20.2 C
Bengaluru
Thursday, December 19, 2024

Tag: residential

ಕೈಗೆಟಕುವ ದರದಲ್ಲಿ ಬಡವರಿಗೆ ನಿವೇಶನ ಒದಗಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆ. 18 : ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ನಗರಗಳು ರಿಯಲ್ ಎಸ್ಟೇಟ್ ಉದ್ಯಮ ಕೈಗೆಟುಕದಂತಾಗಿದೆ. ವರ್ಷದಿಂದ ವರ್ಷಕ್ಕೆ ನಿವೇಶನಗಳ ಬೆಲೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಬಾಡಿಗೆ ಮನೆಗಳ ಬೆಲೆ ಕೈಗೆಟುಕದ ರೀತಿಯಲ್ಲಿ...

ಭಾರತದ ಈ ಮಹಾನಗರದಲ್ಲಿ ಮನೆ ಖರೀದಿಸುತ್ತಿರುವವರ ಸಂಖ್ಯೆ ಹೆಚ್ಚಳ

ಬೆಂಗಳೂರು, ಆ. 11 : ಈಗ ಎಲ್ಲಿ ನೋಡಿದರೂ, ಮನೆ ಖರೀದಿ, ನಿರ್ಮಾಣ, ಆಸ್ತಿ ಖರೀದಿ ಮಾಡುವುದೇ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿ ಒಂದು ಭಾಗವನ್ನು ಸ್ವಂತ ಮನೆ ಅಥವ ಆ ಆಸ್ತಿ...

ನೀವು ಖರೀದಿಸುತ್ತಿರುವ ಮನೆಯ ಆಯಸ್ಸು ಹಾಗೂ ನಿರ್ಮಾಣದ ಬಗ್ಗೆ ಮಾಹಿತಿ

ಬೆಂಗಳೂರು, ಜು. 17 : ನೀವೂ ಮನೆಯನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ, ಮೊದಲು ಆ ಮನೆಯನ್ನು ಖರೀದಿ ಮಾಡುವುದರಿಂದ ನಿಮಗೆ ಯಾವೆಲ್ಲಾ ರೀತಿಯ ಲಾಭಗಳಿವೆ ಎಂಬುದನ್ನು ತಿಳಿಯಿರಿ. ಈಗ ಯಾರಿಗೂ ಹೆಚ್ಚಾಗಿ ನಿವೇಶನವನ್ನು ಖರೀದಿ...

ಆಸ್ತಿಯನ್ನು ಖರೀದಿ ಮಾಡುವ ಆಲೋಚನೆ ಇದ್ದರೆ, ರಿಟರ್ನ್ಸ್‌ ಬಗ್ಗೆ ಯೋಚಿಸಿ

ಬೆಂಗಳೂರು, ಜು. 15 : ಆಸ್ತಿಯ ಮೇಲೆ ಹೂಡಿಕೆ ಮಾಡುವಾಗ ಯಾವಾಗಲೂ ಲೆಕ್ಕಾಚಾರ ಹಾಕಬೇಕು. ಹಣಕಾಸು, ಖರೀದಿ ಮಾಡುತ್ತಿರುವ ಜಾಗ, ಅದರಿಂದ ತಮಗೆ ಮುಂದಿನ ದಿನಗಳಲ್ಲಿ ಸಿಗುವ ರಿಟರ್ನ್ಸ್ ಸೇರಿದಂತೆ ಎಲ್ಲದರ ಬಗೆಯೂ...

ಯಾವುದೇ ಪಾಸ್ ವರ್ಡ್ ಬಳಸದೆ ಬರಿ ಕ್ಲಿಕ್ ಮೂಲಕ ಯುಪಿಐ ವಹಿವಾಟು ನಡೆಸುವ ‘UPI LITE’ ಪರಿಚಯಿಸಿದ ಗೂಗಲ್ ಪೇ.

ನವದೆಹಲಿ ಜುಲೈ 13: ನೀವು ಯಾರಿಗಾದರು ಹಣ ಕಳಿಸುವಾಗ ನೀವು ಇನ್ನು ಮುಂದೆ ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲ ಏಕೆಂದರೆ ಗೂಗಲ್ ಪೇ ತನ್ನ ಬಳಕೆದಾರರು ವೇಗವಾಗಿ ಮತ್ತು ಒಂದು ಕ್ಲಿಕ್ ಮಾಡುವ...

ಜಗತ್ತಿನಲ್ಲಿ ವಾಸ ಮಾಡಲು ಸ್ನೇಹಪರ ನಗರಗಳು ಯಾವುವು ಗೊತ್ತೇ..?

ಬೆಂಗಳೂರು, ಜೂ. 27: ಈಗ ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನವನ್ನು ಹುಟ್ಟೂರಿನಲ್ಲಿ ಮುಂದುವರೆಸದೇ, ಬೇರೆ ಜಾಗಗಳಿಗೆ ತೆರಳಲು ಬಯಸುತ್ತಾರೆ. ಫಾರಿನ್‌ ಗಳಲ್ಲಿ ಉದ್ಯೋಗ ಮಾಡಲು ಹಲವರು ಹಾತೊರೆಯುತ್ತಾರೆ. ಆದರೆ, ಜಗತ್ತಿನ ಯಾವ ನಗರಗಳು...

ಜಗತ್ತಿನಲ್ಲಿ ವಾಸಿಸಬಹುದಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನವಿದೆ..?

ಬೆಂಗಳೂರು, ಜೂ. 23 : ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಬಗ್ಗೆ ತಿಳಿಯೋಣ. ಜಗತ್ತಿನ ಎಲ್ಲಾ ಪ್ರಮುಖ ನಗರಗಳಲ್ಲಿ ವಾಸಿಸಿಲು ಯೋಗ್ಯವಾದ ನಗರಗಳನ್ನು ಆರಿಸುವುದಾದರೆ ಯಾವೆಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ಮೊದಲು...

ಮಧ್ಯವರ್ತಿಗಳನ್ನು ದೂರವಿಡಲು ರೇರಾ ಕಾಯ್ದೆ ಮೂಲಕ ಆಸ್ತಿ ಖರೀದಿಸಿ..

ಬೆಂಗಳೂರು, ಜೂ. 13 : ರೇರಾ ಕಾಯಿದೆ ಮೂಲಕ ಬಿಲ್ಡರ್ ಗಳು ಮತ್ತು ಮನೆ ಖರೀದಿ, ಮಾರಾಟ ಸಂದರ್ಭದಲ್ಲಿ ಆಗುವ ಮೋಸವನ್ನು ಆಗದಂತೆ ತಡೆಗಟ್ಟುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಈ ರೇರಾ ಕಾಯಿದೆ...

ಹಣವನ್ನು ಆಸ್ತಿ ಮೇಲೆ ಹೂಡಿಕೆ ಮಾಡುವಾಗ ಎರಡು ಬಾರಿ ಯೋಚಿಸಿ..

ಬೆಂಗಳೂರು, ಜೂ. 10 : ಆಸ್ತಿಯ ಮೇಲೆ ಹೂಡಿಕೆ ಮಾಡುವಾಗ ಯಾವಾಗಲೂ ಲೆಕ್ಕಾಚಾರ ಹಾಕಬೇಕು. ಹಣಕಾಸು, ಖರೀದಿ ಮಾಡುತ್ತಿರುವ ಜಾಗ, ಅದರಿಂದ ತಮಗೆ ಮುಂದಿನ ದಿನಗಳಲ್ಲಿ ಸಿಗುವ ರಿಟರ್ನ್ಸ್ ಸೇರಿದಂತೆ ಎಲ್ಲದರ ಬಗೆಯೂ...

ಮನೆ ಖರೀದಿದಾರರ ಅನುಕೂಲಕ್ಕಿರುವ ರೇರಾ ಕಾಯಿದೆ ಬಗ್ಗೆ ತಿಳಿಯಿರಿ..

ಬೆಂಗಳೂರು, ಮೇ. 27 : ಭಾರತದ ಅಸಂಘಟಿತ ರಿಯಲ್ ಎಸ್ಟೇಟ್ ವಲಯದ ನಿಯಂತ್ರಿಸಲು ರೇರಾ ಅಥವಾ ರಿಯಲ್ ಎಸ್ಟೇಟ್ ಕಾಯಿದೆ ಮಹತ್ವದ ಹೆಜ್ಜೆಯಾಗಿದೆ. ರೇರಾ ಕಾಯಿದೆ ಮೂಲಕ ಬಿಲ್ಡರ್ ಗಳು ಮತ್ತು ಮನೆ...

ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ಸ್ 2023: ಬಹಿರಾತ್ ಎಸ್ಟೇಟ್ಸ್ LLP ಭಾರತದಲ್ಲಿ ಗ್ರೀನ್ ಬಿಲ್ಡಿಂಗ್ ಪ್ರಾಜೆಕ್ಟ್‌ಗಳಿಗೆ ಅತ್ಯುತ್ತಮ ಡೆವಲಪರ್ ಆಗಿದ್ದಾರೆ.

ಹೊಸದಿಲ್ಲಿ , ಮೇ 14: ಗೌರವಾನ್ವಿತ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ಸ್ 2023ರಲ್ಲಿ ಬಹಿರಾತ್ ಎಸ್ಟೇಟ್ಸ್ ಎಲ್‌ಎಲ್‌ಪಿಯು “ಭಾರತದಲ್ಲಿ ಗ್ರೀನ್ ಬಿಲ್ಡಿಂಗ್ ಪ್ರಾಜೆಕ್ಟ್‌ಗಳಿಗಾಗಿ ಅತ್ಯುತ್ತಮ ಡೆವಲಪರ್” ಎಂದು ಗುರುತಿಸಲ್ಪಟ್ಟಿದೆ. ಸುಂದರ ಬಾಲಿವುಡ್ ದಿವಾ ಮಾಧುರಿ...

Global Excellence Awards 2023:Bahirat Estates LLP recognized as the Best Developer for Green Building Projects in India

New Delhi , May 14 : Bahirat Estates LLP has been recognized as the “Best Developer for Green Building Projects in India” at the...

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023: ಸಂಜೆ ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜಿನಾಮೆ

ಬೆಂಗಳೂರು ಮೇ 13: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷ ತೀವ್ರ ಹಿನ್ನಡೆ ಅನುಭವಿಸುತ್ತಿರುವಂತೆಯೇ ಅತ್ತ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸ್ಛಾನಕ್ಕೆ ರಾಜಿನಾಮೆ ಘೋಷಣೆ ಮಾಡಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ...

Karnataka Assembly Election Result 2023: Bommai resigns as CM in the evening

Bengaluru May 13: CM Basavaraja Bommai has announced his resignation from his office just as the BJP party is suffering a severe setback in...

- A word from our sponsors -

spot_img

Follow us

HomeTagsResidential