27.6 C
Bengaluru
Friday, October 11, 2024

Tag: Karnataka News

ಐದು ದಶಕಗಳಿಂದ ಭೂಮಾಲೀಕರಿಗೆ ಪರಿಹಾರ ನೀಡಲು ವಿಫಲವಾದ ಬಿಡಿಎಗೆ ದಂಡ ವಿಧಿಸಿದ ಹೈಕೋರ್ಟ್ !

ಬೆಂಗಳೂರು (ಅ.28): ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಐದು ದಶಕಗಳೇ ಕಳೆದರೂ ಪರಿಹಾರ ನೀಡದ ಬಿಡಿಎ ಕ್ರಮವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.ಅಲ್ಲದೆ, ಬಿಡಿಎ ಇನ್ನಾದರೂ ಬುದ್ಧಿ ಕಲಿಯಬೇಕು ಎಂದು ಹೇಳಿರುವ ನ್ಯಾಯಾಲಯ,...

ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳ ತೆರವಿಗೆ BBMP ಆದೇಶ

#BBMP #banglore #unauthorised #flex #bannersಬೆಂಗಳೂರು ಆ.15;ಬೆಂಗಳೂರು ನಗರದಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಷೇಧಿಸುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದರು. ಅದರಂತೆ ಬಿಬಿಎಂಪಿಯಿಂದ ಬೆಂಗಳೂರಲ್ಲಿ ಪ್ಲೆಕ್ಸ್, ಬ್ಯಾನರ್ ಸಂಪೂರ್ಣ ನಿಷೇಧ...

ಗೃಹ ಲಕ್ಷ್ಮಿ ಯೋಜನೆ ನೋಂದಣಿಗೆ ‘SMS’ ಗಾಗಿ ಕಾಯುವ ಅಗತ್ಯವಿಲ್ಲ, ನೇರವಾಗಿ ಅರ್ಜಿ ಸಲ್ಲಿಸಿ: ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.

ಬೆಂಗಳೂರು ಜು.26 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಇನ್ನಷ್ಟು ಸರಳವಾಗಿದೆ. ಅರ್ಹ ಫಲಾನುಭವಿಗಳು ತಮ್ಮ ದಾಖಲೆಗಳೊಂದಿಗೆ ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತೆರಳಿ ಹೆಸರು...

ಬೋಗಸ್ ದಸ್ತಾವೇಜುಗಳ ನೋಂದಣಿ ರದ್ದು.

ಬೆಂಗಳೂರು ಜು.22 : ಬೆಂಗಳೂರು ಬೋಗಸ್ ದಾಖಲೆ ಒದಗಿಸಿ ಸಬ್ ರಿಜಿಸ್ಟಾರ್ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿದರೆ, ಅಂತಹ ದಸ್ತಾವೇಜುಗಳನ್ನು ರದ್ದು ಮಾಡುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಲಾಗಿದೆ. ಭೂಗಳ್ಳರು ಮತ್ತು ವಂಚಕರ...

ಕರ್ನಾಟಕ 7 ನೇ ವೇತನ ಆಯೋಗ:ನಿವೃತ್ತಿ ಮತ್ತು ಪಿಂಚಣಿ ಕುರಿತು ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳೇನು?

ಬೆಂಗಳೂರು ಜು.21 : ಕರ್ನಾಟಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಹೊಸ ವೇತನ ರಚನೆ ಕುರಿತು ವರದಿ ಸಲ್ಲಿಸುವ ಅವಧಿಯನ್ನು ಮೇ ತಿಂಗಳಲ್ಲಿ 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಮಾಜಿ ಮುಖ್ಯ ಕಾರ್ಯದರ್ಶಿ...

ಶುಲ್ಕವಲ್ಲ ಮಾರ್ಗಸೂಚಿ ದರ ಹೆಚ್ಚಳ

ಬೆಂಗಳೂರು ಜು.21 : ಮನೆ,ಜಮೀನು,ಸೈಟ್ ಸೇರಿ ಸ್ಥಿರಾಸ್ತಿ ಖರೀದಿಗೆ ಇಸ್ಛಿಸುವವರಲ್ಲಿ ಮತ್ತೆ ಗೊಂದಲ ಉಂಟಾಗಿದೆ.ಸ್ಥಿರಾಸ್ತಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಾಗುತ್ತಾ,ಇಲ್ಲವಾ? ಎಂಬ ಜಿಙ್ಞಾಸೆಗೆ ಸಿಲುಕಿದ್ದಾರೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಳ...

The Registration Karnataka Amendment Bill 2023: ನಕಲಿ ದಾಖಲೆಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳೇ ಹೊಣೆ!

#Bill #Amendment, #The Registration Karnataka amendment Bill 2023, #Registartion,ಬೆಂಗಳೂರು, ಜು. 19: ನಕಲಿ ದಾಖಲೆಗಳ ನೋಂದಣಿಗೆ ಕಡಿವಾಣ ಹಾಕುವ ಉದ್ದೇಶದಿಂದ ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಕರ್ನಾಟಕದಲ್ಲಿನೋಂದಣಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ....

ಇಬ್ಬರು ‘IAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

ಬೆಂಗಳೂರು ಜು.14 : ರಾಜ್ಯ ಸರ್ಕಾರದಲ್ಲಿ ಮತ್ತೆ ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದ್ದು, ಮತ್ತೆ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..ವರ್ಗಾವಣೆಗೊಂಡ ಅಧಿಕಾರಿಗಳು :1.ಲೀಲಾವತಿ ಕೆ – ಆಯುಕ್ತರು,...

ಗೃಹಲಕ್ಷ್ಮಿ’ಗಳಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ,ಆಧಾರ್ ಲಿಂಕ್ ಮಾಡದಿದ್ದರೂ ಖಾತೆಗೆ 2 ಸಾವಿರ ರೂ.

ಬೆಂಗಳೂರು ಜು.14 : ಗೃಹಲಕ್ಷ್ಮಿ ಯೋಜನೆಗೆ ಆಧಾರ್ ಕಡ್ಡಾಯವಲ್ಲ, ಮನೆ ಮಾಲೀಕರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದಿದ್ದರೂ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ. ನೆರವು ನೀಡಲು ಸಚಿವ ಸಂಪುಟ ಸಭೆಯಲ್ಲಿ...

ಇನ್ಮುಂದೆ ಗ್ರಾಮ ಪಂಚಾಯ್ತಿ’ಗಳಲ್ಲೇ ‘ಜನನ, ಮರಣ ಪ್ರಮಾಣಪತ್ರ’ ಲಭ್ಯ

ಬೆಂಗಳೂರು ಜು.13 : ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜನನ ಮತ್ತು ಮರಣಗಳ ನೋಂದಣಿಗೆ 100% ಅನುಕೂಲವಾಗುವಂತೆ, ಜನನ, ಮತ್ತು ಮರಣದ ನಂತರ 30 ದಿನಗಳ ನಂತರ ನೋಂದಣಿ...

ಸೈಟ್ ಖರೀದಿದಾರರು ಮತ್ತು ಮಾರಾಟಗಾರರಿಗೆ ಸಿಹಿ ಸುದ್ದಿ: ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸುವ ಪ್ರಸ್ತಾಪವನ್ನು ಕೈ ಬಿಟ್ಟ ಸರ್ಕಾರ.

ಬೆಂಗಳೂರು ಜು.13 : ಕರ್ನಾಟಕ ಮುದ್ರಾಂಕ ಕಾಯಿದೆ, 1957 ರ ವೇಳಾಪಟ್ಟಿಯಲ್ಲಿನ ಷರತ್ತುಗಳ ಪ್ರಕಾರ ಸ್ಟ್ಯಾಂಪ್ ಡ್ಯೂಟಿಯನ್ನು ವಿಧಿಸಲಾಗುತ್ತದೆ ಮತ್ತು ಪ್ರಸ್ತುತ, ಸೆಕ್ಷನ್ 20 (1) ಅಡಿಯಲ್ಲಿ ಖರೀದಿ ಪತ್ರಗಳಿಗೆ 5% ಸ್ಟ್ಯಾಂಪ್...

ನಾಲ್ವರು ‘IPS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

ಬೆಂಗಳೂರು ಜು.12 : ರಾಜ್ಯದಲ್ಲಿ ವರ್ಗಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ವಿರೋಧ ಪಕ್ಷಗಳು ಇದನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಸದನದಲ್ಲಿ ಕೋಲಾಹಲ ಸೃಷ್ಟಿಸಿವೆ. ವರ್ಗಾವಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ...

9.7 ಸಾವಿರ ಅಕ್ರಮ ಎ-ಖಾತೆ ಆಸ್ತಿಗಳನ್ನು ಬಿ-ಖಾತೆಗೆ ಪರಿವರ್ತಿಸಲು ಮುಂದಾದ ಬಿಬಿಎಂಪಿ.

ಬೆಂಗಳೂರು ಜು.12: ಎ-ಖಾತಾ ವಂಚನೆ ಕುರಿತು ಪರಿಶೀಲಿಸಲು ರಚಿಸಲಾದ ಪರಿಶೀಲನಾ ಸಮಿತಿಯು ನಗರದಲ್ಲಿ ಅಕ್ರಮವಾಗಿ ಎ-ಖಾತಾ ನೋಂದಣಿಗೆ ಸೇರಿರುವ 9,736 ಆಸ್ತಿಗಳನ್ನು ಬಿಬಿಎಂಪಿಯು ಪತ್ತೆಹಚ್ಚಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ...

11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ .

ಬೆಂಗಳೂರು (ಜು.06): ರಾಜ್ಯ ಸರ್ಕಾರ 11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಕೆಎಎಸ್ (ಸೆಲೆಕ್ಷನ್ ಗ್ರೇಡ್)/(ಹಿರಿಯ ಶ್ರೇಣಿ)/ ಕಿರಿಯ ಶ್ರೇಣಿ) ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಸಾರ್ವಜನಿಕ ಮತ್ತು ಆಡಳಿತಾತ್ಮಕ...

- A word from our sponsors -

spot_img

Follow us

HomeTagsKarnataka News