ಫ್ಲಾಟ್, ಮನೆ ಹಾಗೂ ನಿವೇಶನ ಯಾರ ಹೆಸರಲ್ಲಿ ತಿಳಿಯಲು 2 ನಿಮಿಷ ಸಾಕು
ಬೆಂಗಳೂರು, ಜು. 07 : ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಕನಸು. ಕೆಲವರಿಗೆ ನನಸಾದರೆ, ಮತ್ತೆ ಕೆಲವರಿಗೆ ಸ್ವಪ್ನವಾಗಿಯೇ ಉಳಿಯುತ್ತದೆ. ಸ್ವಂತ ಭೂಮಿ ಪಡೆಯಲೂ ಯೋಗ ಮಾಡಿರಬೇಕು ಎಂಬ ಮಾತಿದೆ. ಆದರೆ, ಈಗ...
ಭಾರತದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಇರುವ ನಿಯಮಗಳೇನು.
ಬೆಂಗಳೂರು, ಜೂ. 27 : ಕೋವಿಡ್ ಸಾಂಕ್ರಾಮಿಕ ರೋಗ ಮುಕ್ತಾಯಗೊಂಡಾಗಲಿಂದ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಪ್ರತಿಯೊಬ್ಬರೂ ತಮ್ಮ ಉಳಿತಾಯದ ಮೊತ್ತವನ್ನು ಭೂಮಿಯ ಮೇಲೆ ಹೂಡಿಕೆ ಮಾಡಲು ಇಚ್ಛಿಸುತ್ತಿದ್ದಾರೆ. ಸ್ವಂತ ಮನೆಯ ಕನಸು ಕಾಣುತ್ತಿದ್ದವರು...
ಗೃಹ ಜ್ಯೋತಿ ಹೊರೆಯನ್ನು ಕೈಗಾರಿಕೆಗಳ ಮೇಲೆ ಹಾಕಲಾಗಿದೆ ಎನ್ನುವುದು ಪರಮ ಸುಳ್ಳು- ಸಿದ್ದರಾಮಯ್ಯ
ಬೆಂಗಳೂರು, ಜೂನ್ 23: ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿಸಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ...
ಆಸ್ತಿ ನೋಂದಣಿ ದರ ಹೆಚ್ಚಸಲು ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು, ಜೂ. 21 : ರಾಜ್ಯ ಸರ್ಕಾರ ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಲು ಮುಂದಾಗಿದೆ. ಈ ಸಂಬಂಧ ಪದೇ ಪದೇ ಮೀಟಿಂಗ್ ನಡೆಯುತ್ತಿದ್ದು, ಇಷ್ಟರಲ್ಲಿ ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಲಿದೆ. ಮಾರ್ಗದರ್ಶಿ ಮೌಲ್ಯವು...
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಒಂದು ಚದರ ಅಡಿಗೆ ಯಾವ ನಗರದಲ್ಲಿ ಎಷ್ಟು ಬೆಲೆ ಇದೆ ಗೊತ್ತೇ..?
ಬೆಂಗಳೂರು, ಜೂ. 09 : ಜಗತ್ತು ಬೆಳೆಯುತ್ತಿರುವಂತೆ ಭೂಮಿಯ ಬೆಲೆಯೂ ಹೆಚ್ಚುತ್ತಿದೆ. ಪ್ರಪಂಚದಲ್ಲಿ ಮನುಷ್ಯರು ಭೂಮಿಯನ್ನು ಸೃಷ್ಟಿಸದಿದ್ದರೂ ಕೂಡ. ಇಲ್ಲಿ ವಾಸ ಮಾಡಲು ಹಣ ಪಾವತಿಸಬೇಕು. ಭೂಮಿಗೆ ಬಂದ ಬಳಿಕ ಸಾಯುವವರೆಗೂ ನಾವಿರುವ...
ಆಸ್ತಿ ನೋಂದಣಿ ಪ್ರಕ್ರಿಯೆಗೆ ಆಧಾರ್ ಬಳಕೆಗೆ ಅನುಮತಿಸಿದ ಸರ್ಕಾರ
ಬೆಂಗಳೂರು, ಮೇ. 25 : ಈಗ ಎಲ್ಲೆಡೆ ಪ್ರತಿಯೊಂದು ಕೆಲಸಗಳಿಗೂ ಆಧಾರ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿಯಾಗಿ ಬಳಸಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಆಸ್ತಿ ನೋಂದಣಿ ಪ್ರಕ್ರಿಯಗೂ ಆಧಾರ್ ಕಾರ್ಡ್ ಗಳನ್ನು...
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಆಸ್ತಿ ಮಾರ್ಗಸೂಚಿ ಮೌಲ್ಯ ಹೆಚ್ಚಳ ಸಾಧ್ಯತೆ
ಬೆಂಗಳೂರು, ಮೇ. 23 : ಕರ್ನಾಟಕ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಗೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಸುಮಾರು 10-30 ರಷ್ಟು ಮೌಲ್ಯವನ್ನು ಹೆಚ್ಚಿಗೆ ಮಾಡಲು ರಾಜ್ಯ...
ಕೃಷಿ ಭೂಮಿ ಖರೀದಿಸುವುದು ಹೇಗೆ..? ಏನೆಲ್ಲಾ ಮಾಡಬೇಕಾಗುತ್ತದೆ..?
ಬೆಂಗಳೂರು, ಮೇ. 20 : ಕೃಷಿ ಭೂಮಿ ಖರೀದಿ ಮಾಡಲು ಪಹಣಿ ಸಿಗುವವರೆಗೂ ಏನೆಲ್ಲಾ ಮಾಡಬೇಖು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಜಮೀನು ಖರೀದಿ ಮಾಡುವಾಗ ಭೂಮಿ ಮಾರಾಟ ಮಾಡುವವರ ಬಳಿ...
ನಿಮ್ಮ ಸಂಬಂಧಿಕರಿಂದ ಆಸ್ತಿ ವಿಚಾರವಾಗಿ ಕಿರಿಕಿರಿ ಆಗುತ್ತಿದೆಯೇ..? ಹಾಗಾದರೆ ನಿಮಗಿರುವ ಆಯ್ಕೆಗಳ ಬಗ್ಗೆ ತಿಳಿಯಿರಿ..
ಬೆಂಗಳೂರು, ಮೇ. 19 : ಆಸ್ತಿ ವಿಚಾರವಾಗಿ ಯಾರ ಮನೆಯಲ್ಲಿ ಗಲಾಟೆ ಇರುವುದಿಲ್ಲ ಹೇಳಿ. ಎಲ್ಲರ ಮನೆಯಲ್ಲೂ ದೋಸೆ ತೂತು ಎಂಬಂತೆ ಆಸ್ತಿ ವಿಚಾರಕ್ಕೆ ಪ್ರತಿಯೊಬ್ಬರ ಮನೆಯಲ್ಲೂ ಸಮಸ್ಯೆಗಳು ಇರುತ್ತವೆ. ಕೆಲವೊಮ್ಮೆ ಆಸ್ತಿ...
ವಂಶಾವಳಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ಯಾವ ಅಂಶಗಳು ಗಮನದಲ್ಲಿಟ್ಟುಕೊಳ್ಳಬೇಕು..?
ಬೆಂಗಳೂರು, ಮೇ. 18 : ವಂಶಾವಳಿ ಪ್ರಮಾಣ ಪತ್ರವನ್ನು ಪಡೆಯಲು ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಅನ್ನು ಹೊಂದಿರಬೇಕು. 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್ ಮೇಲೆ ಕ್ರಮಬದ್ಧವಾಗಿ ನೋಟರಿ...
ಪಹಣಿ ಕಾಲಂ 5 ಕಾಲಂಗಳ ಬಗ್ಗೆ ಸಂಪೂರ್ಣ ಮಾಹಿತಿ..
ಬೆಂಗಳೂರು, ಮೇ. 17 : ಈ ಹಿಂದೆ ಬ್ರಿಟೀಷರ ಕಾಲ ಇದ್ದಾಗ ಅವರ ನೇರ ಆಡಳಿತ ಇದ್ದಾಗ ಭೂಮಿಯ ಕಾಯ್ದೆ ಬೇರೆ ಬೇರೆಯೇ ಇತ್ತು. ಆಗ ಗಡಿ ಗುರುತಿಸುವಿಕೆ ಬಹಳ ಕಷ್ಟಕರವಾಗಿತ್ತು. ಜೊತೆಗೆ...
ಮೃತ ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕು ಇದೆಯೇ..?
ಬೆಂಗಳೂರು, ಮೇ. 12 : ಎಲ್ಲರಿಗೂ ತಿಳಿದಿರುವ ಹಾಗೆ ತಂದೆ-ತಾಯಿಯ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿರುತ್ತದೆ. ಪೋಷಕರ ಆಸ್ತಿಯನ್ನು ಮಕ್ಕಳು ಅನುಭವಿಸು ಅಥವಾ ಅವರಿಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕಿರುತ್ತದೆ. ಅದೇ ಮಕ್ಕಳ ಆಸ್ತಿಯ...
ಖಾತೆದಾರ್ ಎಂದರೇನು..? ಅದರಿಂದ ಏನು ಪ್ರಯೋಜನ..?
ಬೆಂಗಳೂರು, ಮೇ. 04 : ಖಾತೆದಾರ್ ಎಂಬ ಪದವನ್ನು ಭಾರತೀಯ ಭೂ ಕಂದಾಯ ಕಾಯಿದೆಯಲ್ಲಿ ಕಂದಾಯ ಅಧಿಕಾರಿಗಳು ಸಿದ್ಧಪಡಿಸಿದ ಭೂ ಕಂದಾಯ ಮೌಲ್ಯಮಾಪನ ದಾಖಲೆಯನ್ನು ಸೂಚಿಸಲು ಬಳಸಲಾಗುತ್ತದೆ. ಖಾತೆದಾರ್ ಭೂಮಿ, ಅದರ ಸ್ವಾಧೀನದ...