26.3 C
Bengaluru
Friday, October 4, 2024

ಇಬ್ಬರು ‘IAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

ಬೆಂಗಳೂರು ಜು.14 : ರಾಜ್ಯ ಸರ್ಕಾರದಲ್ಲಿ ಮತ್ತೆ ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದ್ದು, ಮತ್ತೆ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..

ವರ್ಗಾವಣೆಗೊಂಡ ಅಧಿಕಾರಿಗಳು :

1.ಲೀಲಾವತಿ ಕೆ – ಆಯುಕ್ತರು, ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಬೆಂಗಳೂರು
2.ವಿದ್ಯಾಕುಮಾರಿ ಕೆ – ಜಿಲ್ಲಾಧಿಕಾರಿ ,ಉಡುಪಿ.

Related News

spot_img

Revenue Alerts

spot_img

News

spot_img