ಅಪಘಾತ ತಡೆಗಟ್ಟಲು ಕ್ರಮ –ಪೊಲೀಸರಿಂದ ಬಿಎಂಟಿಸಿ ಚಾಲಕರಿಗೆ ತರಬೇತಿ
# Bmtc # , Accident # City traffic police # Bmtc Driversಬೆಂಗಳೂರು: ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಸುಗಳಿಂದ ಅಪಘಾತಗಳು ಸಂಭವಿಸೋದು ಹೆಚ್ಚಾಗುತ್ತಿದೆ. ಇದನ್ನ ಕಡಿಮೆ ಮಾಡಲು ಈಗ...
BMTC ಎಲೆಕ್ಟ್ರಿಕ್ ಬಸ್ ನಗರದಾದ್ಯಂತ ಬಿಡುಗಡೆ ಮಾಡಲು ನಿರ್ಧಾರ..!
ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಸ್ ನಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈಗ 100 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನಗರದಾದ್ಯಂತ ನಿಯೋಜಿಸಲಾಗುವುದು. ಈ ಎಲೆಕ್ಟ್ರಿಕ್ ಬಸ್‌ಗಳು ಆರಂಭದಲ್ಲಿ ಹೆಣ್ಣೂರು,...
ಬಿಎಂಟಿಸಿ ಡೈವರ್ ಗಳಿಗೆ ನೀತಿ ಪಾಠ ಮಾಡುತ್ತಿರುವ ಪೊಲೀಸರು..!
ಬೆಂಗಳೂರು: ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾಮಾನ್ಯ ವರ್ಗದ ಜನರು ಬಿಎಂಟಿಸಿಯಲ್ಲೆ ಓಡಾಡುತ್ತಾರೆ. ಅದರಲ್ಲೂ ಶಕ್ತಿ ಯೋಜನೆ ಜಾರಿಯ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಇದ್ದರು ಸಹ ಸುಮಾರು ಜನ...
ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ BMTC, ರಸ್ತೆಗಿಳಿಯಲಿವೆ 100 ಎಲೆಕ್ಟ್ರಿಕ್ ಬಸ್ ಗಳು..!
ಬಿಎಂಟಿಸಿಯು ಕೇಂದ್ರ ಸರ್ಕಾರದ 'ಫೇಮ್-2' ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಖರೀದಿಸುತ್ತಿರುವ ಹವಾನಿಯಂತ್ರಣ ರಹಿತ 921 ವಿದ್ಯುತ್ ಚಾಲಿತ ಬಸ್‌ಗಳ ಪೈಕಿ, ಮೊದಲ ಹಂತದಲ್ಲಿ 100 ಬಸ್‌ಗಳು ಸಂಸ್ಥೆಯ ತೆಕ್ಕೆಗೆ ಸೇರುತ್ತಿವೆ..ಡಿ.26ರಂದು ಚಾಲನೆವಿಧಾನಸೌಧದ...
ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಗೆ ದಂಡ ವಿಧಿಸಿದ ಸಾರಿಗೆ ಸಂಸ್ಥೆ…!
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (BMTC) ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಪ್ರಯಾಣಿಕರ ಮೇಲೆ ದಂಡ ವಿಧಿಸಲಾಗಿದೆ. ನವೆಂಬರ್ ತಿಂಗಳಲ್ಲಿ ೩೭೬೭ ಪ್ರಯಾಣಿಕರು ನಿಯಮವನ್ನು ಉಲ್ಲಂಘಿಸಿದ್ದು, ೭ ಲಕ್ಷಕ್ಕಿಂತ ಹೆಚ್ಚು ದಂಡವನ್ನು ವಿದಿಸಿದ್ದು ಬೆಂಗಳೂರು...
ಸೆ.11 ರಂದು ಖಾಸಗಿ ಸಾರಿಗೆ ಪ್ರತಿಭಟನೆ:ಜನಸಾಮಾನ್ಯರಿಗೆ ತೊಂದರೆ ಆಗದಂತೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಎಂಡಿಗಳಿಗೆ ಸೂಚನೆ
ಬೆಂಗಳೂರು: ಸೆಪ್ಟೆಂಬರ್ 11ಕ್ಕೆ ಖಾಸಗಿ(Private) ಸಾರಿಗೆ ವಾಹನ ಮಾಲೀಕರು ಹಾಗು ಚಾಲಕರು ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಎಂಟಿಸಿ(BMTC) ಎಂಡಿ, ಕೆಎಸ್ ಆರ್ ಟಿಸಿ(KSRTC) ಎಂಡಿ, ಸಾರಿಗೆ ಇಲಾಖೆಯ...
BMTC ಪ್ರಯಾಣಿಕರಿಗೆ ಸಿಹಿ ಸುದ್ದಿ ,ರಾತ್ರಿ ಸೇವೆಗೆ ಹೆಚ್ಚುವರಿ ದರ ಸ್ಥಗಿತ,
ಬೆಂಗಳೂರು;BMTC ಪ್ರಯಾಣಿಕರಿಗೆ ಸಿಹಿ ಸುದ್ದಿ ಬೆಂಗಳೂರು ಸಾರಿಗೆ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ರಾತ್ರಿ ಸೇವೆ ಸಂಚರಿಸುವ ಬಿಎಂಟಿಸಿ ಬಸ್‌ಗಳಿಗೆ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನೇ ನಿಗದಿಗೊಳಿಸಲಾಗಿದೆ. ಈ ಕುರಿತು ವ್ಯವಸ್ಥಾಪಕ...
ಏ ಬಿಎಂಟಿಸಿ ನಿನಗೆ ಇನ್ನೆಷ್ಟು ಮುಗ್ಧ ಜೀವಗಳ ಬಲಿ ಬೇಕು ? ಮುದ್ದು ಪೂರ್ವಿಯನ್ನು ಬಲಿ ಪಡೆದ BMTC ಬಸ್ !
4 year old child died in BMTC Bus accident in Bangalore. BMTC Bus driver arrested by Traffic cops
ಸಾರಿಗೆ ನಿಗಮಗಳಿಗೆ ‘ಶಕ್ತಿ’ ಯೋಜನೆ ಹಣ ಬಿಡುಗಡೆ ಮಾಡಿದ ಸರ್ಕಾರ
ಬೆಂಗಳೂರು ಆ 2;ಕಾಂಗ್ರೆಸ್ ಸರ್ಕಾರ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರಿ ಬಸ್‌ಗಳಲ್ಲಿ ವಿತರಿಸಲಾಗಿರುವ ಟಿಕೆಟ್‌ನ ಒಟ್ಟು ಮೊತ್ತದ ಮೊದಲ ಕಂತನ್ನು ಕರ್ನಾಟಕ ಸರ್ಕಾರ ಮಂಗಳವಾರ...
ಬಿಎಂಟಿಸಿಯಲ್ಲಿ ಭಾರೀ ಅಕ್ರಮ :6 ಮಂದಿ ವಿರುದ್ಧ ಎಫ್ ಐ ಆರ್
ಬೆಂಗಳೂರು;ಬಿಎಂಟಿಸಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ ಬಿಎಂಟಿಸಿ ಎಂಡಿ, ನಿರ್ದೇಶಕರ ನಕಲಿ ಸಹಿ ಮಾಡಿ 79 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.ಬಿಎಂಟಿಸಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅಕ್ರಮ...
ನಾಳೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಬಿಎಂಟಿಸಿ ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ!
ಕರ್ನಾಟಕದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರು...
” ಸೇವಾವಧಿಯಲ್ಲಿ ಅಂಗವಿಕಲ ಸಿಬ್ಬಂದಿಯ ವೇತನ ಕಡಿತಗೊಳಿಸುವಂತಿಲ್ಲ, ಹೈಕೋರ್ಟ್ ಸೂಚನೆ:
ಬೆಂಗಳೂರು: ಫೆ-14;ಸರ್ಕಾರಿ ಉದ್ಯೋಗಿಯು ತನ್ನ ಸೇವಾವಧಿಯಲ್ಲಿ ಶೇ.40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯದಿಂದ ಬಳಲುತ್ತಿದ್ದಲ್ಲಿ, ಅವನು ಅಥವಾ ಅವಳು, ಅರ್ಹತೆಯಂತೆ, ಅವರು ಕೆಳದರ್ಜೆಯಾದರೆ ವೇತನ ಮತ್ತು ಪ್ರಯೋಜನಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ...
ನಿಮ್ಮ ಮನೆಗೇ ಬರಲಿದೆ ನಮ್ಮ ಮೆಟ್ರೋ ಫೀಡರ್ ಬಸ್
ನಿಮ್ಮ ಮನೆಯಿಂದ ಬಸ್ ನಿಲ್ದಾಣ ದೂರದಲ್ಲಿದೆಯೇ? ಅದೇ ಕಾರಣಕ್ಕೆ ಸಮೂಹ ಸಾರಿಗೆ ಬಳಸುವುದು ನಿಮಗೆ ಸಾಧ್ಯವಾಗುತ್ತಿಲ್ಲವೇ? ಇನ್ನು ಮುಂದೆ ಬಸ್ ನಿಮ್ಮ ಮನೆಯ ಬಾಗಿಲಿಗೇ ಬಂದು ನಿಮ್ಮನ್ನು ಹತ್ತಿಸಿಕೊಂಡರೆ ಹೇಗಿರುತ್ತದೆ? ಕೊನೇ ಹಂತದ...