ನೇರ ತೆರಿಗೆ ಸಂಗ್ರಹದಲ್ಲಿ ಮೂರನೇ ಸ್ಥಾನ ಪಡೆದ ಕರ್ನಾಟಕ ಹಾಗೂ ಬೆಂಗಳೂರು
ಬೆಂಗಳೂರು, ಏ. 15 : ದೇಶದಲ್ಲಿಯೇ ಅತಿ ಹೆಚ್ಚು ನೇರ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯಕ್ಕೆ 3ನೇ ಸ್ಥಾನಕ್ಕೆ ಏರಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ರಾಜಧಾನಿ ದೆಹಲಿ ಇದೆ.ಇನ್ನು...
ಹೊಸ ಆದಾಯ ತೆರಿಗೆ ಪದ್ಧತಿ ಬಗ್ಗೆ ಸಾಕಷ್ಟು ಅನುಮಾನಗಳಿವೆಯಾ..? ಹಾಗಾದರೆ, ಈ ಲೇಖನ ಓದಿ ಪರಿಹರಿಸಿಕೊಳ್ಳಿ
ಬೆಂಗಳೂರು, ಏ. 14 : ಈಗಾಗಲೇ ಪ್ರತಿ ವರ್ಷ ಆದಾಯ ತೆರಿಗೆಯನ್ನು ಕಟ್ಟುತ್ತಿರುವವರಿಗೆ ಹಾಗೂ ಈ ವರ್ಷದಿಂದ ಹೊಸದಾಗಿ ತೆರಿಗೆ ಪಾವತಿ ಮಾಡುವವರಿಗೆ ಯಾವ ಆದಾಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಬೇಕು ಎಂಬ ತಲೆ...
ಹೊಸ ಆದಾಯ ತೆರಿಗೆ ಅಥವಾ ಹಳೆಯ ತೆರಿಗೆ ವ್ಯವಸ್ಥೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ನಿಮಗೆ ನಷ್ಟ
ಬೆಂಗಳೂರು, ಏ. 12 : ಪ್ರಸ್ತುತ ವರ್ಷದ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಘೋಷಿಸಿದರು. 2020-21ರಲ್ಲಿ ಪರಿಚಯಿಸಿದ್ದ ಆದಾಯ ತೆರಿಗೆ ಪದ್ಧತಿಗೆ ಈಗ...
ಹೊಸ ಆದಾಯ ತೆರಿಗೆ ಕ್ಯಾಲ್ಕುಲೇಟ್ ಮಾಡಲು ವೆಬ್ ಸೈಟ್ ನಲ್ಲಿ ವ್ಯವಸ್ಥೆ
ಬೆಂಗಳೂರು, ಫೆ. 22 : ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಘೋಷಿಸಿದರು. 2020-21ರಲ್ಲಿ ಪರಿಚಯಿಸಿದ್ದ ಆದಾಯ ತೆರಿಗೆ ಪದ್ಧತಿಗೆ ಈಗ...
ರಾಜ್ಯ ಬಜೆಟ್: ಈ ಬಾರಿಯ ಆಯವ್ಯಯದಲ್ಲಿ ಆಯಾ ಜಿಲ್ಲೆಗಳ ನಿರೀಕ್ಷೆಗಳು
ಬೆಂಗಳೂರು, ಫೆ. 14 : ರಾಜ್ಯ ಬಜೆಟ್ ಫೆ.17 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ. ಈಗ ಎಲ್ಲರ ಚಿತ್ತವೂ ಬಜೆಟ್ ಮೇಲೇ ಕೇಂದ್ರೀಕೃತವಾಗಿದೆ. ರಾಜ್ಯದ ಅಭಿವೃದ್ಧಿಗೆ ಸರ್ಕಾರ ಯಾವೆಲ್ಲಾ ಯೋಜನೆಗಳಿಗೆ...
ರಾಜ್ಯ ಬಜೆಟ್: ಕರಾವಳಿ ಜನರ ನಿರೀಕ್ಷೆಗಳು ಈ ಬಾರಿಯ ಆಯವ್ಯಯದಲ್ಲಿ ಪೂರೈಕೆಯಾಗುತ್ತಾ..?
ಬೆಂಗಳೂರು, ಫೆ. 10 : ಈ ಬಾರಿಯ ರಾಜ್ಯ ಬಜೆಟ್ ಮೇಲೆ ರೈತರು, ಮೀನುಗಾರರು, ಉದ್ಯಮಿದಾರರು ಸೇರಿದಂತೆ ಸಾರ್ವಜನಿಕರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್ ಬಿಜೆಪಿ ಸರ್ಕಾರಕ್ಕೆ ಸವಾಲಾಗಿದೆ....
ರಾಜ್ಯ ಬಜೆಟ್: ಯಾವೆಲ್ಲಾ ಯೋಜನೆಗಳಿಗೆ ಸಿಗುತ್ತಿದೆ ಅನುದಾನ..?
ಬೆಂಗಳೂರು, ಫೆ. 10 : ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದೆ. ಫೆಬ್ರವರಿ 24ರವರೆಗೂ ಬಜೆಟ್ ಅಧಿವೇಶನ ನಡೆಯಲಿದ್ದು, ಫೆ.17 ರಂದು ಮುಖ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ....
ಕೇಂದ್ರ ಸರ್ಕಾರದ ಹೊಸ ತೆರಿಗೆ ಪದ್ಧತಿ ಹಾಗೂ ಹಳೆಯ ತೆರಿಗೆ ಪದ್ಧತಿಯ ವ್ಯತ್ಯಾಸ ಏನು..?
ಬೆಂಗಳೂರು, ಫೆ. 02 : 2023-24 ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ನಿನ್ನೆ ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸಿದರು. ಈ ವೇಳೆ ಸಪ್ತ ಸೂತ್ರಗಳಲ್ಲಿ...
ಕೇಂದ್ರ ಬಜೆಟ್: ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷದವರೆಗೆ ಟ್ಯಾಕ್ಸ್ ಕಟ್ಟುವಂತಿಲ್ಲ..
ಬೆಂಗಳೂರು, ಫೆ. 01 : ಇಂದು ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮಧ್ಯಮ ವರ್ಗದ ಜನರಿಗೆ ಸಹಾಯವಾಗುವಂತೆ ಆದಾಯ ತೆರಿಗೆಯಲ್ಲಿ ವಿನಾಯ್ತಿ ದೊರೆತಿದೆ. ಆದಾಯ...