28.2 C
Bengaluru
Wednesday, July 3, 2024

Tag: UPI

UPI Now in France:;ಫ್ರಾನ್ಸ್‌ನಲ್ಲಿ ಭಾರತದ UPIಗೆ ಇಂದು ಚಾಲನೆ

#UPI #Now in France# India's #UPI # France #launched #todayನವದೆಹಲಿ;ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (Unified Payments Interface) ಸೇವೆಗಳು ಈಗ ಫ್ರಾನ್ಸ್‌(France)ನಲ್ಲಿಯೂ ಲಭ್ಯವಿರುತ್ತವೆ. ಫ್ರಾನ್ಸ್‌ನಲ್ಲಿ ನಡೆದ ಗಣರಾಜ್ಯೋತ್ಸವ (Republic...

UPI ವಹಿವಾಟಿನ ಬಗ್ಗೆ ನಿಮಗೆ ಗೊತ್ತಾಗಲೇ ಬೇಕಾದ ಮಾಹಿತಿ..!

ಬ್ಯಾಂಕ್ ವಿಚಾರ ಎಂದರೆ ಮೊದಲು ನಾವು ಹುಷಾರಾಗಿರಬೇಕು. ಒಂದ ರಲ್ಲಿ ಹೆಚ್ಚು ಕಡಿಮೆ ಆದ್ರೂ ನಮಗೆ ತೊಂದರೆ. ಆನ್ಲೈನ್ ಪಾವತಿಗಳನ್ನು ಮಾಡುವಾಗ ನಮ್ಮ ಮೈಯೆಲ್ಲ ಕಣ್ಣಾಗಿರಬೇಕು. ನಿಮ್ಮ ಹಣವನ್ನು ನೀವೇ ನೋಡಿಕೊಳ್ಳಿ ಬೇರೆಯರಿಗೆ...

UPI ಬಗ್ಗೆ ಆರ್‌ಬಿಐ ಮಹತ್ವದ ಘೋಷಣೆ;ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಿದ ಆರ್‌ಬಿಐ

#Important announcement # RBI about UPI # increased # transaction limit # 5 lakhಬೆಂಗಳೂರು;UPI ಬಗ್ಗೆ ಆರ್‌ಬಿಐ(RBI) ಮಹತ್ವದ ದೊಡ್ಡ ಘೋಷಣೆ ಮಾಡಿದ್ದಾರೆ ಯುಪಿಐ ಬಳಕೆದಾರರಿಗೆ ಇದು ಶುಭ...

ತಪ್ಪಾಗಿ ಬೇರೆ ಖಾತೆಗೆ ವರ್ಗಾವಣೆಯಾದ ಹಣ ಹಿಂತೆಗೆದುಕೊಳ್ಳುವುದು ಹೇಗೆ

ಹಲವು ಬಾರಿ ಹಣವನ್ನು ಬ್ಯಾಂಕ್ ಖಾತೆಯಿಂದ ತಪ್ಪು ಖಾತೆಗೆ ಅಥವಾ ಒಂದು ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ವರ್ಗಾಯಿಸಲಾಗುತ್ತದೆ. ಆದಾಗ್ಯೂ, ಕೆಲವೊಮ್ಮೆ ಇದು ಬ್ಯಾಂಕಿಂಗ್ ವಂಚನೆಯಲ್ಲೂ ಸಂಭವಿಸುತ್ತದೆ. ವಾಸ್ತವವಾಗಿ, ಯುಪಿಐ,...

UPI ಮೂಲಕ ಬ್ಯಾಂಕ್‌ ಸಾಲ,ಬ್ಯಾಂಕ್ ಸಾಲ ಪಡೆಯುವವರಿಗೆ ಆರ್​ಬಿಐ ಸಿಹಿಸುದ್ದಿ,

RBI UPI ಬಳಕೆದಾರರಿಗೆ ಶುಭ ಸುದ್ದಿ ನೀಡಿದೆ.ಇದರ ಮೂಲಕ ಬಳಕೆದಾರರು ಖಾತೆಯಲ್ಲಿ ಹಣವಿಲ್ಲದಿದ್ದರೂ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ UPI ಸಾಲದ ಸೌಲಭ್ಯ ನೀಡಲು RBI ನಿರ್ದೇಶಿಸಿದ್ದು, ಇದು ಸಿಬಿಲ್...

10 ಬಿಲಿಯನ್ ಗಡಿ ದಾಟಿದ ಯುಪಿಐ ವಹಿವಾಟು

ಬೆಂಗಳೂರು, ಸೆ. 01 : ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ವಹಿವಾಟುಗಳು ಮೊದಲ ಬಾರಿಗೆ ಆಗಸ್ಟ್‌ನಲ್ಲಿ 10 ಬಿಲಿಯನ್ ಗಡಿ ದಾಟಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಗುರುವಾರ ತಿಳಿಸಿದೆ. ಯುಪಿಐ ಎಂಬುದು...

ಯುಪಿಐ ಲೈಟ್ ವಹಿವಾಟಿನ ಮಿತಿಯನ್ನು 500ರೂ.ಗೆ ಹೆಚ್ಚಿಸಿದ ಆರ್ ಬಿಐ

ಬೆಂಗಳೂರು, ಆ. 10 : ಭಾರತೀಯ ರಿಸರ್ವ್ ಬ್ಯಾಂಕ್ ಆಫ್‌ಲೈನ್ ಯುಪಿಐ ಲೈಟ್ ವಹಿವಾಟಿನ ಮಿತಿಯನ್ನು ರೂ 200 ರಿಂದ ರೂ 500 ಕ್ಕೆ ಹೆಚ್ಚಿಸಿದೆ. ಅಂತಹ ವಹಿವಾಟುಗಳಿಗೆ ಪಿನ್ ನಮೂದಿಸುವ ಅಗತ್ಯವಿಲ್ಲ....

ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡಬಹುದು

ಬೆಂಗಳೂರು, ಜು. 19 : ಆಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ಗೆ ಜನ ಹೆಚ್ಚು ಹೆಚ್ಚು ಮೊರೆ ಹೋಗುತ್ತಿದ್ದಾರೆ. ಯುಪಿಐ, ಫೋನ್ ಪೇ ಗೂಗಲ್ ಪೇ, ಪೇಟಿಯಂ, ಡಿಜಿಟಲ್ ವಾಲೆಟ್ ಗಳ ಮೂಲಕ...

ಯಾವುದೇ ಪಾಸ್ ವರ್ಡ್ ಬಳಸದೆ ಬರಿ ಕ್ಲಿಕ್ ಮೂಲಕ ಯುಪಿಐ ವಹಿವಾಟು ನಡೆಸುವ ‘UPI LITE’ ಪರಿಚಯಿಸಿದ ಗೂಗಲ್ ಪೇ.

ನವದೆಹಲಿ ಜುಲೈ 13: ನೀವು ಯಾರಿಗಾದರು ಹಣ ಕಳಿಸುವಾಗ ನೀವು ಇನ್ನು ಮುಂದೆ ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲ ಏಕೆಂದರೆ ಗೂಗಲ್ ಪೇ ತನ್ನ ಬಳಕೆದಾರರು ವೇಗವಾಗಿ ಮತ್ತು ಒಂದು ಕ್ಲಿಕ್ ಮಾಡುವ...

ನಿಮ್ಮ ಆಸ್ತಿ ದಾಖಲೆಗಳನ್ನು ಬ್ಯಾಂಕ್‌ ನಲ್ಲಿ ಅಡವಿಟ್ಟಿದ್ದೀರಾ..? ಹಾಗಾದರೆ ತಪ್ಪದೇ ಈ ಸುದ್ದಿ ಓದಿ..

ಬೆಂಗಳೂರು, ಜೂ. 13 : ಹಲವು ಕಾರಣಗಳಿಂದ ನಾವು ಬ್ಯಾಂಕ್‌ ಗಳಲ್ಲಿ ಸಾಲವನ್ನು ಪಡೆಯುತ್ತೇವೆ. ಆದರೆ, ಕೆಲವೊಮ್ಮೆ ದೊಡ್ಡ ಮೊತ್ತದ ಸಾಲವನ್ನು ಪಡೆಯಲು ಮನೆ, ಒಡವೆ, ಆಸ್ತಿಗಳನ್ನು ಅಡವಿಡಬೇಕಾಗುತ್ತದೆ. ಹೀಗೆ ಅಡವಿಟ್ಟು ಸಾಲ...

ಡೆಬಿಟ್‌ ಕಾರ್ಡ್‌ ಬಳಸದೇ ಯುಪಿಐ ಮೂಲಕ ಎಟಿಎಂನಲ್ಲಿ ಹಣ ವಿತ್‌ ಡ್ರಾ ಮಾಡಬಹುದು

ಬೆಂಗಳೂರು, ಜೂ. 08 : ಇನ್ಮುಂದೆ ಡೆಬಿಟ್‌ ಕಾರ್ಡ್‌ ಅನ್ನು ಬಳಸದೆಯೇ ಎಟಿಎಂನಲ್ಲಿ ಹಣವನ್ನು ವಿತ್‌ ಡ್ರಾ ಮಾಡಬಹುದು. ಅದು ಹೇಗೆ ಅಂತೀರಾ..? ಇದೆಲ್ಲವೂ ಡಿಜಿಟಲ್‌ ಯುಗದ ಮಹಿಮೆಯಾಗಿದೆ. ಎಲ್ಲವೂ ಕೈ ಬೆರಳ...

ಯುಪಿಐ ವಹಿವಾಟು ನಡೆಸಲು ಮಿತಿ ಹೇರಿದ ಆರ್ ಬಿಐ ಹೊಸ ನಿಯಮ

ಬೆಂಗಳೂರು, ಜೂ. 07 : ಯುಪಿಐ ಏಕೀಕೃತ ಪಾವತಿಗಳ ಇಂಟರ್ಫೇಸ್ ಆನ್ಲೈನ್ ವಹಿವಾಟುಗಳಲ್ಲಿ ಮುಂಚೂಣಿಯಲ್ಲಿದೆ. ಯಾವುದೇ ಖರೀದಿ ಅಥವಾ ವಹಿವಾಟಿಗೆ ಯುಪಿಐ ಬಳಕೆ ತುಂಬಾ ವೇಗವಾಗಿ ಹೆಚ್ಚಿದೆ. ಇದು ತುಂಬಾ ಸುಲಭ. ಕೆಲವೇ...

ರುಪೇ ಕ್ರೆಡಿಟ್‌ ಕಾರ್ಡ್‌ ಮೂಲಕವೂ ಈಗ ಯುಪಿಐ ಪಾವತಿ ಮಾಡಲು ಅವಕಾಶ

ಬೆಂಗಳೂರು, ಏ. 13 : ಈಗ ಎಲ್ಲವೂ ಡಿಜಿಟಲ್ ಆಗಿದ್ದು, ಬ್ಯಾಂಕ್‌ ವಹಿವಾಟುಗಳು ಸುಲಭವಾಗಿಸುವಂತೆ ಮಾಡುತ್ತಿದೆ. ಆಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ಗೆ ಜನ ಹೆಚ್ಚು ಹೆಚ್ಚು ಮೊರೆ ಹೋಗುತ್ತಿದ್ದಾರೆ. ಯುಪಿಐ, ಫೋನ್...

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 2,600 ಕೋಟಿ ರೂಪಾಯಿ ಪ್ರೋತ್ಸಾಹಧನ ಅನುಮೋದಿಸಿದ ಕ್ಯಾಬಿನೆಟ್

ಬೆಂಗಳೂರು, ಜ. 12 : Digital payments:  ಪಾಯಿಂಟ್ ಆಫ್ ಸೇಲ್ ಮತ್ತು ಇ-ಕಾಮರ್ಸ್ ವಹಿವಾಟಯಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿರುವ ಪ್ರಧಾನಿ...

- A word from our sponsors -

spot_img

Follow us

HomeTagsUPI