KSRTCಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ;ತುಟ್ಟಿಭತ್ಯೆ ಶೇ.35ರಿಂದ 38.75ಕ್ಕೆ ಹೆಚ್ಚಳ
ಬೆಂಗಳೂರು;KSRTC ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75 ಕ್ಕೆ ಹೆಚ್ಚಿಸಿ ಆದೇಶಿಸಿದೆ. ಈ ವರ್ಷದ ಜುಲೈನಿಂದಲೇ ಈ ಆದೇಶ ಪೂರ್ವಾನ್ವಯವಾಗಲಿದ್ದು ನಾಲ್ಕೂ ಸಾರಿಗೆ ನಿಗಮಗಳು ಪರಿಷ್ಕೃತ...
ಪ್ರೀತಿ ಗೆಹ್ಲೋಟ್ ಮೌನೀಶ್ ಮೌದ್ಗೀಲ್‌ಗೆ ಹೆಚ್ಚುವರಿ ಹೊಣೆ
ಬೆಂಗಳೂರು;ಕರ್ನಾಟಕ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಲು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿದೆ. ಪ್ರಧಾನ ಕಾರ್ಯದರ್ಶಿ, ಕಾರ್ಯಕಾರಿ ನಿರ್ದೇಶಕ, ನಿರ್ದೇಶಕರು, ವಿಶೇಷ ಆಯುಕ್ತರು ಹೀಗೆ ಹಲವು ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಯನ್ನು ನೀಡಿ ತಕ್ಷಣದಿಂದ...
ರಾಜ್ಯ ಸರ್ಕಾರದಿಂದ ಉಚಿತ ಬಸ್ ಪ್ರಯಾಣ; ಹೊಸ ನಿಯಮಗಳು
ಬೆಂಗಳೂರು, ಜೂ.5: ಪುರುಷರಿಗೆ ಶೇ 50ರಷ್ಟು ಸೀಟುಗಳನ್ನು ಮೀಸಲಿಡುವುದು ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಪಡೆಯುವ ‘ಶಕ್ತಿ’ ಯೋಜನೆಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಸೋಮವಾರ ಆದೇಶ...
“ಹಳೆ ಪಿಂಚಣಿ ಯೋಜನೆ ಅನುಷ್ಠಾನದ ಬಗ್ಗೆ ಇಲ್ಲ ಯಾವುದೇ ಸುಳಿವು: ಐದು ಗ್ಯಾರಂಟಿಗಳಿಗೆ ತಾತ್ಕಲಿಕ ಒಪ್ಪಿಗೆ:
ಬೆಂಗಳೂರು: ಮೇ 21:ರಾಜ್ಯ ಸರ್ಕಾರಿ ನೌಕರರರ ಬಹುದಿನದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನುಷ್ಠಾನದ ನೂತನ ವಾಗಿ ರಚನೆಯಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಯಾವುದೇ ಸುಳಿವು ನೀಡಿಲ್ಲ, ಉಳಿದಂತೆ ಐದು...
ಕರ್ನಾಟಕ ಸರ್ಕಾರವು ಯಾವುದೇ ಖಾತಾಗಳಿಲ್ಲದ ಕಂದಾಯ ಸೈಟ್ಗಳ ನೋಂದಣಿಯನ್ನು ಸ್ಥಗಿತಗೊಳಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಮಾನ್ಯ ಖಾತಾ ದಾಖಲೆಗಳನ್ನು ಹೊಂದಿರದ ಕಂದಾಯ ಸೈಟ್ಗಳ ನೋಂದಣಿಯನ್ನು ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರವು ಇತ್ತೀಚೆಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕ್ರಮವು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವ ಮತ್ತು ರಾಜ್ಯದಾದ್ಯಂತ ಭೂ ವ್ಯವಹಾರಗಳಲ್ಲಿ...
ರಾಜ್ಯದ ಕೆಲ ಉಪ ನೋಂದಣಿ ಕಛೇರಿಗಳಲ್ಲಿ ಇತ್ತೀಚಿಗಷ್ಟೆ ಅನುಷ್ಟಾನಗೊಳಿಸಿದ್ದ ಕಾವೇರಿ-2 ತಂತ್ರಾಂಶದಲ್ಲಿ ಮಂದಗತಿಯ ಸರ್ವರ್ ಸಮಸ್ಯೆ: ಅಧಿಕಾರಿಗಳು ಕಳವಳ!
ಪಾಸ್ಪೋರ್ಟ್ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಸೇವೆ ಒದಗಿಸುವ ಸಲುವಾಗಿ ರಾಜ್ಯ ಕಂದಾಯ ಇಲಾಖೆ ರಾಜ್ಯದ ಕೆಲ ಉಪ ನೋಂದಣಿ ಕಛೇರಿಗಳಲ್ಲಿ ಇತ್ತೀಚಿಗಷ್ಟೆ ಅನುಷ್ಟಾನಗೊಳಿಸಿದ್ದ ಕಾವೇರಿ-2 ತಂತ್ರಾಂಶದಲ್ಲಿ ಮಂದಗತಿಯ ಸರ್ವರ್ ಸಮಸ್ಯೆ...
ಕಾವೇರಿ-2 ತಂತ್ರಾಂಶ ರಾಜ್ಯದ ಎಲ್ಲಾ ಉಪ ನೋಂದಣಿ ಕಛೇರಿಗಳಲ್ಲಿ ಅನುಷ್ಟಾನಗೊಳಿಸಲು ನಿಗದಿಯಾದ ದಿನಾಂಕಗಳ ಲಿಸ್ಟ್!
ಕರ್ನಾಟಕ ಸರ್ಕಾರ ದ ನೂತನ ಅಧಿಸೂಚನೆ ಸಂಖ್ಯೆ: ಕಂಇ/18/ಎಂಎನ್ ಎಂಯು/2022 (ಭಾಗ-1) ರಂತೆ, ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯ Centre for...
“ಸದ್ದಿಲ್ಲದೇ ಕರ್ನಾಟಕ ಲೋಕಸೇವಾ ಆಯೋಗದ ಗಾತ್ರ ಹೆಚ್ಚಿಸಿದ ರಾಜ್ಯ ಸರ್ಕಾರ:
ಏಪ್ರಿಲ್ :13ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ಮತ್ತು ಸದಸ್ಯರ ಒಟ್ಟು ಸಂಖ್ಯೆಯನ್ನು ಈಗಿರುವ 14 ರಿಂದ 8ಕ್ಕೆ...
“ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಎರಡೇ ವಾರದಲ್ಲಿ 140 ಕೋಟಿ ವಶ:
ಏಪ್ರಿಲ್:13;ರಾಜ್ಯದಲ್ಲಿ ನಡೆಯಲ್ಲಿರುವ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತಂದಿದ್ದು ಅಂದಿನಿಂದ ಇಂದಿನ ವರೆಗೂ ಹಣ, ಮಧ್ಯ, ಚಿನ್ನ ಹಾಗೂ ಇತ್ಯಾದಿಗಳು...
ಕರ್ನಾಟಕದ ಗಡಿಭಾಗದ 865 ಗ್ರಾಮಗಳಲ್ಲಿಆರೋಗ್ಯ ಯೋಜನೆ ಜಾರಿಗೊಳಿಸಲು ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ನಿರ್ಧಾರ!
ಬೆಂಗಳೂರು, ಮಾ. 16 : ಗಡಿಭಾಗದಲ್ಲಿರುವ ಕರ್ನಾಟಕದ 865 ಗ್ರಾಮಗಳಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ (ಎಂಜೆಪಿಜೆಎವೈ) ಎಂಬ ಆರೋಗ್ಯ ಯೋಜನೆ ಜಾರಿಗೊಳಿಸಲು ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಧಾರ ವಿವಾದಕ್ಕೆ...
“ರಾಜ್ಯ ಸರ್ಕಾರಿ ನೌಕರರ ರೀತಿಯಲ್ಲಿ 60,000 ಕೆ.ಇ.ಬಿ ನೌಕರರ ಮುಷ್ಕರ: ಗುರುವಾರದಿಂದ ರಾಜ್ಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ:
ಬೆಂಗಳೂರು: ಮಾರ್ಚ್ 14:
ವೇತನ ಪರಿಷ್ಕರಣೆಗೆ ಆಗ್ರಯಿಸಿ ಇದೇ ತಿಂಗಳ ಪ್ರಾರಂಭದಲ್ಲಿ ರಾಜ್ಯ ಸರ್ಕಾರಿ ನೌಕರರು ನಡೆಸಿದ ಮುಷ್ಕರದ ರೀತಿಯಲ್ಲಿಯೇ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ( ಕೆಪಿಟಿಸಿಎಲ್ ) ಮತ್ತು ಐದು...
“ಹಳೆ ಪಿಂಚಣಿ ಯೋಜನೆಯ ಅನುಷ್ಠಾನದ ಬಗ್ಗೆ ಅಧ್ಯಯನ ನಡೆಸಲು ರಾಜಸ್ಥಾನಕ್ಕೆ ಅಧಿಕಾರಿಗಳ ತಂಡ:
ಜೈಪುರ: ಮಾರ್ಚ್ 10:ರಾಜ್ಯ ಸಕಾರಿ ನೌಕರರರ ಬಹುದಿನದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನುಷ್ಠಾನದ ಹಾಗೂ ಹೋಗುಗಳ ಬಗ್ಗೆ ಅಧ್ಯಯನ ನಡೆಸಲು ಮೂವರು ಅಧಿಕಾರಿಗಳನ್ನೊಳಗೊಂಡ ಕರ್ನಾಟಕದ ತಂಡ ರಾಜಸ್ಥಾನಕ್ಕೆ ಭೇಟಿ ನೀಡಲಿದೆ....
“ಯಶಸ್ವಿನಿ ಯೋಜನೆಯಡಿ ನೋಂದಾಯಿಸಲು 3ನೇ ಬಾರಿ ನೋಂದಣಾ ಅವಧಿಯನ್ನು ವಿಸ್ತರಿಸಿದ ಸರ್ಕಾರ:
ಬೆಂಗಳೂರು: ಮಾರ್ಚ್-09:ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲೆಂದು 2022–23ನೇ ಸಾಲಿನಿಂದ ಮರು ಜಾರಿಗೆ ತಂದಿರುವ ಯಶಸ್ವಿನಿ ಯೋಜನೆಯ ನೋಂದಣಿಗೆ ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಮಾರ್ಚ್ 31ರವರೆಗೆ ಮೂರನೇ ಬಾರಿ ನೋಂದಣಿಯ ಅವಧಿಯನ್ನು ವಿಸ್ತರಿಸಿ...
ಭೂ ಗುತ್ತಿಗೆ ಎಂದರೆ ಏನು?
ಜಮೀನು ಗುತ್ತಿಗೆಯು ನಿಯಮಿತ ಬಾಡಿಗೆ ಪಾವತಿಗೆ ಬದಲಾಗಿ ಸರ್ಕಾರದಿಂದ ಒಬ್ಬ ವ್ಯಕ್ತಿ ಅಥವಾ ಘಟಕಕ್ಕೆ ನಿರ್ದಿಷ್ಟ ಅವಧಿಗೆ ಭೂ ಮಾಲೀಕತ್ವವನ್ನು ವರ್ಗಾಯಿಸುವುದನ್ನು ಸೂಚಿಸುತ್ತದೆ. ಕರ್ನಾಟಕ ಭೂಕಂದಾಯ ಇಲಾಖೆಯು ರಾಜ್ಯದಲ್ಲಿ ಭೂ ಗುತ್ತಿಗೆಯನ್ನು ನಿರ್ವಹಿಸುವ...