14.8 C
Bengaluru
Wednesday, January 22, 2025

Tag: ಕಚೇರಿ

ಮನೆಯ ಮುಖ್ಯದ್ವಾರದಲ್ಲಿ ವಾಸ್ತು ಪ್ರಕಾರ ಈ ಕೆಲಸ ಮಾಡಿದರೆ, ನಿಮ್ಮ ಮನೆಗೆ ಲಕ್ಷ್ಮೀ ದೇವಿ ಬರುವುದು ಪಕ್ಕಾ

ಬೆಂಗಳೂರು, ಆ. 24 : ಮನೆ ಎಂದ ಮೇಲೆ ವಾಸ್ತು ಸರಿಯಾಗಿ ಇರಬೇಕು. ಆಗ ಮಾತ್ರವೇ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ. ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ...

ಮನೆ ಕಟ್ಟುವಾಗ ಕಂಬ ಹಾಗೂ ಬಾಗಿಲುಗಳ ಬಗ್ಗೆ ತಿಳಿದಿರಬೇಕಾದ ವಾಸ್ತು ಶಾಸ್ತ್ರ

ಬೆಂಗಳೂರು, ಆ. 22 : ಮನೆಯನ್ನು ನಿರ್ಮಾಣ ಮಾಡುವಾಗ ಪಿಲ್ಲರ್ ಗಳು ಎಷ್ಟು ಮುಖ್ಯವೋ ಮನೆಯ ದ್ವಾರದ ಬಗ್ಗೆಯೂ ಎಚ್ಚರವಹಿಸಬೇಕು. ಮನೆಯ ಸ್ಥಿರತೆ ಅನ್ನುವುದು ಪಿಲ್ಲರ್ ಮೇಲೆ ಅವಲಂಬಿತವಾಗಿರುತ್ತದೆ. ಈಗ ಎಲ್ಲರೂ ಬಹುಮಹಡಿಯ...

ನೀವು ಖರೀದಿಸುವ ನಿವೇಶನಗಳಲ್ಲಿ ಸಮಸ್ಯೆ ಇದೆಯಾ ಎಂದು ತಿಳಿಯುವುದು ಹೇಗೆ..?

ಬೆಂಗಳೂರು, ಆ. 21 : ನಿವೇಶನಗಳನ್ನು ಖರೀದಿಸುವಾಗ ಹಲವಾರು ಅಂಶಗಳ ಬಗ್ಗೆ ತಿಳಿದಿರಬೇಕು. ನಿವೇಶನಗಳ ಅಳತೆಯಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ. ಅಂದರೆ, ನಿವೇಶನಗಳ ಆಕಾರಗಳಲ್ಲಿ ಸಮಸ್ಯೆ ಇರುತ್ತದೆ. ಕೆಲವೊಮ್ಮೆ, ಸಂಬಂಧಿಕರಲ್ಲಿ ನಿವೇಶನಗಳ ಹಂಚಿಕೆ ಆಗಿರುತ್ತದೆ....

ಮನೆಯ ಮೂಲೆಗಳಲ್ಲಿ ವಾಸ್ತು ದೋಷ ಎದುರಾದರೆ, ಏನು ಮಾಡಬೇಕು..?

ಬೆಂಗಳೂರು, ಆ. 19 : ಮನೆಯ ಮೂಲೆಗಳು ಬ್ಲಾಕ್ ಆಗಿದ್ದರೆ ಏನಾಗುತ್ತದೆ ? ಈಶಾನ್ಯ ಮೂಲೆ ಬ್ಲಾಕ್ ಆಗಿದ್ದರೆ ಗಂಡಾಂತರ ಎದುರಾಗುತ್ತದೆಯೇ ? ಬ್ಲಾಕ್ ಆಗಿರುವ ಮೂಲೆಗಳನ್ನು ವಾಸ್ತು ಪ್ರಕಾರ ಸರಿಪಡಿಸೋದು ಹೇಗೆ...

ದೇವರ ಫೋಟೋ ಅಥವಾ ವಿಗ್ರಹಗಳನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದಾ..?

ಬೆಂಗಳೂರು, ಜೂ. 01 : ಸುಮಾರು ಮನೆಗಳಲ್ಲಿ ದೇವರ ಮನೆಯಲ್ಲಿ ಹೆಚ್ಚಿನ ದೇವರ ಫೋಟೋಗಳು ಹಾಗೂ ವಿಗ್ರಹಗಳನ್ನು ತುಂಬಿಸಿ ಇಟ್ಟುಕೊಂಡಿರುತ್ತಾರೆ. ದೇವರ ಮನೆಯಲ್ಲಿ ಅಲ್ಲದೇ, ಮನೆಯ ಇತರೆ ಗೋಡೆಗಳ ಮೇಲೆ ಹಾಗೂ ಶೋಕೇಸ್‌...

ಮನೆಯ ಮುಖ್ಯದ್ವಾರದ ಎದುರು ಖಾಲಿ ಗೋಡೆ ಇರಬಹುದೇ..?

ಬೆಂಗಳೂರು, ಮೇ. 31 : ಸಾಮಾನ್ಯವಾಗಿ ಒಂದು ಮನೆಯ ಪಕ್ಕದಲ್ಲಿ ಮತ್ತೊಂದು ಮನೆಯನ್ನು ಕಟ್ಟುವುದರಿಂದ ಕೆಲವರು ಮನೆಯ ಕಾಂಪೌಂಡ್ ಗೋಡೆಗಳನ್ನು ಎತ್ತರಿಸಿರುತ್ತಾರೆ. ಆಗ ಮನೆಯ ಹೊರಗಡೆ ಬಂದ ಕೂಡಲೇ ಖಾಲಿ ಗೋಡೆಯನ್ನು ನೋಡಬೇಕಾಗುತ್ತದೆ....

ಸಂಪೂರ್ಣವಾಗಿ ವಾಸ್ತು ಮನೆಯನ್ನು ಫರ್ಫೆಕ್ಟ್ ಆಗಿ ಕಟ್ಟಲು ಸಾಧ್ಯವಿದೆಯಾ..?

ಬೆಂಗಳೂರು, ಮೇ. 30 : ಶೇ. 100 ರಷ್ಟು ವಾಸ್ತು ಮನೆಯನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ. ಇದರಿಂದ ಸಮಸ್ಯೆಗಳು ಕೂಡ ಆಗುತ್ತವೆ. ಯಾವುದೇ ಕಾರಣಕ್ಕೂ ಸಂಪೂರ್ಣವಾಗಿ...

ಒಂದೇ ಮನೆಯಲ್ಲಿ ಎರಡು ಅಡುಗೆ ಮನೆಯನ್ನು ಕಟ್ಟಬಹುದೇ..?

ಬೆಂಗಳೂರು, ಮೇ. 29 : ಒಂದು ಮನೆಯಲ್ಲಿ ಎರೆಡು ಅಡುಗೆ ಮನೆಯಲ್ಲಿ ಎನ್ನುವುದು ಒಂದಾದರೆ, ಒಂದೇ ಫ್ಲೋರ್‌ ನಲ್ಲಿ ಬಾಡಿಗೆ ಮನೆಗಳಿದ್ದು, ಅಲ್ಲಿ ಹಲವು ಅಡುಗೆ ಮನೆಗಳು ಇರುತ್ತವೆ. ಹೀಗೆ ಒಂದೇ ಬಿಲ್ಡಿಂಗ್‌...

ಮನೆಯಲ್ಲಿ ಬ್ರಹ್ಮಸ್ಥಾನದಲ್ಲಿ ಹಳ್ಳ, ದಿಣ್ಣೆಯನ್ನು ಬಿಟ್ಟು ಮನೆಯನ್ನು ಕಟ್ಟಬಹುದೇ..?

ಬೆಂಗಳೂರು, ಮೇ. 26 : ಬ್ರಹ್ಮ ಸ್ಥಾನ ಅನ್ನುವುದು ನಿವೇಶನದಲ್ಲಿ ಮಧ್ಯ ಭಾಗ ಬರುತ್ತದೆ. ವಾಸ್ತು ಮಂಡಲದಲ್ಲಿ 45 ದೇವತೆಗಳು ಇರುತ್ತವೆ. ಬ್ರಹ್ಮನೇ ನಾದ ಬ್ರಹ್ಮನಾಗಿರುತ್ತಾರೆ. ಆ ಮಧ್ಯ ಭಾಗದಲ್ಲಿ ಏನನ್ನೂ ಕಟ್ಟ...

ಮನೆಯಲ್ಲಿ ನೀಚಸ್ಥಾನವನ್ನು ಗುರುತಿಸುವುದು ಹೇಗೆ..?

ಬೆಂಗಳೂರು, ಮೇ. 25: ಸೋಲಾರ್ ಹಾಗೂ ಮ್ಯಾಗ್ನೆಟಿಕ್ ಎನರ್ಜಿಯಿಂದಾಗಿ ಈ ಉಚ್ಚಸ್ಥಾನ ಹಾಗೂ ನೀಚಸ್ಥಾನಗಳನ್ನು ಗುರುತಿಸಲಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕನ್ನ ಉಚ್ಛಸ್ಥಾನ ಎಂದು ಹೇಳುತ್ತೀವಿ, ನೈರುತ್ಯದಲ್ಲಿ ಅಂದರೆ ಪಶ್ಚಿಮ ನೈರುತ್ಯ ಉಚ್ಚಸ್ಥಾನ...

ಮನೆಯ ರೂಫಿನ ಸ್ಲೋಪ್ ಹೇಗಿರಬೇಕು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ..?

ಬೆಂಗಳೂರು, ಮೇ. 22 : ಮನೆ ನಿರ್ಮಾಣ ಮಾಡುವಾಗ ರೂಫ್ ನಲ್ಲಿ ಕೆಲ ತಪ್ಪುಗಳನ್ನು ಸಾಮಾನ್ಯವಾಗಿ ಮಾಡಿರುತ್ತಾರೆ. ಸಾಮಾನ್ಯವಾಗಿ ಗ್ರೌಂಡ್ ಫ್ಲೋರ್ ನಲ್ಲಿ ರೂಫ್ ಸ್ಲೋಪ್ ಇರಬೇಕು. ಪಶ್ಚಿಮದಿಂದ ಪೂರ್ವಕ್ಕೆ, ದಕ್ಷಿಣದಿಂದ ಉತ್ತರಕ್ಕೆ...

ಮನೆಯಲ್ಲೇ ಆಫೀಸ್‌ ಇದ್ದರೆ, ವಾಸ್ತು ಪ್ರಕಾರ ಹೇಗಿದ್ದರೆ ಶುಭ

ಬೆಂಗಳೂರು, ಮೇ . 22 : ಈಗ ಎಲ್ಲರೂ ಹೆಚ್ಚಾಗಿ ಮನೆಯಲ್ಲಿ ಇದ್ದುಕೊಂಡೆ ಕೆಲಸವನ್ನು ಮಾಡುತ್ತಾರೆ. ಬಿಸಿನೆಸ್‌ ಸಲುವಾಗಿ ಕೆಲವರು ತಮ್ಮ ಮನೆಯಲ್ಲೇ ಕಚೇರಿಯನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಈಗ ಕೋವಿಡ್‌ ಬಂದಾಗಿನಿಂದ...

ಓದುವ ಕೋಣೆಯಲ್ಲಿ ಮಕ್ಕಳಿಗೆ ಪಾಸಿಟಿವ್ ಎನರ್ಜಿ ಹೆಚ್ಚಿಸಲು ವಾಸ್ತು ಟಿಪ್ಸ್!

ಬೆಂಗಳೂರು, ಮೇ. 20 : ಓದುವ ಮಕ್ಕಳಿಗೆ ವಾಸ್ತು ಬಹಳ ಮುಖ್ಯವಾಗಿರುತ್ತದೆ. ಮಕ್ಕಳ ಏಳಿಗೆ ಅವರ ಓದಿನ ಮೇಲೆ ನಿರ್ಧರಿಸುತ್ತದೆ. ಸ್ವಲ್ಪ ಹೆಚ್ಚಿಗೆ ಜಾಗವಿದೆ ಎಂದು ಎಲ್ಲೆಂದರಲ್ಲಿ ಸ್ಟಡಿ ರೂಮ್ ಅನ್ನು ಹಾಕಲು...

ಹೊಸ ಕಟ್ಟಡ ನಿರ್ಮಾಣದ ಕೆಲಸ ಅರ್ಧಕ್ಕೆ ನಿಲ್ಲಲು ವಾಸ್ತು ದೋಷ ಕಾರಣವೇ..?

ಬೆಂಗಳೂರು, ಮೇ. 19 : ಕೆಲವು ಮನೆಗಳು ಬೇಗ ಸಂಪೂರ್ಣವಾಗಿ ನಿರ್ಮಾಣ ಆಗುವುದೇ ಇಲ್ಲ. ನಿಂತು ನಿಂತು ನಿರ್ಮಾಣ ಮಾಡಲಾಗುತ್ತದೆ. ಇನ್ನು ಕೆಲ ಕಟ್ಟಡಗಳು ಅರ್ಧಕ್ಕೆ ನಿರ್ಮಾಣ ಕಾರ್ಯ ನಿಂತು ಬಿಡುತ್ತವೆ. ಮತ್ತು...

- A word from our sponsors -

spot_img

Follow us

HomeTagsಕಚೇರಿ