19.7 C
Bengaluru
Wednesday, November 20, 2024

Tag: ಆದಾಯ

ಸಿಬಿಐ ತನಿಖೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ:ಡಿಕೆಶಿಗೆ ಹೈಕೋರ್ಟ್ ಬಿಗ್ ಶಾಕ್

ಬೆಂಗಳೂರು;ಆದಾಯ ಮೀರಿ ಆಸ್ತಿ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಕೇಸ್‌ನ್ನು ವಜಾಗೊಳಿಸುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ವಜಾಗೊಳಿಸಿದೆ. ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐನ ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಉಪಮುಖ್ಯಮಂತ್ರಿ ಡಿ...

ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಯಾವುವು.?

ಬೆಂಗಳೂರು ಜುಲೈ1: ಸಮಾಜದ ಅಭಿವೃದ್ಧಿ, ಸರ್ಕಾರದ ಬೊಕ್ಕಸ ತುಂಬಲು ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಹೆಚ್ಚಿನ ಪ್ರಮಾಣದ ಕೊಡುಗೆಯನ್ನು ಕೊಡುತ್ತಿರು ಪ್ರಮುಖ ವರ್ಗಗಳಲ್ಲಿ ಕಾರ್ಮಿಕ ವರ್ಗ ಒಂದಾಗಿದ್ದು, ಅದರಲ್ಲೂ ಕಟ್ಟಡ ಹಾಗೂ ಇನ್ನಿತರ ನಿರ್ಮಾಣದ...

ಬಡಜನರಿಗೂ ಅನ್ನ ನೀಡುವ ಸಾರ್ಥಕ ಉದ್ದೇಶದಿಂದ ರೂಪಿಸಿದ ಯೋಜನೆ ಅನ್ನಭಾಗ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸೈದ್ಧಾಂತಿಕ ಸ್ಪಷ್ಟತೆ-ಸೈದ್ಧಾಂತಿಕ ಬದ್ಧತೆ ಇದ್ದರೆ ಸೋಲು-ಗೆಲುವು ನಮ್ಮನ್ನು ಬಾಧಿಸುವುದಿಲ್ಲಬೆಂಗಳೂರು, ಜೂನ್ 26 :ಬಡಜನರು ತುತ್ತು ಅನ್ನವನ್ನು ಇನ್ನೊಬ್ಬರ ಮನೆಯಿಂದ ಕೇಳಿ ಪಡೆಯುತ್ತಿದ್ದ ಕಷ್ಟ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದ ಕಾರಣ, ತುತ್ತು ಅನ್ನಕ್ಕಾಗಿ ಬಡಜನರು...

ಬರಿ ಹಣ ಮತ್ತು ಧಿಮಾಕು, ಅಧಿಕಾರ ಮದದಿಂದ ರಾಜಕಾರಣ ಮಾಡಲು ಸಾಧ್ಯವಿಲ್ಲ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂನ್ 26 : ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.16ನೇ ವಿಧಾನಸಭೆಗೆ...

ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಕಾಲಮಿತಿಯೊಳಗೆ ಯೋಜನೆಗಳ ವಿತರಣೆಯಲ್ಲಿ RERA ಪಾತ್ರ.!

ಬೆಂಗಳೂರು ಜೂನ್ 22: ರಿಯಲ್ ಎಸ್ಟೇಟ್ ಉದ್ಯಮ ಸದ್ಯ ಹೆಚ್ಚು ಮುನ್ನೆಲೆಗೆ ಬರುತ್ತಿರುವ ಕ್ಷೇತ್ರವಾಗಿದ್ದು, ನಿತ್ಯ ನಾವೀನ್ಯತೆ ಮತ್ತು ಅನೇಕ ಯೋಜನೆಗಳ ಸಕಾಲದಲ್ಲಿ ವಿತರಣೆಯಾಗುವಂತೆ ನೋಡಿಕೊಳ್ಳು ಬಯಸುತ್ತಿರುವ ಉದ್ಯಮವಾಗಿದೆ. ಇನ್ನುಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ಸಕಾಲಕ್ಕೆ...

ವಾರ್ಷಿಕವಾಗಿ 5 ಕೋಟಿ ತೆರಿಗೆ ನೀಡಲು ಒಪ್ಪಿದ ಹೆಚ್ಎಎಲ್

ಬೆಂಗಳೂರು, ಏ. 05 : 35 ಲಕ್ಷ ತೆರಿಗೆಯನ್ನು ಕಟ್ಟುತ್ತಿದ್ದ ಹೆಚ್ಎಎಲ್ ಇನ್ಮುಂದೆ 5 ಕೋಟಿ ಪಾವತಿ ಮಾಡಲು ಒಪ್ಪಿಕೊಂಡಿದೆ., ಅದು ಹೇಗೆ ಸಾಧ್ಯ? ಅಷ್ಟಕ್ಕೂ ಹೆಚ್ಎಎಲ್ ಅಷ್ಟೋಂದು ತೆರಿಗೆಯನ್ನು ಯಾಕೆ ಪಾವತಿ...

ಆದಾಯ ತೆರಿಗೆ ಕಾಯ್ದೆಯಡಿ ಪಿಂಚಣಿಯನ್ನು ಹೇಗೆ ಪರಿಗಣಿಸಲಾಗುತ್ತದೆ?

ಅನೇಕ ವ್ಯಕ್ತಿಗಳಿಗೆ ತಮ್ಮ ಉದ್ಯೋಗದಿಂದ ನಿವೃತ್ತರಾದ ನಂತರ ಪಿಂಚಣಿಯು ಆದಾಯದ ಪ್ರಮುಖ ಮೂಲವಾಗಿದೆ. ಭಾರತದಲ್ಲಿ, ಪಿಂಚಣಿಗಳ ತೆರಿಗೆಯನ್ನು ಆದಾಯ ತೆರಿಗೆ ಕಾಯ್ದೆಯಿಂದ ನಿಯಂತ್ರಿಸಲಾಗುತ್ತದೆ, ಇದು ಪಿಂಚಣಿ ಆದಾಯದ ತೆರಿಗೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳು...

ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ, ಭಾರತದಲ್ಲಿ ನಿವಾಸಿಯಾಗಿರುವ ವ್ಯಕ್ತಿಗೆ ಒಟ್ಟು ಆದಾಯದ ವ್ಯಾಪ್ತಿಯು ಎಷ್ಟು?

ಆದಾಯ ತೆರಿಗೆ ಕಾಯಿದೆಯ ಅಡಿಯಲ್ಲಿ, ಭಾರತದಲ್ಲಿನ ಅನಿವಾಸಿಗಳ ಒಟ್ಟು ಆದಾಯವನ್ನು ಸಂಬಂಧಿತ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಸ್ವೀಕರಿಸಿದ ಅಥವಾ ಸ್ವೀಕರಿಸಲಾಗಿದೆ ಎಂದು ಪರಿಗಣಿಸುವ ಎಲ್ಲಾ ಆದಾಯವನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗುತ್ತದೆ. "ಅನಿವಾಸಿ" ಪದವನ್ನು...

ಆದಾಯ ತೆರಿಗೆ ಕಾಯ್ದೆಯ ಪ್ರಕಾರ ‘ಆದಾಯ’ ಎಂದರೇನು?

ಆದಾಯ ತೆರಿಗೆ ಕಾಯಿದೆಯಲ್ಲಿ, ಆದಾಯವು ಒಂದು ನಿರ್ದಿಷ್ಟ ತೆರಿಗೆ ವರ್ಷದಲ್ಲಿ ಒಬ್ಬ ವ್ಯಕ್ತಿ ಅಥವಾ ಘಟಕದಿಂದ ಪಡೆದ ಅಥವಾ ಗಳಿಸಿದ ಒಟ್ಟು ಗಳಿಕೆಗಳು, ಲಾಭಗಳು ವ್ಯಾಖ್ಯಾನಿಸಲಾಗಿದೆ. ಕಾಯಿದೆಯ ಅಡಿಯಲ್ಲಿ ಆದಾಯದ ವ್ಯಾಖ್ಯಾನವು ವಿಶಾಲವಾಗಿದೆ...

ನಿಮ್ಮ ಆಸ್ತಿ ಹೆಚ್ಚಿನ ಆದಾಯ ಗಳಿಸಬೇಕೇ? ಈ ಅಂಶ ಗಮನದಲ್ಲಿಡಿ…

ಆಸ್ತಿಗಳ ಮೇಲಿನ ಹೂಡಿಕೆ ಅತ್ಯಂತ ಸುರಕ್ಷಿತ ಎಂದು ಹಿಂದಿನಿಂದಲೂ ನಂಬಲಾಗಿದೆ. ಭಾರತದ ಬಹುತೇಕ ನಗರಗಳಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿರುವುದರಿಂದಾಗಿ ಭವಿಷ್ಯದಲ್ಲಿ ಆಸ್ತಿಗಳ ಬೆಲೆ ದುಬಾರಿ ಆಗುವ ಎಲ್ಲ ನಿರೀಕ್ಷೆಗಳೂ ಇವೆ. ಈ ಬೆಳವಣಿಗೆಯ...

ಬಾಡಿಗೆಯಿಂದ ಬರುವ ಆದಾಯ ಎಷ್ಟು ಲಾಭದಾಯಕ?

ನಿವೃತ್ತಿ ಯೋಜನೆಯ ಭಾಗವಾಗಿ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಸಹಜ. ದೀರ್ಘಾವಧಿಯ ವಸತಿ ಸ್ವತ್ತುಗಳು ಖಂಡಿತವಾಗಿಯೂ ಹಣದುಬ್ಬರ ನಿರೋಧಕ ಮತ್ತು ಬಾಡಿಗೆ ರೂಪದಲ್ಲಿ ನಿಯಮಿತ ಆದಾಯ ತಂದುಕೊಡುವ ಉತ್ತಮ ಯೋಜನೆಯೂ ಹೌದು. ಈಕ್ವಿಟಿಗಳಲ್ಲಿನ ಹೂಡಿಕೆಗೆ...

- A word from our sponsors -

spot_img

Follow us

HomeTagsಆದಾಯ