20.9 C
Bengaluru
Wednesday, November 20, 2024

Tag: ಭೂಮಿ

ಅನಧಿಕೃತ ಕಟ್ಟಡ ತೆರವು ಬಗ್ಗೆ ಹೈ ಕೋರ್ಟ್‌ ತಾಕೀತು

ಬೆಂಗಳೂರು, ಆ. 16 : ಸಿಲಿಕಾನ್‌ ಸಿಟಿಯಲ್ಲಿ ಸಾಕಷ್ಟು ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡು ಅನಧೀಕೃತವಾಗಿ ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬಿಬಿಎಂಪಿಯೂ ಪದೇ ಪದೇ ಒತ್ತುವರಿ ತೆರವು ಮಾಡುತ್ತಿದ್ದರೂ ಕೂಡ ಪ್ರಯೋಜನವಿಲ್ಲ....

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಮುಂದಾಗಿ ಎಂದು ಸೂಚನೆ ನೀಡಿದ ಕಂದಾಯ ಸಚಿವ

ಬೆಂಗಳೂರು, ಆ. 08 : ಶೀಘ್ರವಾಗಿ ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಪಟ್ಟಿಯನ್ನು ತಯಾರಿಸಿ ತೆರವಿಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ. ಸರ್ಕಾರಿ ಜಮೀನುಗಳ...

100 ಕೋಟಿಗೆ ಬಿಡ್‌ ಆಯ್ತು ಒಂದು ಎಕರೆ ಭೂಮಿ

ಬೆಂಗಳೂರು, ಆ. 07 : ಅಯ್ಯೋ ಇನ್ಮುಂದೆ ಭೂಮಿ ಮತ್ತು ಬಂಗಾರ ಎರಡನ್ನೂ ಖರೀದಿಸುವುದು ಹಲವರಿಗೆ ಕನಸಾಗಬಹುದು. ಹಿಂದಿನ ಕಾಲದಲ್ಲಿ ಭೂಮಿ ಹಾಗೂ ಬಂಗಾರವನ್ನು ಖರೀದಿಸುವ ಆಸೆ ಇದ್ದದ್ದು ಕೆಲವರಿಗೆ ಮಾತ್ರವೇ. ಆದರೆ...

ಸರ್ಕಾರದ ಜಮೀನು ಕೊಳ್ಳೆ ಹೊಡೆದವರಿಗೆ ಬಿಗ್‌ ಶಾಕ್‌ ಕೊಟ್ಟ ಸರ್ಕಾರ

ಬೆಂಗಳೂರು, ಆ. 01 : ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ. ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತಮ್ಮದಲ್ಲದ ಜಾಗವನ್ನು ಸುಳ್ಳು ದಾಖಲೆ ಸೃಷ್ಟಿಸಿ ತಮ್ಮದಾಗಿಸಿಕೊಂಡು...

ರಿಯಲ್‌ ಎಸ್ಟೇಟ್‌ ಉದ್ಯಮ ಕ್ಷೇತ್ರವನ್ನೆ ಬುಡಮೇಲು ಮಾಡಿದ ಚೀನಾ ನೀತಿ

ಬೆಂಗಳೂರು, ಜು. 20 : ಚೀನಾದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ತಲೆ ಕೆಳಗಾಗಿದೆ. 2020 ರಲ್ಲಿ ಚೀನಾ ಸರ್ಕಾರ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಹೊಸ ನಿಯಮವನ್ನು ಜಾರಿಗೆ ತಂದಿತು. ಅದರಿಂದ ಚೀನಾದ ರಿಯಲ್‌...

ಫ್ಲಾಟ್, ಮನೆ ಹಾಗೂ ನಿವೇಶನ ಯಾರ ಹೆಸರಲ್ಲಿ ತಿಳಿಯಲು 2 ನಿಮಿಷ ಸಾಕು

ಬೆಂಗಳೂರು, ಜು. 07 : ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಕನಸು. ಕೆಲವರಿಗೆ ನನಸಾದರೆ, ಮತ್ತೆ ಕೆಲವರಿಗೆ ಸ್ವಪ್ನವಾಗಿಯೇ ಉಳಿಯುತ್ತದೆ. ಸ್ವಂತ ಭೂಮಿ ಪಡೆಯಲೂ ಯೋಗ ಮಾಡಿರಬೇಕು ಎಂಬ ಮಾತಿದೆ. ಆದರೆ, ಈಗ...

ಭಾರತದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಇರುವ ನಿಯಮಗಳೇನು.

ಬೆಂಗಳೂರು, ಜೂ. 27 : ಕೋವಿಡ್ ಸಾಂಕ್ರಾಮಿಕ ರೋಗ ಮುಕ್ತಾಯಗೊಂಡಾಗಲಿಂದ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಪ್ರತಿಯೊಬ್ಬರೂ ತಮ್ಮ ಉಳಿತಾಯದ ಮೊತ್ತವನ್ನು ಭೂಮಿಯ ಮೇಲೆ ಹೂಡಿಕೆ ಮಾಡಲು ಇಚ್ಛಿಸುತ್ತಿದ್ದಾರೆ. ಸ್ವಂತ ಮನೆಯ ಕನಸು ಕಾಣುತ್ತಿದ್ದವರು...

ಆಸ್ತಿ ನೋಂದಣಿ ದರ ಹೆಚ್ಚಸಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು, ಜೂ. 21 : ರಾಜ್ಯ ಸರ್ಕಾರ ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಲು ಮುಂದಾಗಿದೆ. ಈ ಸಂಬಂಧ ಪದೇ ಪದೇ ಮೀಟಿಂಗ್ ನಡೆಯುತ್ತಿದ್ದು, ಇಷ್ಟರಲ್ಲಿ ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಲಿದೆ. ಮಾರ್ಗದರ್ಶಿ ಮೌಲ್ಯವು...

ಫೋಡಿ ನಂತರ RTC ಯಲ್ಲಿ P ನ ಅರ್ಥ.?

ಇದನ್ನು ಪ್ರಾಥಮಿಕವಾಗಿ ಅನುದಾನ ಭೂಮಿಗಾಗಿ ಬಳಸಲಾಗುತ್ತದೆ ಮತ್ತು ಇದು Pಸಂಖ್ಯೆಯನ್ನು (ಬಾಕಿಯಿರುವ ಸಂಖ್ಯೆ) ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಧರಕಾಸ್ಥ್ ಭೂಮಿ, ಸರ್ಕಾರದಿಂದ ಅನುದಾನ ಅಥವಾ ಗ್ರ್ಯಾಂಟೆಡ್ ಲ್ಯಾಂಡ್ ಗಳಲ್ಲಿ ಬಳಸಲಾಗುತ್ತದೆ. ಕಾರ್ಯವಿಧಾನವು ದೀರ್ಘವಾಗಿದೆ ಮತ್ತು...

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಒಂದು ಚದರ ಅಡಿಗೆ ಯಾವ ನಗರದಲ್ಲಿ ಎಷ್ಟು ಬೆಲೆ ಇದೆ ಗೊತ್ತೇ..?

ಬೆಂಗಳೂರು, ಜೂ. 09 : ಜಗತ್ತು ಬೆಳೆಯುತ್ತಿರುವಂತೆ ಭೂಮಿಯ ಬೆಲೆಯೂ ಹೆಚ್ಚುತ್ತಿದೆ. ಪ್ರಪಂಚದಲ್ಲಿ ಮನುಷ್ಯರು ಭೂಮಿಯನ್ನು ಸೃಷ್ಟಿಸದಿದ್ದರೂ ಕೂಡ. ಇಲ್ಲಿ ವಾಸ ಮಾಡಲು ಹಣ ಪಾವತಿಸಬೇಕು. ಭೂಮಿಗೆ ಬಂದ ಬಳಿಕ ಸಾಯುವವರೆಗೂ ನಾವಿರುವ...

ಆಸ್ತಿ ನೋಂದಣಿ ಪ್ರಕ್ರಿಯೆಗೆ ಆಧಾರ್‌ ಬಳಕೆಗೆ ಅನುಮತಿಸಿದ ಸರ್ಕಾರ

ಬೆಂಗಳೂರು, ಮೇ. 25 : ಈಗ ಎಲ್ಲೆಡೆ ಪ್ರತಿಯೊಂದು ಕೆಲಸಗಳಿಗೂ ಆಧಾರ್‌ ಕಾರ್ಡ್‌ ಅನ್ನು ಪ್ರಮುಖ ಗುರುತಿನ ಚೀಟಿಯಾಗಿ ಬಳಸಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಆಸ್ತಿ ನೋಂದಣಿ ಪ್ರಕ್ರಿಯಗೂ ಆಧಾರ್‌ ಕಾರ್ಡ್‌ ಗಳನ್ನು...

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಆಸ್ತಿ ಮಾರ್ಗಸೂಚಿ ಮೌಲ್ಯ ಹೆಚ್ಚಳ ಸಾಧ್ಯತೆ

ಬೆಂಗಳೂರು, ಮೇ. 23 : ಕರ್ನಾಟಕ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಗೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಸುಮಾರು 10-30 ರಷ್ಟು ಮೌಲ್ಯವನ್ನು ಹೆಚ್ಚಿಗೆ ಮಾಡಲು ರಾಜ್ಯ...

ಕೃಷಿ ಭೂಮಿ ಖರೀದಿಸುವುದು ಹೇಗೆ..? ಏನೆಲ್ಲಾ ಮಾಡಬೇಕಾಗುತ್ತದೆ..?

ಬೆಂಗಳೂರು, ಮೇ. 20 : ಕೃಷಿ ಭೂಮಿ ಖರೀದಿ ಮಾಡಲು ಪಹಣಿ ಸಿಗುವವರೆಗೂ ಏನೆಲ್ಲಾ ಮಾಡಬೇಖು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಜಮೀನು ಖರೀದಿ ಮಾಡುವಾಗ ಭೂಮಿ ಮಾರಾಟ ಮಾಡುವವರ ಬಳಿ...

ನಿಮ್ಮ ಸಂಬಂಧಿಕರಿಂದ ಆಸ್ತಿ ವಿಚಾರವಾಗಿ ಕಿರಿಕಿರಿ ಆಗುತ್ತಿದೆಯೇ..? ಹಾಗಾದರೆ ನಿಮಗಿರುವ ಆಯ್ಕೆಗಳ ಬಗ್ಗೆ ತಿಳಿಯಿರಿ..

ಬೆಂಗಳೂರು, ಮೇ. 19 : ಆಸ್ತಿ ವಿಚಾರವಾಗಿ ಯಾರ ಮನೆಯಲ್ಲಿ ಗಲಾಟೆ ಇರುವುದಿಲ್ಲ ಹೇಳಿ. ಎಲ್ಲರ ಮನೆಯಲ್ಲೂ ದೋಸೆ ತೂತು ಎಂಬಂತೆ ಆಸ್ತಿ ವಿಚಾರಕ್ಕೆ ಪ್ರತಿಯೊಬ್ಬರ ಮನೆಯಲ್ಲೂ ಸಮಸ್ಯೆಗಳು ಇರುತ್ತವೆ. ಕೆಲವೊಮ್ಮೆ ಆಸ್ತಿ...

- A word from our sponsors -

spot_img

Follow us

HomeTagsಭೂಮಿ