದೆ.ಪ್ರತಿಯೊಂದು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ನಾವು ಈ...

ನಿಮ್ಮ ಮನೆಯ ಮೆಟ್ಟಿಲುಗಳ ಕೆಳಗಿನ ಜಾಗದ ಬಳಕೆಗೆ ಸಲಹೆಗಳು

ಬೆಂಗಳೂರು, ಫೆ. 06 : ಮನೆಯನ್ನು ನಿರ್ಮಾಣ ಮಾಡುವಾಗ ಈ ಆಧುನಿಕ ಕಾಲದಲ್ಲಿ ಸಣ್ಣ ಜಾಗವನ್ನೂ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಉದಾಹರಣೆಗೆ ಬಾಕ್ಸ್ ರೀತಿಯ ಕಾರ್ಟ್ ಅನ್ನು ಖರೀದಿಸಿದರೆ, ಅದರ...

LATEST

Property Tax;ಆಸ್ತಿ ತೆರಿಗೆ ಹೆಚ್ಚಳ ಇಲ್ಲ BBMP ಸ್ಪಷ್ಟನೆ

ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ(Property tax) ಹೆಚ್ಚಳ ಮಾಡಿಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ.ಸಾಮಾಜಿಕ...

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ

ಬೆಂಗಳೂರು;ಮಾಜಿ ಸಚಿವ, ಕೆಆರ್‌ಪಿಪಿ(KRPP) ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು, ಮತ್ತೆ...

ಲೋಕಸಭಾ ಚುನಾವಣೆ 2024 :ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?

ರಾಜ್ಯದಲ್ಲಿ ಏಪ್ರೀಲ್‌ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಹುತೇಕ...

Gruha Jyoti:200 ಯೂನಿಟ್ ದಾಟಿದ್ರೆ ಫುಲ್ ಬಿಲ್!

ಬೆಂಗಳೂರು;ಕಾಂಗ್ರೆಸ್ ಸರ್ಕಾರದ ಭರವಸೆಯ ಐದು ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana )...

Air india;ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ;ಏರ್ ಇಂಡಿಯಾಗೆ(Air india) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ₹80 ಲಕ್ಷ ದಂಡ ವಿಧಿಸಿದೆ.ಫೈಟ್ ಡ್ಯೂಟಿ ಟೈಮ್ ಮಿತಿಗಳು...

Follow us