ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಬಗ್ಗೆ ಕೇಳಿದ್ದೀರಾ..? ಇದರಲ್ಲಿ ಸಿಗುತ್ತೆ ಹೆಚ್ಚಿನ ಬಡ್ಡಿ
ಬೆಂಗಳೂರು, ಆ. 31 : ಹಿರಿಯ ನಾಗರಿಕರು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಹಣ ಉಳಿತಾಯ ಮಾಡಿ, ಉತ್ತಮವಾದ ರಿಟರ್ನ್ಸ್ ಅನ್ನು ಪಡೆಯಬಹುದಾಗಿದೆ. ಇದು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಸರ್ಕಾರಿ...
ಚಿನ್ನವನ್ನು ಅಡವಿಡಬೇಕು ಎಂದುಕೊಂಡಿದ್ದರೆ ಮೊದಲು ಹೀಗೆ ಮಾಡಿ..
ಬೆಂಗಳೂರು, ಆ. 26 : ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಅಥವಾ ಬ್ಯಾಂಕ್ ಲಾಕರ್ಗಳಲ್ಲಿ ಚಿನ್ನಾಭರಣಗಳನ್ನು ಹೊಂದಿರುತ್ತಾರೆ. ಭಾರತೀಯರು ಚಿನ್ನವನ್ನು ಧರಿಸಲು ಎಷ್ಟು ಬಯಸುತ್ತಾರೆ, ಅಷ್ಟೇ ಚಿನ್ನದ ಮೇಲೆ ಹೂಡಿಕೆ ಮಾಡಲೂ ಮುಂದಿರುತ್ತಾರೆ....
ಹಿರಿಯ ನಾಗರಿಕರಿಗಾಗಿಯೇ ಇರುವ ಈ ಯೋಜನೆಯಲ್ಲಿ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ..?
ಬೆಂಗಳೂರು, ಆ. 22 : ಹಿರಿಯ ನಾಗರಿಕರು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಹಣ ಉಳಿತಾಯ ಮಾಡಿ, ಉತ್ತಮವಾದ ರಿಟರ್ನ್ಸ್ ಅನ್ನು ಪಡೆಯಬಹುದಾಗಿದೆ. ಇದು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಸರ್ಕಾರಿ...
ಎಲ್ ಐಸಿಯ ಜೀವನ್ ಲಾಭ್ ಪಾಲಿಸಿಯ ಅವಧಿ ಹಾಗೂ ಪ್ರಯೋಜನ
ಬೆಂಗಳೂರು, ಆ. 21 : ಎಲ್ ಐಸಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಎಲ್ ಐಸಿ ಪಾಲಿಸಿಗೆ ಚಂದಾದಾರರಾದವರಿಗೆ ದೀರ್ಘಾವಧಿ ಎನಿಸಿದರೂ ಕೂಡ, ನಿವೃತ್ತಿ ಸಮಯದಲ್ಲಿ ಹೆಚ್ಚು ಲಾಭದೊಂದಿಗೆ ರಿಟರ್ನ್ ಪಡೆಯಬಹುದಾಗಿದೆ. ಎಲ್ ಐಸಿ ಪಾಲಿಸಿಗಳ...
ಹೆಚ್ಚಿನ ಬಡ್ಡಿ ಬೇಕೆಂದರೆ ಮೊದಲು ಈ ಸ್ಕೀಮ್ ಅನ್ನು ಪಡೆಯಿರಿ..
ಬೆಂಗಳೂರು, ಜು. 13 : ಹಿರಿಯ ನಾಗರಿಕರು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಹಣ ಉಳಿತಾಯ ಮಾಡಿ, ಉತ್ತಮವಾದ ರಿಟರ್ನ್ಸ್ ಅನ್ನು ಪಡೆಯಬಹುದಾಗಿದೆ. ಇದು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಸರ್ಕಾರಿ...
ಹತ್ತುತಿಂಗಳು ತಡವಾಗಿ ಅಪಾರ್ಟ್ಮೆಂಟ್ ಬಿಟ್ಟು ಕೊಟ್ಟಿದ್ದಕ್ಕೆ ಹತ್ತು ಲಕ್ಷ ದಂಡ ಕಟ್ಟಿ ಕೊಟ್ಟ ಬಿಲ್ಡರ್ಸ್…
ಬೆಂಗಳೂರು ಜುಲೈ1:ರೇರಾ, ಬಿಡಿಎ, ಅಪಾರ್ಟ್‌ಮೆಂಟ್, ಬಿಲ್ಡರ್‌ಗಳು, ಬಿಬಿಎಂಪಿ, ಕರ್ನಾಟಕ, ಸರ್ಕಾರ, ನಿರ್ಮಾಣ, ಆದೇಶಗಳು, ಬಡ್ಡಿ, ಆದಾಯ, ಸುದ್ದಿ, ರಿಯಲ್ ಎಸ್ಟೇಟ್, ಬಿಲ್ಡರ್‌ಗಳು,ಎಲ್ಲಾ ಸೌಲಭ್ಯಗಳು ಕೈಗೆಟುಕುವಂತಿರುವ ಮೆಟ್ರೋಪಾಲಿಟನ್ ನಗರಗಳು ಹಾಗು ಅಂತಹ ನಗರಗಳ ಸುತ್ತಮುತ್ತ...
ಸಣ್ಣ ಉಳಿತಾಯ ಖಾತೆದಾರರ ಬಡ್ಡಿದರ ಹೆಚ್ಚಳ ಪಿಪಿಎಫ್, ಸೇರಿ ಹಲವರಿಗೆ ಲಾಭ:ಹಣಕಾಸು ಸಚಿವಾಲಯ
ನವದೆಹಲಿ ಜುಲೈ 1: ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ನಿಜವಾಗಿಯು ಇದೊಂದು ಸಿಹಿ ಸುದ್ದಿ, ಯಾಕೆಂದರೆ ಕೇಂದ್ರ ಹಣಕಾಸು ಸಚಿವಾಲಯವು, ಜೂನ್ 30ರಂದು ಘೋಷಿಸಿದಂತೆ, ಸಣ್ಣ ಉಳಿತಾಯ...
ಕಷ್ಟದಲ್ಲಿದ್ದು, ಚಿನ್ನವನ್ನು ಅಡವಿಡುವ ಮೊದಲು ಈ ವಿಚಾರವನ್ನು ತಿಳಿಯಿರಿ..
ಬೆಂಗಳೂರು, ಜೂ. 10 : ಚಿನ್ನದ ಸಾಲವನ್ನು ತೆಗೆದುಕೊಳ್ಳುವಲ್ಲಿ ಬಹಳ ಕಡಿಮೆ ದಾಖಲೆಗಳು ಬೇಕಾಗುತ್ತವೆ. ಚಿನ್ನದ ಸಾಲಗಳ ಮೇಲಿನ ಬಡ್ಡಿದರಗಳು ವೈಯಕ್ತಿಕ ಸಾಲ, ಅಸುರಕ್ಷಿತ ಸಾಲದ ಮೇಲಿನ ಬಡ್ಡಿ ದರಗಳಿಗಿಂತಳೂ ಕಡಿಮೆಯಾಗಿದೆ. ಚಿನ್ನದ...
ಹಿರಿಯ ನಾಗರೀಕರಿಗೆ fd ಮೇಲೆ ಅಧಿಕ ಬಡ್ಡಿ ನೀಡುವ ಬ್ಯಾಂಕ್ಗಳು
ಬೆಂಗಳೂರು, ಡಿ. 23:ಭವಿಷ್ಯದ (Future) ಅಗತ್ಯಗಳಿಗಾಗಿ ಜನರು ವಿವಿಧ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಭಾರತೀಯರು ತಮ್ಮ ಆದಾಯದ (Income) ಹೆಚ್ಚಿನ ಭಾಗವನ್ನು ಉಳಿತಾಯ (Saving) ಮಾಡಲು ಯೋಚಿಸುತ್ತಾರೆ.ಬಹುತೇಕರು ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ...
ಎಲ್ ಐಸಿಯ ಜೀವನ್ ಲಾಭ್ ಪಾಲಿಸಿ ಬಗ್ಗೆ ಮಾಹಿತಿ ತಿಳಿಯಿರಿ..
ಬೆಂಗಳೂರು, ಡಿ. 16: ಎಲ್ ಐಸಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಎಲ್ ಐಸಿ ಪಾಲಿಸಿಗೆ ಚಂದಾದಾರರಾದವರಿಗೆ ದೀರ್ಘಾವಧಿ ಎನಿಸಿದರೂ ಕೂಡ, ನಿವೃತ್ತಿ ಸಮಯದಲ್ಲಿ ಹೆಚ್ಚು ಲಾಭದೊಂದಿಗೆ ರಿಟರ್ನ್ ಪಡೆಯಬಹುದಾಗಿದೆ. ಎಲ್ ಐಸಿ ಪಾಲಿಸಿಗಳ ಮೂಲಕ...
ಸುಕನ್ಯಾ ಸ್ಮೃದ್ಧಿ ಯೋಜನೆ ಬಗ್ಗೆ ತಿಳಿಯಿರಿ
ಬೆಂಗಳೂರು, ಡಿ. 16: ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತದಲ್ಲಿ ಸರ್ಕಾರಿ-ಬೆಂಬಲಿತ ಉಳಿತಾಯ ಯೋಜನೆ ಇದಾಗಿದೆ. ಪೋಷಕರು ತಮ್ಮ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆ ವೆಚ್ಚಗಳಿಗಾಗಿ ಉಳಿಸಲು ಸಹಾಯವಾಗಲಿ ಎಂದು ಈ ಯೋಜನೆಯನ್ನು...
ಹಿರಿಯ ನಾಗರೀಕರೇ.. ಪೋಸ್ಟ್ ಆಫೀಸ್ ನ ಈ ಸ್ಕೀಮ್ ಅನ್ನು ಮಿಸ್ ಮಾಡಿಕೊಳ್ಳಬೇಡಿ.
ಬೆಂಗಳೂರು, ಡಿ. 15: SCSS, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್. ಇದು ಅಂಚೆ ಕಚೇರಿಯಲ್ಲಿ ನಾಗರೀಕರಿಗಾಗಿ ಹತ್ತು ಹಲವು ರೀತಿಯ ಉಳಿತಾಯ ಯೋಜನೆಗಳನ್ನು ನೀಡುತ್ತಿದೆ. ಅದರಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರವರೆಗೂ ವಿವಿಧ...
ಮಕ್ಕಳಿಗಾಗಿ ಈ ಯೋಜನೆಯಡಿ ಉಳಿತಾಯ ಖಾತೆ ತೆರೆದ್ರೆ ತುಂಬಾ ಲಾಭ:
ಬೆಂಗಳೂರು, ಡಿ. 14: ಭಾರತ ಸರ್ಕಾರವು ಅನೇಕ ಕಲ್ಯಾಣ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಉಳಿತಾಯ ಹಾಗೂ ಲಾಭದಾಯಕ ಹೂಡಿಕೆಯನ್ನು ಮಾಡಲು ಬಯಸುವವರು ಈ ಸೇವಿಂಗ್ಸ್ ಸ್ಕೀಮ್ಸ್ ಗಳ ಬಗ್ಗೆ ಹೆಚ್ಚು ವಿವರವಾಗಿ ತಿಳಿದುಕೊಳ್ಳಬೇಕು....